ಹರಿ ಪ್ರಿಯ ಅವರು ತುಂಬಾ ಬೋಲ್ಡ್ ನಟಿ . ಕನ್ನಡ ನೀರ್ ದೋಸೆ ಸಿನೆಮಾದಲ್ಲೂ ಸಹ ತುಂಬಾ ಬೋಲ್ಡ್ ಆಗಿ ಡಾನ್ಸ್ ಮಾಡಿದ್ದರು. ಚಿತ್ರ ಕಥೆಗೆ ಪೂರಕವಾಗಿದ್ದರೆ ಅವರು ಎಂತಹ ದೃಶ್ಯದಲ್ಲಿ ಸಹ ನಟಿಸಲು ಸಿದ್ಧರಾಗುತ್ತಾರೆ . ಕನ್ನಡ ಚಿತ್ರ ರಂಗ ಕಂಡ ಅಬೂತ ಪೂರ್ವ ನಟಿಯರಲ್ಲಿ ಇವರು ಸಹ ಒಬ್ಬರು ಎಂದ್ರೆ ತಪ್ಪಾಗಲಿಕ್ಕಿಲ

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ನಟಿ ಹರಿಪ್ರಿಯಾ ಕೂಡ ಒಬ್ಬರು. ಹೌದು ನಟಿ ಹರಿಪ್ರಿಯಾ ಸ್ಯಾಂಡಲ್ವುಡ್ ಕೆಲ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದು, ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿ, ಅಲ್ಲಿಯೂ ಕೂಡ ಸೈ ಎನಿಸಿಕೊಂಡು ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಮತ್ತು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಸಹ ಇರುತ್ತಾರೆ ನಟಿ ಹರಿಪ್ರಿಯಾ. ನಟಿ ಮುದ್ದುಮುಖ ಹೊಂದಿದ್ದು, ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಹೆಚ್ಚು ಬೇಡಿಕೆ ಇರುವ ನಟಿಯಾಗಿದ್ದಾರೆ.

ನಟಿ ಹರಿಪ್ರಿಯಾರ ಒಂದು ವಿಡಿಯೋ ಯೂಟ್ಯೂಬ್ ನಲ್ಲಿ ತುಂಬಾ ವಿಭಿನ್ನವಾಗಿ ಇದೀಗ ಕಂಡುಬಂದಿದ್ದು ರೋಮ್ಯಾನ್ಸ್ ಮಾಡುವ ವಿಡಿಯೋ ಕಂಡುಬಂದಿದೆ. ಈ ವಿಡಿಯೋದಲ್ಲಿ ನಟಿ ಹರಿಪ್ರಿಯಾ ಅವರು ಲಿಪ್ ಕಿಸ್ ಕೂಡ ಮಾಡಿದ್ದು, ನಟನ ಜೊತೆ ರೊಮ್ಯಾನ್ಸ್ ಮಾಡುವ ವಿಡಿಯೋದಲ್ಲಿ ನಟಿ ಹರಿಪ್ರಿಯಾ ತುಂಬಾ ಹಾಟಾಗಿ ಕಾಣಿಸುತ್ತಿದ್ದಾರೆ.

ಹೌದು ಈ ಹಾಟ್ ವಿಡಿಯೋವನ್ನ ನೀವು ನೋಡಿಲ್ಲ ಎಂದರೆ, ತಪ್ಪದೇ ಈ ವಿಡಿಯೋವನ್ನು ನೋಡಿ. ಬಳಿಕ ನಟಿ ಹರಿಪ್ರಿಯಾ ಬಗ್ಗೆ, ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಜೊತೆಗೆ ತಪ್ಪದೇ ಶೇರ್ ಕೂಡ ಮಾಡಿ  ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •