ಈ ರಾಶಿಯವರು ಈ ರಾಶಿಯವರನ್ನು ಮದುವೆ ಆಗಬಾರದು,ಅಕಸ್ಮಾತ್ ಆದರೆ ಏನಾಗುತ್ತೆ ಗೊತ್ತಾ ?

Home

ಈ ರಾಶಿಯವರು ಈ ರಾಶಿಯವರನ್ನು ಮದುವಯಾಗಬಾರದು
ನಮಸ್ತೆ ಸ್ನೇಹಿತರೆ, ಯಾವುದೇ ಮದುವೆ ಆಗಬೇಕು ಎಂದರೆ ರಾಶಿ ರಾಶಿಗಳನ್ನು ನೋಡುವಂತದ್ದು. ಹಾಗೂ ಬಿಸಿನೆಸ್ ಗಳನ್ನು ನಡೆಸುವ ಸಂದರ್ಭಗಳಲ್ಲಿ ನಮ್ಮ ರಾಶಿ ನಮ್ಮ ಪಾರ್ಟ್ನರ್ಸ್ ಗಳ ರಾಶಿಗೂ ಹೊಂದಾಣಿಕೆಯನ್ನು ನೋಡುತ್ತೇವೆ. ಯಾವ ರಾಶಿಯವರಿಗೆ ಯಾವ ರಾಶಿಯವರು ಆಗಿ ಬರುವುದಿಲ್ಲ ಎಂಬುದನ್ನು ನಾವು ಇಲ್ಲಿ ತಿಳಿದುಕೊಳ್ಳೋಣ.

ನಮ್ಮ ಜೀವನದ ಸಪೋರ್ಟಿವ್ ಪಾರ್ಟ್ನರ್ಸ್ ಗಳನ್ನು ಆಯ್ಕೆ ಮಾಡುವಾಗ ಯಾವ ರಾಶಿಯವರು ನಮಗೆ ಆಯ್ಕೆಯಾಗುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಒಂದೊಂದು ರಾಶಿಗೂ ಕೂಡ ಒಂದೊಂದು ತತ್ವಗಳನ್ನು ಒಳಪಟ್ಟಿರುತ್ತದೆ. ಒಂದು ರಾಶಿ ವಾಯು ತತ್ವದಲ್ಲಿ ಕೆಲವೊಂದು ರಾಶಿ ಅಗ್ನಿ ತತ್ವದಲ್ಲಿ ಇನ್ನು ಕೆಲವು ಜಲತತ್ವ ಮತ್ತು ಭೂ ತತ್ವ ಇರುತ್ತದೆ. ಈ ರಾಶಿಗಳು ಒಂದುಕ್ಕೊಂದು ತದ್ವಿರುದ್ಧವಾಗಿರುತ್ತದೆ. ಆದ್ದರಿಂದ ರಾಶಿ ರಾಶಿಗಳು ತುಂಬಾ ಪ್ರಾಮುಖ್ಯತೆಯನ್ನು ಪಡೆದಿವೆ.

ಮೇಷ ರಾಶಿಯವರಿಗೆ ಕರ್ಕಟಕ ರಾಶಿ ಮತ್ತು ವೃಶ್ಚಿಕ ರಾಶಿಯವರು ಆಗಿಬರುವುದಿಲ್ಲ. ನಂತರ ವೃಷಭ ರಾಶಿಯವರಿಗೆ ಧನುರ್ ರಾಶಿ ಮತ್ತು ಮೇಷ ರಾಶಿಯವರು ಆಗಿಬರುವುದಿಲ್ಲ. ಹಾಗೆಯೇ ಮಿಥುನ ರಾಶಿಯವರಿಗೆ ವೃಶ್ಚಿಕ ರಾಶಿ ಮತ್ತು ಧನುರ್ ರಾಶಿಯವರು ಆಗಿಬರುವುದಿಲ್ಲ. ಕರ್ಕಾಟಕ ರಾಶಿಯವರಿಗೆ ಸಿಂಹ ರಾಶಿ ಕುಂಭ ರಾಶಿ ಆಗಿಬರುವುದಿಲ್ಲ.

ಸಿಂಹ ರಾಶಿ ಅವರಿಗೆ ಮೀನ ರಾಶಿ ಮತ್ತು ಮಕರ ರಾಶಿಯವರು ಆಗಿಬರುವುದಿಲ್ಲ. ಕನ್ಯಾರಾಶಿಯವರಿಗೆ ಮೇಷ ರಾಶಿ ಮತ್ತು ಸಿಂಹರಾಶಿ ಆಗಿಬರುವುದಿಲ್ಲ. ತುಲಾ ರಾಶಿಯವರಿಗೆ ಮೀನ ರಾಶಿ ಮತ್ತು ಕನ್ಯಾ ರಾಶಿ ಆಗಿಬರುವುದಿಲ್ಲ. ವೃಶ್ಚಿಕರಾಶಿಯವರಿಗೆ ಮಿಥುನ ಮತ್ತು ಕರ್ಕಾಟಕ ರಾಶಿ ಆಗಿಬರುವುದಿಲ್ಲ. ಧನುರಾಶಿಯವರಿಗೆ ಮಿಥುನ ಮತ್ತು ಮಕರ ರಾಶಿ ಆಗಿಬರುವುದಿಲ್ಲ. ಮಕರ ರಾಶಿಯವರಿಗೆ ಸಿಂಹರಾಶಿ ಮತ್ತು ಮೇಷ ರಾಶಿ ಆಗಿಬರುವುದಿಲ್ಲ. ಕುಂಭ ರಾಶಿಯವರಿಗೆ ಕನ್ಯಾ ರಾಶಿ ಮತ್ತು ವೃಶ್ಚಿಕ ರಾಶಿ ಆಗಿಬರುವುದಿಲ್ಲ. ಮೀನ ರಾಶಿಯವರಿಗೆ ತುಲಾ ರಾಶಿ ಮತ್ತು ಮಿಥುನ ರಾಶಿ ಆಗಿಬರುವುದಿಲ್ಲ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...