ಹೆಚ್ಚಾಗಿ ಲ*ವ್ ಮಾಡಿ ಮದುವೆ ಆಗುತ್ತಾರೆ ಈ 3 ರಾಶಿಯವರು!ನೀಜವಾದ ಪ್ರೀತಿ ಇವರಿಗೆ ಸಿಗುತ್ತದೆ.

Home

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಅಂತ ಎನ್ನಲಾಗುತ್ತದೆ. ಇಲ್ಲಿಂದ ಅವರ ಜೀವನ ಒಂದು ತಿರುವನ್ನು ಪಡೆದುಕೊಳ್ಳುತ್ತದೆ.ಸಾಮಾನ್ಯವಾಗಿ ಹೆಚ್ಚು ಅರೆಂಜ್ ಮ್ಯಾರೇಜ್ ಎಲ್ಲಾ ಕಡೆ ರೂಢಿಯಲ್ಲಿದೆ ಆದರೆ ಇವಾಗ ತಮಗೆ ಇಷ್ಟ ಬಂದವರನ್ನು ತಾವೇ ಹುಡುಕಿಕೊಂಡು ಬಳಿಕ ಮನೆಯವರು ಒಪ್ಪಿಕೊಳ್ಳುವ ಸಂಪ್ರದಾಯ ಬಂದಿದೆ.ಜಾತಕ ಹಾಗೂ ಜ್ಯೋತಿಷ್ಯದ ಶಾಸ್ತ್ರದಲ್ಲಿ ಕೂಡ ಮದುವೆಯ ಬಗ್ಗೆ ಉಲ್ಲೇಖ ಇದೆ.ಸಮೀಕ್ಷೆ ಹೇಳುವ ಪ್ರಕಾರ ಯಾವ ರಾಶಿಯವರು ಹೆಚ್ಚು ಲವ್ ಮ್ಯಾರೇಜ್ ಆಗುತ್ತಾರೆಂದು.

ಪ್ರತಿಯೊಬ್ಬ ಹುಡುಗ ಮತ್ತು ಹುಡುಗಿ ತಮ್ಮ ಜೀವನದಲ್ಲಿ ಬಹಳಷ್ಟು ಕನಸುಗಳನ್ನು ಕಾಣುತ್ತಾರೆ ಮತ್ತು ಮದುವೆಯ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಪ್ರತಿಯೊಬ್ಬರು ವಿವಾಹದ ಬಗ್ಗೆ ವಿಭಿನ್ನ ಆಸೆಗಳನ್ನು ಹೊಂದಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ತಾವು ಇಷ್ಟಪಟ್ಟ ಹುಡುಗಿಯನ್ನು ಅಥವಾ ಹುಡುಗನನ್ನು ಮದುವೆಯಾಗಬೇಕು ಎಂಬ ಹಂಬಲ ಇದ್ದೇ ಇರುತ್ತದೆ. ಅದೇ ರೀತಿಯಲ್ಲಿ ಎಲ್ಲರೂ ಕೂಡ ಪ್ರಯತ್ನವನ್ನು ಮಾಡುತ್ತಾರೆ.ಹಾಗಾದರೆ ಹೆಚ್ಚು ಲವ್ ಮಾಡಿ ಮದುವೆ ಆಗುವ ಆ ರಾಶಿಗಳು ಯಾವುದೆಂದರೆ

ಪ್ರೀತಿ, ಪ್ರೇಮ, ಕಾಮ... | Prajavani

ತುಲಾ ರಾಶಿ: ಈ ರಾಶಿಚಕ್ರದ ಜನರು ಎಲ್ಲರ ಬಗ್ಗೆ ಯೋಚಿಸುವುದರ ಮೂಲಕ ನಡೆಯುತ್ತಾರೆ.ಮುಂಬರುವ ಕಾಲದಲ್ಲಿ ಅವರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದು ಅವರಿಗೆ ತಿಳಿದಿದೆ ಮತ್ತು ಇವರು ಹೆಚ್ಚಾಗಿ ತಮ್ಮ ತಿಳುವಳಿಕೆ ಮತ್ತು ಹೊಂದಾಣಿಕೆ ಅನುಗುಣವಾಗಿ ಮದುವೆಯಾಗಲು ಬಯಸುತ್ತಾರೆ.ಅವರ ಶಾಂತ ಪ್ರವೃತ್ತಿಯಿಂದಗಿ ಅವರ ಜನರ ಹೃದಯದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ಚಕ್ರದ ಜನರು ಮದುವೆಯನ್ನು ಹೆಚ್ಚು ಪ್ರೀತಿಸುತ್ತಾರೆ.ಅವರ ವೈವಾಹಿಕ ಜೀವನವು ಏರಿಳಿತವಾಗಿದ್ದರು ಅವರು ಪರಿಹಾರವನ್ನು ಕಂಡುಕೊಳ್ಳುತ್ತಾರೆ.

ಮಕರ ರಾಶಿ: ಈ ರಾಶಿಯವರು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ.ಈ ಜನರು ಯಾವಾಗಲೂ ತಮ್ಮ ಸುತ್ತಲೂ ಪ್ರೀತಿಯ ವಾತಾವರಣವನ್ನು ಸೃಷ್ಟಿಸುವುದನ್ನು ನಂಬುತ್ತಾರೆ. ಅದಕ್ಕಾಗಿ ಅವರು ಸುಲಭವಾಗಿ ಪ್ರೀತಿಯನ್ನು ಪಡೆಯುತ್ತಾರೆ.ಅವರು ಪ್ರೀತಿಸುವ ವ್ಯಕ್ತಿಯನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಮಾಡಲು ಬಯಸುತ್ತಾರೆ ಮತ್ತು ಅದರಲ್ಲಿ ಯಶಸ್ವಿಯಾಗುತ್ತಾರೆ.ಒಬ್ಬರಿಗೆ ಮನಸ್ಸು ಕೊಟ್ಟಮೇಲೆ ಎಂದಿಗೂ ಕೂಡ ಅವರಿಂದ ದೂರ ಇರಲು ಅವರು ಪ್ರಯತ್ನ ಪಡುವುದಿಲ್ಲ.

27- ಪ್ರೇಮ ವೈಫಲ್ಯಕ್ಕೆ ಪ್ರಮುಖ ಕಾರಣಗಳು : Main Reasons for Love Breakup in  Kannada - Director Satishkumar - Stories in Kannada , Ebooks, Kannada  Kavanagalu, Kannada Quotes, Earning Tips

ಕನ್ಯಾ ರಾಶಿ: ಈ ರಾಶಿಯ ಹುಡುಗಿಯರು ಹೆಚ್ಚು ಲವ್ ಮ್ಯಾರೇಜ್ ಆಗುತ್ತಾರೆ.ಇವರ ಪ್ರೀತಿ ಸಿಗುವುದು ಅದೃಷ್ಟ ಎನ್ನಬಹುದು. ಸ್ವಭಾವದಲ್ಲಿ ಇವರು ಕಡಿಮೆ ಮಾತನಾಡುವವರು ಆದರೆ ಒಮ್ಮೆ ಯಾರದರು ಇಷ್ಟವಾದರೆ ಬೇಗ ಇಷ್ಟಪಡುತ್ತಾರೆ. ನಂಬಿಕೆ ಹಾಗೂ ವಿಶ್ವಾಸದ ವಿಚಾರದಲ್ಲಿ ಇವರದ್ದು ಎತ್ತಿದ ಕೈ.ಹೆಚ್ಚಾಗಿ ಇವರು ಎಲ್ಲರನ್ನೂ ನಂಬುತ್ತಾರೆ.ಇವರಿಗೆ ನಿಜ ಪ್ರೀತಿ ಸಿಗುವುದು ತಡವಾದರೂ ಕೂಡ ಇವರ ಬದುಕು ಮಾತ್ರ ಸೊಗಸಾಗಿ ಇರುತ್ತದೆ.ಯಾರು ತಮ್ಮ ಸಂಬಂಧಗಳಲ್ಲಿ ನಂಬಿಕೆ ಹಾಗೂ ವಿಶ್ವಾಸ ಉಳಿಸಿಕೊಳ್ಳುತ್ತಾರೋ ಅವರ ಬದುಕು ಯಾವಾಗಲೂ ಗಟ್ಟಿಯಾಗಿ ಹಾಗೂ ಸುಖವಾಗಿರುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...