ಸ್ಯಾಂಡಲ್ ವುಡ್ ನಟಿ ರಾಧಿಕಾ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಎರಡನೇ ಪತ್ನಿ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ಕುಮಾರಸ್ವಾಮಿ ಅವರಿಗೆ ರಾಜಕೀಯ ರಂಗದಲ್ಲಿ ಮುಜುಗರ ಉಂಟು ಮಾಡಿದೆ. ಇದರಿಂದ ಕುಮಾರಸ್ವಾಮಿ ಅವರು ಅವಮಾನವನ್ನೂ ಅನುಭವಿಸಿದ್ದಾರೆ. ಅಲ್ಲದೇ, ಕುಮಾರಸ್ವಾಮಿ ಅವರು ಈ ವಿಚಾರವನ್ನು ಈಗಾಗಲೇ ಒಂದು ಬಾರಿ ಸದನದಲ್ಲೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೂ ರಾಜಕೀಯದ ಕೆಲ ಮುಖಂಡರು ಕುಮಾರಸ್ವಾಮಿ ಅವರನ್ನು ಆಗಾಗ ಈ ವಿಚಾರಕ್ಕೆ ಟೀಕಿಸುತ್ತಲೇ ಇರುತ್ತಾರೆ. ಈಲೂ ಅಂತಹದ್ದೇ ಒಂದು ಘಟನೆ ನಡೆದಿದೆ.

ಕುಮಾರಸ್ವಾಮಿ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ರಾಧಿಕಾ ಖಡಕ್ ಉತ್ತರ | Radhika Kumaraswamy Talk About her Husband hd Kumaraswamy - Kannada Filmibeat

ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರಿಗೆ ಇಬ್ಬರು ಹೆಂಡತಿಯರು ಎಂದು ವೈಯಕ್ತಿಕವಾಗಿ ಟ್ವೀಟ್ ಮಾಡಿದ್ದರು. ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಜಯಪುರದ ರಾಮಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ವೈಯಕ್ತಿಕವಾಗಿ ಏನೇ ಟೀಕೆ ಮಾಡಿದರೂ ನಾನು ವಿಚಲಿತನಾಗುವುದಿಲ್ಲ. ನನ್ನ ಮೇಲೆ ಕೆಸರು ಎರಚಲು ನೋಡಿದರೆ ಅದರ ಹತ್ತರಷ್ಟು ಪಾಲು ಕೆಸರನ್ನು ಬಿಜೆಪಿಯವರ ಮೇಲೆ ಎರಚುತ್ತೇನೆ. ನನ್ನನ್ನು ಕೆಣಕಲು ಬರಬೇಡಿ. ನಮ್ಮ ಪಕ್ಷದ ಬೆಳವಣಿಗೆಯನ್ನು ಎರಡೂ ಪಕ್ಷದವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿ ನಾಯಕರ ಮನೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಮೊದಲು ಅದನ್ನು ನೋಡಿಕೊಳ್ಳಿ ಎಂದು ಖಡಕ್ ಆಗಿ ವಾಕ್ ಪ್ರಹಾರ ಮಾಡಿದ್ದಾರೆ.

Pudento Del Ara: Kutty Radhika naval

ನಾನು ಕದ್ದುಮುಚ್ಚಿ ಏನೂ ಮಾಡಿಲ್ಲ, ಜೀವನದಲ್ಲಿ ಕೆಲವೊಮ್ಮೆ ತಪ್ಪು ನಡೆಯುವುದು, ಎಡವುದು ಸಹಜ, ನಾನು ಕೂಡ ತಪ್ಪು ಮಾಡಿ ತಿದ್ದಿಕೊಂಡಿದ್ದೇನೆ, ಆದರೆ ನಾನು ಯಾವತ್ತೂ ಯಾರ ಜೊತೆಯೂ ರಾಜಿ ಮಾಡಿಕೊಂಡಿಲ್ಲ, ನನ್ನ ವೈಯಕ್ತಿಕ ಜೀವನದಿಂದಾಗಿ ಸಮಾಜಕ್ಕೆ ಏನೂ ತೊಂದರೆಯಾಗಿಲ್ಲ. ಬಿಜೆಪಿಯವರದ್ದು ಒಬ್ಬೊಬ್ಬರದ್ದು ಕೆದಕುತ್ತಾ ಹೋದರೆ ಒಂದೊಂದು ಇತಿಹಾಸವಿದೆ, ವೈಯಕ್ತಿಕ ವಿಚಾರಗಳನ್ನು ತೆಗೆದರೆ ಯಾರಿಗೆ ಏನು ಉಪಯೋಗ ಎಂದು ಪ್ರಶ್ನೆ ಮಾಡಿದರು.

Kannada Actress Kutty Radhika Hot Pictures | hot actress photos stills

ಕಳೆದ ಜನವರಿ ತಿಂಗಳಿನಲ್ಲಿ ಸ್ವಾಮಿ ಯುವರಾಜ್ ಪ್ರಕರಣ ಸಂಬಂಧ ರಾಧಿಕಾ ಗೆ ಸಿಸಿಬಿ ನೊಟೀಸ್ ಜಾರಿ ಮಾಡಿತ್ತು. ಈ ಬಗ್ಗೆ ಮಾಧ್ಯಮದವರು ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿತು. ಇದಕ್ಕೆ ಪ್ರತಿಕ್ರಯಿಸಿದ ಕುಮಾರಸ್ವಾಮಿ ಅವರು, ಯಾರದು, ನನಗೆ ಗೊತ್ತಿಲ್ಲದವರ ಬಗ್ಗೆ ಏನನ್ನೂ ಕೇಳಬೇಡಿ ಎಂದು ಉತ್ತರಿಸಿದ್ದರು. ಇದು ಎಲ್ಲೆಡೆ ವೈರಲ್ ಆಗಿತ್ತು. ಇದರಿಂದ ಬೇಸರವಿದ್ದ ರಾಧಿಕಾ ಅವರ ಮಗಳ ಬರ್ತಡೇ ಗೆ ಕುಮಾರಸ್ವಾಮಿ ಮನೆಗೆ ಹೋಗಿದ್ದರು. ಆಗ ರಾಧಿಕಾ, ಕುಮಾರಸ್ವಾಮಿ ಅವರನ್ನು ಮನೆಗೆ ಸೇರಿಸಿರಲಿಲ್ಲ. ಆದರೆ, ರಾಧಿಕಾ ನಿಖಿಲ್‌ ಪತ್ನಿ ರೇವತಿ ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ರೇವತಿಗೆ ಕೆಲ ಟಿಪ್ಸ್‌ ಗಳನ್ನು ಕೂಡ ನೀಡಿದ್ದರು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!