ಹೌದು ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಿಚಾರಕ್ಕೆ ತುಂಬಾ ಸುದ್ದಿಯಲ್ಲಿರುತ್ತಾರೆ. ಹರಿಪ್ರಿಯಾ ಅವರಿಗೆ ನಾನ್-ವೆಜ್ ಎಂದರೆ ತುಂಬಾ ಇಷ್ಟವಂತೆ, ಎಷ್ಟು ಇಷ್ಟ ಎಂದರೆ, ಬೇರೆಯವರು ನಾನ್-ವೆಜ್ ತಿನ್ನುತ್ತಿರುವಾಗ ಅವರನ್ನು ನೋಡಿದರೆ, ಆದಷ್ಟು ಬೇಗ ನಾವು ಕೂಡ ತಿನ್ನಲ್ಲಿದ್ದೇವೆ ಎಂದು ಅವರಿಗೆ ಅವರೇ ಸಮಾಧಾನ ಮಾಡಿಕೊಳ್ಳುತ್ತಾರಂತೆ. ಮತ್ತು ಪ್ರಾಣಿಗಳು ಕೂಡ ಅಷ್ಟೇ ಇಷ್ಟವಂತೆ. ಹೌದು ಹರಿಪ್ರಿಯಾ ಸದ್ಗುರು ಅವರ ಹತ್ತಿರ ಈ ವಿಷಯ ಈ ಹಿಂದೆ ಪ್ರಸ್ತಾಪಿಸಿದ್ದು, ಚಿಕನ್ ಎಂದರೆ ತುಂಬಾ ಇಷ್ಟ ಮತ್ತು ನಾನು ಒಬ್ಬ ಫುಡಿ ಗರ್ಲ್ ಎಂಬುದಾಗಿ ಕೇಳಿಕೊಂಡರು.

ಜೊತೆಗೆ ಇದರಿಂದ ಆಚೆ ಬರುವುದು ಹೇಗೆ ಎಂಬುದನ್ನು ಸದ್ಗುರು ಅವರ ಹತ್ತಿರ ಪ್ರಶ್ನೆ ಮಾಡಿದರು. ಇವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದ್ಗುರು, ಜಗತ್ತಿನಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ಸೂಕ್ಷ್ಮತೆ (ಸೆನ್ಸ್) ಇರುತ್ತದೆ. ನೀವು ಕೂಡ ಸಸ್ಯಹಾರಿ ಆಗಿರಬಹುದು, ಅಥವಾ ಮಾಂಸಾಹಾರಿಯು ಆಗಿರಬಹುದು, ಮನುಷ್ಯನಿಗೆ ಆಹಾರ ತುಂಬಾ ಮುಖ್ಯ. ಕಾಡಿನಲ್ಲಿ ಆನೆ, ಸಾವಿರಾರು ಗಿಡಗಳಿರುವ ಯಾವುದೋ ಒಂದು ಮರದಲ್ಲಿ ತನ್ನ ಹಸಿವನ್ನ ನೀಗಿಸಿಕೊಳ್ಳುತ್ತದೆ. ಆದ್ರೆ ಕಾಡಿನಲ್ಲಿ ಅದೆಷ್ಟೋ ವಿಷಪೂರಿತ ಗಿಡಗಳು ಕೂಡ ಇವೆ, ಅದರ ಬಳಿ ಆನೆ ಹೋಗುವುದಿಲ್ಲ.

ಅದಕ್ಕೂ ಕೂಡ ಸೆನ್ಸ್ ಇರುತ್ತದೆ, ಹಾಗೆ ಮನುಷ್ಯ ಕೂಡ ಆಹಾರಗಳಲ್ಲಿ ವಿಧ ವಿಧ ಆಹಾರವನ್ನು ಸೇವಿಸುತ್ತಾನೆ, ಎಂದು ಹೇಳಿಕೊಂಡುರು. ಜೊತೆಗೆ ಯಾವತ್ತೂ ಪುಡಿ ಗರ್ಲ್ ಎಂದು ಹೇಳಿಕೊಳ್ಳಬೇಡಿ ಎಂದು ಹರಿಪ್ರಿಯಾಗೆ ಹೇಳಿ, ಈ ರೀತಿಯಾಗಿ ಆಹಾರದ ವಿಚಾರಕ್ಕೆ ಪರಿಹಾರ ಕೊಟ್ಟರು. ಹೌದು ನಿಮಗಿನ್ನು ಹೆಚ್ಚಿನದಾಗಿ ಇದರ ಬಗ್ಗೆ ಮಾಹಿತಿ ತಿಳಿದುಕೊಳ್ಳಲು, ಇಲ್ಲಿರುವ ವಿಡಿಯೋವನ್ನು ನೋಡಿ. ನಿಮ್ಮ ಅನಿಸಿಕೆಗಳನ್ನು ಕೂಡ ತಿಳಿಸಿ,ವಿಡಿಯೋ ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •