ನಟಿ ಹರಿಪ್ರಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ದಕ್ಷಿಣ ಭಾರತದ ಖ್ಯಾತ ನಟಿ ಎಂದೇ ಪ್ರಸಿದ್ಧಿ ಪಡೆದಿರುವ ಈ ಚೆಲುವೆ, ನಮ್ಮ ಕನ್ನಡದ ಉಗ್ರಂ ಚಿತ್ರದಲ್ಲಿ ಅಭಿನಯ ಮಾಡಿ ಸಾಕಷ್ಟು ಕನ್ನಡ ಅಭಿಮಾನಿಗಳ ಹೃದಯವನ್ನೇ ಗೆದ್ದು ಬಿಟ್ಟಿದ್ದರು. ಮತ್ತು ತಮ್ಮ ಸಿನಿಮಾ ಪಯಣವನ್ನು ಕನ್ನಡ ಚಿತ್ರದಲ್ಲಿ ಮುಂದುವರಿಸುತ್ತ, ತೆಲುಗು ಚಿತ್ರಗಳಲ್ಲಿ  ಕೂಡ ನಟಿ ಹರಿಪ್ರಿಯಾ ಕಾಣಿಸಿಕೊಂಡರು. ತುಂಬಾ ಸುಂದರವಾಗಿರುವ ನಟಿ ಹರಿಪ್ರಿಯಾರವರು ಆಗಾಗ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೆಲವೊಂದು ವಿಡಿಯೋಗಳನ್ನು ಫೋಟೋಗಳನ್ನು ಹಂಚಿಕೊಂಡು ತುಂಬಾ ಸುದ್ದಿಯಲ್ಲಿರುತ್ತಾರೆ.

ಹಾಗೇನೇ ಶೇರ್ ಆದ ಹಾ*ಟ್ ಫೋಟೋಗಳು ಮತ್ತು ಕೆಲ ವೀಡಿಯೊಗಳು ತುಂಬಾ ವೈರಲ್ ಸಹ ಆಗುತ್ತವೆ..ಅಭಿಮಾನಿಗಳು ಕೂಡ ನಟಿಯ ಹಾಟ್ ಲುಕ್ ಗೆ, ಮತ್ತು ಮಾದಕ ಫೋಟೋಗಳನ್ನ, ವಿಡಿಯೋಗಳನ್ನ ನೋಡಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಹೌದು ಇದೀಗ ಹರಿಪ್ರಿಯಾರವರು ಅಂತಹದ್ದೇ ಕೆಲ ಫೋಟೋಗಳಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚುವ ರೀತಿ ಕಾಣುತ್ತಿದ್ದು

ನಟಿಯ ಫೋಟೋ ನೋಡಿದ ಸೋಶಿಯಲ್ ಪ್ರಿಯರಿಗೆ ಬಿಸಿ ಏರುವುದು ಪಕ್ಕಾ ಆಗಿದೆ. ಹಾಗಾಗಿ ನೀವು ಕೂಡ ನಟಿ ಹರಿಪ್ರಿಯಾ ಅವರ ಹಾಟ್ ಚಿತ್ರಗಳನ್ನು ಒಮ್ಮೆ ನೋಡಿ. ಬಳಿಕ ನಟಿಯ ಈ ಫೋಟೋಗಳ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಮೆಂಟ್ ಮಾಡಿ, ಹರಿಪ್ರಿಯಾರವರ ಈ ಬೋಲ್ಡ್ ಫೋಟೋಗಳು ಇಷ್ಟವಾದಲ್ಲಿ ತಪ್ಪದೇ ಶೇರ್ ಕೂಡ ಮಾಡಿ, ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •