ನಿಮ್ಮ ಜೀವನದಲ್ಲಿ ಅಥವಾ ದಾಂಪತ್ಯದಲ್ಲಿ ಬಹಳಷ್ಟು ಸಮಸ್ಯೆ ಕಾಡುತ್ತಿದೆಯಾ. ಒಂದು ಸಮಯದಲ್ಲಿ ಚೆನ್ನಾಗಿರುತ್ತೇವೆ ಮತ್ತೊಂದು ವೇಳೆ ಜಗಳ ವಾಡುತ್ತಿರುತ್ತೇವೆ. ನನ್ನ ಪತಿ ನನ್ನ ಮಾತು ಕೇಳುತ್ತಿಲ್ಲ ಎನ್ನುವವರಿಗೆ ಇಲ್ಲಿದೆ ಒಂದು ಉಪಾಯ ಈ ತಂತ್ರ ಮಾಡಿದರೆ ನಿಮ್ಮ ದಾಂಪತ್ಯ ಸರೀಯಾಗುವುದು.

ನೀವು ಇಚ್ಚೆ ಪಟ್ಟಂತಹ ಸ್ತ್ರೀ ಅಥವಾ ಪುರುಷ ನಿಮ್ಮಿಂದ ದೂರವಾಗಿದ್ದರೆ ಈ ತಂತ್ರ ಅನುಸರಿಸಿ ಈ ಒಂದು ತಂತ್ರ ಜ್ಯೋತಿಷ್ಯ ಶಾಸ್ತ್ರದ ಸಲಹೆಯಾಗಿದೆ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ತಂತ್ರ ದಿಂದ ನೀವು ಇಚ್ಚೆ ಪಟ್ಟವರು ನಿಮ್ಮ ಹಿಂದೆ ಬರುತ್ತಾರೆ. ಇದನ್ನು ನಮ್ಮ ಪೂರ್ವಿಕರು ಸಹ ಕಂಡುಕೊಂಡಿದ್ದಾರೆ. ಈ ತಂತ್ರ ನೀವು ಅನುಸರಿಸಿದರೆ ನೀವು ಇಚ್ಚೆ ಪಟ್ಟವರು ನಿಮ್ಮ ಜೊತೆಗೆ ಇರುತ್ತಾರೆ. ಹಾಗಾದರೆ ಆ ತಂತ್ರ ಯಾವುದು ನೋಡೊಣ ಬನ್ನಿ. ನೀವು ಇಷ್ಟಪಡುವ ಸ್ತ್ರೀ ಅಥವಾ ಪುರುಷ ಯಾರೇ ಆಗಲಿ ನೀವು ಹೇಳಿದಂತೆ ಕೇಳುತ್ತಾರೆ ಇದು ಸತ್ಯ. ಆ ತಂತ್ರ ಮಾಡುವುದು ಹೇಗೆ

Romance Movie New Pics (4)

ಅಂದರೆ ಒಂದು ತಾಮ್ರದ ಹಾಳೆಯನ್ನು ತೆಗೆದು ಕೊಳ್ಳಬೇಕು. ನಂತರ ಅದರಲ್ಲಿ ಮಂತ್ರಾಕ್ಷರ ಬರೆಯಬೇಕು. ಆ ಮಂತ್ರಾಕ್ಷರ ಯಾವುದು ಎಂದರೆ ಸಂ ಸಂ ಸಂ ಸಂ ಕ್ರೀಂ ರೀಂ ಕ್ಲಿಂ ಸಂ ಇಲ್ಲಿ ನಿಮ್ಮ ಇಚ್ಚೆಪಟ್ಟವರ ಹೆಸರನ್ನು ಬರೆಯಬೇಕು. ಹೆಚ್ಚಿನ ಉಚಿತ ಮಾಹಿತಿ ಪಡೆಯಲು ಫೋಟೋ ಮೇಲೆ ನೀಡಿರೋ ಮಹಾ ಪಂಡಿತರ ಸಂಖ್ಯೆಗೆ ಕರೆ ಮಾಡಿರಿ. ಯಾವುದೇ ಕಾರಣಕ್ಕೂ ನಿಮ್ಮ ಹೆಸರನ್ನು ಬರೆಯಬಾರದು.

ನೀವು ಯಾರನ್ನು ಇಷ್ಟಪಟ್ಟಿದ್ದೀರೋ ಅವರ ಹೆಸರನ್ನು ಮಾತ್ರ ಬರೆಯಲು ಮರೆಯಬಾರದು. ಈ ರೀತಿ ಕ್ರಿಂ ರಿಂ ಕ್ರಿಂ ಕ್ರಿಂ ರಿಂ ಎಂದು ಬರೆಯಬೇಕು. ಈ ಯಂತ್ರಕ್ಕೆ ನೀವು ವಿಶೇಷವಾಗಿ ಪೂಜೆ ಮಾಡಬೇಕು. ಯಾವಾಗ ಪೂಜೆ ಮಾಡಬೇಕು ಎಂದರೆ ಆ ಯಂತ್ರಕ್ಕೆ ಶಕ್ತಿ ಸಿಗಬೇಕಾದರೆ ಭಾನುವಾರದಂದು ಬೆಳಗ್ಗೆ ಈ ಪೂಜೆ ಮಾಡುವುದು ಉತ್ತಮ. ಪೂಜೆ ಮಾಡಿದ ನಂತರ ಒಂದು ಸಿಲ್ವರ್‌ ಬಣ್ಣದ ಆಂಜನೇಯನ ತಾಯತ ತೆಗೆದುಕೊಳ್ಳ ಬೇಕು. ಸಿಲ್ವರ್ ಬಣ್ಣದ

ತಾಯತದಲ್ಲಿ ಪಾಸಿಟಿವ್ ಎನರ್ಜಿ ಇರುತ್ತದೆ. ಅರಿಶಿಣ ಹಾಗೂ ಕುಂಕುಮ ದೊಂದಿಗೆ ಶಾಸ್ತ್ರದ ಪ್ರಕಾರ ಪೂಜೆ ಮಾಡಿದರೆ ಫಲ ಬೇಗ ಸಿಗುತ್ತದೆ. ಆಂಜನೇಯ ಸ್ವಾಮಿ ನೆನೆದರೆ ಸಕಲ ಕಾರ್ಯದಲ್ಲೂ ಜಯ ಕಟ್ಟಿಟ್ಟ ಬುತ್ತಿ. ಆಂಜನೇಯನ ತಾಯತ ಗ್ರಂಥಿಕೆ ಅಂಗಡಿಗಳಲ್ಲಿ ಸಿಗುತ್ತದೆ. ಆ ತಾಯತದಲ್ಲಿ ತಾಮ್ರದ ಹಾಳೆಯನ್ನು ಸುತ್ತಿ ಇಡಬೇಕು ಬಳಿಕ ತಾಯತವನ್ನು ನಿಮ್ಮ ಪರ್ಸ್ ಅಥವಾ ನಿತ್ಯ ನೀವು ಬಳಸುವ ಬ್ಯಾಗ್ ನಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ನೂರಕ್ಕೆ ನೂರರಷ್ಟು ಫಲ ನಿಮಗೆ ಸಿಗುತ್ತದೆ.

ಇದು ಖಂಡಿತವಾಗಿ ಸತ್ಯ. ನೀವು ಇಚ್ಚೆ ಪಟ್ಟವರು ನಿಮ್ಮ ಹಿಂದೆ ಬರುವುದು ಗ್ಯಾರಂಟಿ. ಒಂದು ವೇಳೆ ನಿಮ್ಮಿಂದ ಯಾರಾದರೂ ದೂರವಾದರೆ ಹತ್ತಿರ ಬರುತ್ತಾರೆ. ಈ ರೀತಿ ನಿಮ್ಮ ಜೀವನ ಪರ್ಯಂತ ನೀವು ಸಂತೋಷದಿಂದ ಇರಲು ಸಾಧ್ಯ. ಇದು ಎಲ್ಲಾರೀತಿಯಲ್ಲೂ ಕೆಲಸ ಮಾಡುತ್ತದೆ. ನಿತ್ಯ ಯಂತ್ರಕ್ಕೆ ಪೂಜೆ ಮಾಡುವುದನ್ನು ಮರೆಯಬಾರದು. ಯಾರು ದಾಂಪತ್ಯದಲ್ಲಿ ಸಮಸ್ಯೆಹೊಂದಿರುತ್ತಾರೋ ಪ್ರೇಮ ವೈಫಲ್ಯ ಕಂಡಿರುತ್ತಾರೋ ಅಥವಾ ಇಷ್ಟಪಟ್ಟರು ದೂರವಾಗಿದ್ದರೆ ಅವರು ನಿಮ್ಮ ಹತ್ತಿರ ಬರುತ್ತಾರೆ.
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!