ದುಡ್ಡಿನ ವಿಷಯಕ್ಕೆ ಗಂಡ ಹೆಂಡತಿಯ ಜಗಳ ಮಾಡಿಕೊಳ್ಳುವ ಪ್ರಮುಖ 14 ಕಾರಣಗಳು ಮತ್ತು ತಪ್ಪುಗಳನ್ನು ತಿಳಿಸುತ್ತೇವೆ. ಈ ರೀತಿಯ ತಪ್ಪುಗಳನ್ನು ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಯಾರಾದರೊಬ್ಬರು ಮಾಡುತ್ತ ಇರುತ್ತಾರೆ. ಅದರಿಂದ ಈ ಇಬ್ಬರ ನಡುವೆ ಜಗಳ ನಡೆಯುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ ಜಗಳ ನೆಡೆಯದೆ ಇರಬೇಕು ಗಂಡ ಹೆಂಡತಿ ಜಗಳ ಮಾಡಿಕೊಳ್ಳಬಾರದು ಅಂದರೆ ಈ 14 ತಪ್ಪುಗಳನ್ನು ಮಾಡಬಾರದು ಅದು ಯಾವ ತಪ್ಪು ಅಂತ ಇಂದು ನಿಮಗೆ ಸಂಕ್ಷಿಪ್ತವಾಗಿ ತಿಳಿಸುತ್ತೇವೆ. ಮೊದಲನೇದಾಗಿ ಎಮೋಷನ್ ಡಿಸಿಶನ್ ತೆಗೆದುಕೊಳ್ಳುವುದು ಅಂದರೇ ಒಂದು ವೇಳೆ ಗಂಡ ಅಥವಾ ಹೆಂಡತಿ ಕಮರ್ಷಿಯಲ್ ಲೆಕ್ಕಚಾರ ಮಾಡದೆ ಎಮೋಶನಲ್ ಆಗಿ ಡಿಸಿಶನ್ ತೆಗೆದುಕೊಳ್ಳುತ್ತಾರೆ. ಆವಾಗ ಗಂಡ ಈ ರೀತಿ ಮಾಡಿದರೆ ಹೆಂಡತಿ ಜಗಳ ಮಾಡುತ್ತಾರೆ ಅಥವಾ ಹೆಂಡತಿ ಈ ರೀತಿ ಮಾಡಿದರೆ ಗಂಡ ಜಗಳ ಮಾಡುತ್ತಾರೆ ಇದು ಎಲ್ಲರ ಮನೆಯಲ್ಲೂ ಸಾಧಾರಣವಾಗಿ ನಡೆಯುವಂತಹ ವಿಚಾರವಾಗಿದೆ.

ಇದನ್ನು ಒಂದು ಉದಾಹರಣೆ ಮೂಲಕ ನಮಗೆ ತಿಳಿಸಬಹುದು ಗಂಡ ಹೆಂಡತಿ ಎಲ್ಲಾದರೂ ಹೊರಗಡೆ ಹೋಗಿರುತ್ತಾರೆ. ಆಗ ಹೆಂಡತಿ ಯಾವುದೋ ಒಂದು ವಸ್ತುವನ್ನು ಕೊಂಡುಕೊಳ್ಳಬೇಕು ಅಂತ ಅಂದುಕೊಳ್ಳುತ್ತಾಳೆ. ಆದರೆ ಗಂಡನಿಗೆ ಗೊತ್ತಿರುತ್ತದೆ ಈ ವಸ್ತುವಿನ ಬೆಲೆ ಇಷ್ಟು ಇರುವುದಿಲ್ಲ ಅಂತ ಆದರೆ ಹೆಂಡತಿ ಇಲ್ಲ ನನಗೆ ಇವರು ಗೊತ್ತಿರುವವರು. ಇವರಿಗೆ ಬೇಜಾರು ಆಗುತ್ತದೆ ಹಾಗಾಗಿ ನಾನು ಈ ವಸ್ತು ಖರೀದಿ ಮಾಡಲೇಬೇಕು ಅಂತ ಕೊಂಡುಕೊಳ್ಳುತ್ತಾರೆ. ಈ ರೀತಿ ಎಷ್ಟೋ ಬಾರಿ ನಾವು ಎಮೋಷನಲ್ ಆಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ನಮಗೆ ಅದರ ಬೆಲೆ ಗೊತ್ತಾಗುವುದಿಲ್ಲ. ನಾವು ಕೆಲವೊಮ್ಮೆ ಸೀರೆ ಮತ್ತು ಬೆಲೆಬಾಳುವ ವಸ್ತು ಅಥವಾ ಗೃಹ ಅಲಂಕಾರ ವಸ್ತುಗಳನ್ನು ಖರೀದಿ ಮಾಡುವುದು ಕೇವಲ ಬೇರೆಯವರನ್ನು ಮೆಚ್ಚಿಸುವುದಕ್ಕೋಸ್ಕರ ಅಥವಾ ಶೋಕಿ ಗೋಸ್ಕರ. ನಿಜವಾಗಿಯೂ ಆ ವಸ್ತುಗಳ ಅವಶ್ಯಕತೆ ನಮಗೆ ಇರುವುದಿಲ್ಲ ಮತ್ತು ಅದರ ಬೆಲೆಯೂ ಕೂಡ ಅಷ್ಟು ಇರುವುದಿಲ್ಲ. ಇದು ಮೊದಲನೇ ತಪ್ಪು ಇನ್ನೂ ಬಾಕಿ ಉಳಿದಿರುವ 13 ತಪ್ಪುಗಳು ಯಾವುದೆಂದರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •