ಮದುವೆ ಅನ್ನೋದು ಸ್ವರ್ಗದಲ್ಲಿಯೇ ನಡೆದಿರುತ್ತದೆ ಎಂದು ಹಿರಿಯರು ಹೇಳುವುದನ್ನು ನೀವೂ ಕೂಡ ಕೇಳಿರಬಹುದು. ಜೋಡಿಗಳು ಒಟ್ಟಾಗಿ ಬಾಳಲೆಂದೇ ಹುಟ್ಟಿಕೊಂಡಿದ್ದು,ಯಾವುದಾದರೊಂದು ರೂಪದಲ್ಲಿ ಅವರ ಪರಸ್ಪರ ಭೇಟಿ ನಡೆದೇ ನಡೆಯುತ್ತದೆ.ಒಂದು ಜೋಡಿಯ ನಡುವಿನ ಸಾಮರಸ್ಯತೆ ಆ ಜೋಡಿಯ ರಾಶಿಗಳು,ಅವುಗಳಿಂದ ಕೂಡುವ ಗುಣ-ಅವಗುಣಗಳು ಹಾಗೂ ವ್ಯಕ್ತಿತ್ವದ ಮೇಲೆ ಆಧರಿಸಿರುತ್ತದೆ. ಜೋತಿಷ್ಯಶಾಸ್ತ್ರದ ಪ್ರಕಾರ, ಯುವಕ-ಯುವತಿಯರ ರಾಶಿಯನ್ನು ಹೋಲಿಸಿ ಅವರ ಮುಂದಿನ ಜೀವನದ ಕುರಿತು ಸ್ವಲ್ಪರ ಮಟ್ಟಿಗೆ ಅಂದಾಜು ವ್ಯಕ್ತಪಡಿಸಬಹುದು. ಹಾಗಾದರೆ ಬನ್ನಿ ಯಾವ ರಾಶಿಗಳ ಸಂಗಾತಿಗಳು ಉತ್ತಮ ಉದಾಹರಣೆಯಾಗಿ ಮೆರೆಯುತ್ತಾರೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.

ತುಲಾ ಹಾಗೂ ಸಿಂಹ ರಾಶಿಗಳ ಕನೆಕ್ಷನ್ –ಈ ಎರಡೂ ರಾಶಿಗಳ ಜನರ ಸ್ವಭಾವ ಪರಸ್ಪರ ತುಂಬಾ ಹೋಲುತ್ತದೆ. ಈ ಇಬ್ಬರ ಮನಸ್ಸು ಕೂಡ ತುಂಬಾ ನೀಳವಾಗಿರುವ ಕಾರಣ ಇವರು ಪರಸ್ಪರ ಏನನ್ನು ಮುಚ್ಚುಮರೆ ಮಾಡುವುದಿಲ್ಲ.ಇವರು ಪರಸ್ಪರ ತುಂಬಾ ಅರ್ಥಮಾಡಿಕೊಳ್ಳುವರಾಗಿರುತ್ತಾರೆ. ಈ ಎರಡೂ ರಾಶಿಯ ಜನರು ತಮ್ಮ ವೈವಾಹಿಕ ಜೀವನವನ್ನು ಸುಖಮಯಗೊಳಿಸಲು ಪ್ರಯತ್ನಿಸುತ್ತಾರೆ. ಸ್ವಭಾವದಿಂದ ತುಂಬಾ ರೋಮಾಂಟಿಕ್ ಆಗಿರುವ ಕಾರಣ ಇವರ ಮಧ್ಯೆ ಗಾಢ ಪ್ರೀತಿ ಇರುತ್ತದೆ.ಕೆಲವರು ಈ ಜೋಡಿಯನ್ನು ನೋಡಿ ಉರಿದು ಬೀಳುತ್ತಾರೆ ಎಂದೂ ಕೂಡ ಹೇಳಲಾಗುತ್ತದೆ.

ಸಿಂಹ ಹಾಗೂ ಧನು ರಾಶಿಯ ಸಪೋರ್ಟಿವ್ ಕನೆಕ್ಷನ್ –ಸಿಂಹ ಹಾಗೂ ಧನು ರಾಶಿಯ ಜಾತಕದವರು ತುಂಬಾ ಆತ್ಮವಿಶ್ವಾಸಿಗಳು, ನಿರ್ಭಯ ಹಾಗೂ ಸಪೋರ್ಟಿವ್ ಸ್ವಭಾವದವರಾಗಿರುತ್ತಾರೆ. ಧನು ರಾಶಿಯ ಜನರು ಸಿಂಹ ರಾಶಿಯ ಜನರೆಡೆಗೆ ಆಕರ್ಷಿತರಾಗುತ್ತಾರೆ ಎನ್ನಲಾಗುತ್ತದೆ. ಸಂಗಾತಿಯಾಗಿ ಇವರು ಪರ್ಫೆಕ್ಟ್ ಕಪಲ್ ಉದಾಹರಣೆಯನ್ನು ಮುಂದಿಡುತ್ತಾರೆ.ಈ ಇಬ್ಬರೂ ಕೂಡ ಜೀವನದಲ್ಲಿ ಪರಸ್ಪರ ಸಪೋರ್ಟ್ ಮಾಡುತ್ತಾರೆ.ಅವಶ್ಯಕತೆ ಬಿದ್ದರೆ ಇವರು ಪರಸ್ಪರ ಧೈರ್ಯ ಕೂಡ ತುಂಬುತ್ತಾರೆ ಮತ್ತು ತುಂಬಾ ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.

ಸಿಂಹ ಹಾಗೂ ಕುಂಭ ಬೆಸ್ಟ್ ಕನೆಕ್ಷನ್– ಸಿಂಹ ಹಾಗೂ ಕುಂಭ ರಾಶಿಯ ಜೋಡಿ ಜಗತ್ತಿನಲ್ಲಿ ಬೆಸ್ಟ್ ಜೋಡಿ ಎಂದೇ ಹೇಳಲಾಗುತ್ತದೆ. ಈ ಇಬ್ಬರು ಪರಸ್ಪರರ ಪ್ರತಿ ಸಮರ್ಪಿತರಾಗಿರುತ್ತಾರೆ.ಸಂಪೂರ್ಣ ಪ್ರಾಮಾಣಿಕವಾಗಿ ಇವರು ತಮ್ಮ ಸಂಬಂಧವನ್ನು ನಿಭಾಯಿಸುತ್ತಾರೆ. ಈ ಇಬ್ಬರು ಪರಸ್ಪರ ತುಂಬಾ ಉತ್ಸಾಹಿಗಳಾಗಿರುತ್ತಾರೆ. ಇದೇ ಉತ್ಸಾಹ ಈ ಇಬ್ಬರ ಸಂಬಂಧದಲ್ಲಿ ಹಾಟ್ ನೆಸ್ ತುಂಬುತ್ತದೆ.ಮೇಷ ಹಾಗೂ ಕುಂಭ ರಾಶಿಗಳ ರೊಮ್ಯಾಂಟಿಕ್ ಕನೆಕ್ಷನ್– ಈ ರಾಶಿ ಚಕ್ರದ ಜನರು ತುಂಬಾ ರೋಮಾಂಚಕರಾಗಿರುತ್ತಾರೆ. ಹೀಗಾಗಿ ಇವರನ್ನು ಬೆಸ್ಟ್ ರೊಮ್ಯಾಂಟಿಕ್ ಕಪಲ್ ಎಂದೂ ಕೂಡ ಕರೆಯಲಾಗುತ್ತದೆ. ಇವರು ನಿರ್ಭಯ, ಸಾಹಸಿಗಳು ಹಾಗೂ ಅಡ್ವೆಂಚರ್ ಪ್ರಿಯರಾಗಿರುತ್ತಾರೆ. ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅವುಗಳ ಕುರಿತು ಅರಿಯುವ ಕುತೂಹಲ ಇವರಿಗಿರುತ್ತದೆ.  ಪ್ರತಿ ಬಾರಿ ಇವರು ಏನಾದರು ಡಿಫರೆಂಟ್ ಮಾಡಲು ಪ್ರಯತ್ನಿಸುತ್ತಾರೆ. ಈ ಇಬ್ಬರಲ್ಲಿಯೂ ಕೂಡ ಅಗಾಧ ಪ್ರೀತಿ ಇರುವ ಕಾರಣ ಇವರು ಪರಸ್ಪರ ದೂರವನ್ನು ಸಹಿಸುವುದಿಲ್ಲ.

ಮದುವೆ ಅನ್ನೋದು ಸ್ವರ್ಗದಲ್ಲಿಯೇ ನಡೆದಿರುತ್ತದೆ ಎಂದು ಹಿರಿಯರು ಹೇಳುವುದನ್ನು ನೀವೂ ಕೂಡ ಕೇಳಿರಬಹುದು. ಜೋಡಿಗಳು ಒಟ್ಟಾಗಿ ಬಾಳಲೆಂದೇ ಹುಟ್ಟಿಕೊಂಡಿದ್ದು,ಯಾವುದಾದರೊಂದು ರೂಪದಲ್ಲಿ ಅವರ ಪರಸ್ಪರ ಭೇಟಿ ನಡೆದೇ ನಡೆಯುತ್ತದೆ.ಒಂದು ಜೋಡಿಯ ನಡುವಿನ ಸಾಮರಸ್ಯತೆ ಆ ಜೋಡಿಯ ರಾಶಿಗಳು, ಅವುಗಳಿಂದ ಕೂಡುವ ಗುಣ-ಅವಗುಣಗಳು ಹಾಗೂ ವ್ಯಕ್ತಿತ್ವದ ಮೇಲೆ ಆಧರಿಸಿರುತ್ತದೆ. ಜೋತಿಷ್ಯಶಾಸ್ತ್ರದ ಪ್ರಕಾರ, ಯುವಕ-ಯುವತಿಯರ ರಾಶಿಯನ್ನು ಹೋಲಿಸಿ ಅವರ ಮುಂದಿನ ಜೀವನದ ಕುರಿತು ಸ್ವಲ್ಪರ ಮಟ್ಟಿಗೆ ಅಂದಾಜು ವ್ಯಕ್ತಪಡಿಸಬಹುದು. ಹಾಗಾದರೆ ಬನ್ನಿ ಯಾವ ರಾಶಿಗಳ ಸಂಗಾತಿಗಳು ಉತ್ತಮ ಉದಾಹರಣೆಯಾಗಿ ಮೆರೆಯುತ್ತಾರೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.

ತುಲಾ ಹಾಗೂ ಸಿಂಹ ರಾಶಿಗಳ ಕನೆಕ್ಷನ್–ಈ ಎರಡೂ ರಾಶಿಗಳ ಜನರ ಸ್ವಭಾವ ಪರಸ್ಪರ ತುಂಬಾ ಹೋಲುತ್ತದೆ. ಈ ಇಬ್ಬರ ಮನಸ್ಸು ಕೂಡ ತುಂಬಾ ನೀಳವಾಗಿರುವ ಕಾರಣ ಇವರು ಪರಸ್ಪರ ಏನನ್ನು ಮುಚ್ಚುಮರೆ ಮಾಡುವುದಿಲ್ಲ.ಇವರು ಪರಸ್ಪರ ತುಂಬಾ ಅರ್ಥಮಾಡಿಕೊಳ್ಳುವರಾಗಿರುತ್ತಾರೆ.ಈ ಎರಡೂ ರಾಶಿಯ ಜನರು ತಮ್ಮ ವೈವಾಹಿಕ ಜೀವನವನ್ನು ಸುಖಮಯಗೊಳಿಸಲು ಪ್ರಯತ್ನಿಸುತ್ತಾರೆ.ಸ್ವಭಾವದಿಂದ ತುಂಬಾ ರೋಮಾಂಟಿಕ್ ಆಗಿರುವ ಕಾರಣ ಇವರ ಮಧ್ಯೆ ಗಾಢ ಪ್ರೀತಿ ಇರುತ್ತದೆ.ಕೆಲವರು ಈ ಜೋಡಿಯನ್ನು ನೋಡಿ ಉರಿದು ಬೀಳುತ್ತಾರೆ ಎಂದೂ ಕೂಡ ಹೇಳಲಾಗುತ್ತದೆ.

ಯಾವ ರಾಶಿಯವರು ಯಾವ ವಯಸ್ಸಿನಲ್ಲಿ ಮದ್ವೆ ಆದ್ರೆ ಒಳ್ಳೆಯದು - Rastriya Khabar

ಸಿಂಹ ಹಾಗೂ ಧನು ರಾಶಿಯ ಸಪೋರ್ಟಿವ್ ಕನೆಕ್ಷನ್ –ಸಿಂಹ ಹಾಗೂ ಧನು ರಾಶಿಯ ಜಾತಕದವರು ತುಂಬಾ ಆತ್ಮವಿಶ್ವಾಸಿಗಳು, ನಿರ್ಭಯ ಹಾಗೂ ಸಪೋರ್ಟಿವ್ ಸ್ವಭಾವದವರಾಗಿರುತ್ತಾರೆ. ಧನು ರಾಶಿಯ ಜನರು ಸಿಂಹ ರಾಶಿಯ ಜನರೆಡೆಗೆ ಆಕರ್ಷಿತರಾಗುತ್ತಾರೆ ಎನ್ನಲಾಗುತ್ತದೆ. ಸಂಗಾತಿಯಾಗಿ ಇವರು ಪರ್ಫೆಕ್ಟ್ ಕಪಲ್ ಉದಾಹರಣೆಯನ್ನು ಮುಂದಿಡುತ್ತಾರೆ.ಈ ಇಬ್ಬರೂ ಕೂಡ ಜೀವನದಲ್ಲಿ ಪರಸ್ಪರ ಸಪೋರ್ಟ್ ಮಾಡುತ್ತಾರೆ.ಅವಶ್ಯಕತೆ ಬಿದ್ದರೆ ಇವರು ಪರಸ್ಪರ ಧೈರ್ಯ ಕೂಡ ತುಂಬುತ್ತಾರೆ ಮತ್ತು ತುಂಬಾ ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ.

ಸಿಂಹ ಹಾಗೂ ಕುಂಭ ಬೆಸ್ಟ್ ಕನೆಕ್ಷನ್– ಸಿಂಹ ಹಾಗೂ ಕುಂಭ ರಾಶಿಯ ಜೋಡಿ ಜಗತ್ತಿನಲ್ಲಿ ಬೆಸ್ಟ್ ಜೋಡಿ ಎಂದೇ ಹೇಳಲಾಗುತ್ತದೆ.ಈ ಇಬ್ಬರು ಪರಸ್ಪರರ ಪ್ರತಿ ಸಮರ್ಪಿತರಾಗಿರುತ್ತಾರೆ. ಸಂಪೂರ್ಣ ಪ್ರಾಮಾಣಿಕವಾಗಿ ಇವರು ತಮ್ಮ ಸಂಬಂಧವನ್ನು ನಿಭಾಯಿಸುತ್ತಾರೆ. ಈ ಇಬ್ಬರು ಪರಸ್ಪರ ತುಂಬಾ ಉತ್ಸಾಹಿಗಳಾಗಿರುತ್ತಾರೆ.ಇದೇ ಉತ್ಸಾಹ ಈ ಇಬ್ಬರ ಸಂಬಂಧದಲ್ಲಿ ಹಾಟ್ ನೆಸ್ ತುಂಬುತ್ತದೆ.

ಮೇಷ ಹಾಗೂ ಕುಂಭ ರಾಶಿಗಳ ರೊಮ್ಯಾಂಟಿಕ್ ಕನೆಕ್ಷನ್–ಈ ರಾಶಿ ಚಕ್ರದ ಜನರು ತುಂಬಾ ರೋಮಾಂಚಕರಾಗಿರುತ್ತಾರೆ. ಹೀಗಾಗಿ ಇವರನ್ನು ಬೆಸ್ಟ್ ರೊಮ್ಯಾಂಟಿಕ್ ಕಪಲ್ ಎಂದೂ ಕೂಡ ಕರೆಯಲಾಗುತ್ತದೆ. ಇವರು ನಿರ್ಭಯ, ಸಾಹಸಿಗಳು ಹಾಗೂ ಅಡ್ವೆಂಚರ್ ಪ್ರಿಯರಾಗಿರುತ್ತಾರೆ. ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅವುಗಳ ಕುರಿತು ಅರಿಯುವ ಕುತೂಹಲ ಇವರಿಗಿರುತ್ತದೆ.  ಪ್ರತಿ ಬಾರಿ ಇವರು ಏನಾದರು ಡಿಫರೆಂಟ್ ಮಾಡಲು ಪ್ರಯತ್ನಿಸುತ್ತಾರೆ. ಈ ಇಬ್ಬರಲ್ಲಿಯೂ ಕೂಡ ಅಗಾಧ ಪ್ರೀತಿ ಇರುವ ಕಾರಣ ಇವರು ಪರಸ್ಪರ ದೂರವನ್ನು ಸಹಿಸುವುದಿಲ್ಲ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •