ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಿಮಗೆ ಒಂದು ವಿಶೇಷವಾದ ಮಾಹಿತಿ ಮಾತಾಡಿದ್ದೇವೆ ಸ್ನೇಹಿತರೆ ರಾತ್ರಿಯ ಹೊತ್ತು ನಾವು ಊಟವನ್ನು ಮಾಡಿ ಮಲಗುತ್ತೇವೆ ಹಾಗೂ ನಿದ್ರೆಯನ್ನ ಮಾಡುತ್ತೇವೆ ಹೀಗೆ ಮಾಡುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಆರೋಗ್ಯ ಲಭಿಸುತ್ತದೆ.ಆದುದರಿಂದ ನಮ್ಮ ದೇಹಕ್ಕೆ ಸದಾಕಾಲ ಏನು ಬೇಕು ಅದನ್ನು ನಾವು ನೀಡುವುದರಿಂದ ನಮ್ಮ ದೇಹ ತುಂಬಾ ಚೆನ್ನಾಗಿರುತ್ತದೆ ಇಲ್ಲವಾದಲ್ಲಿ ನಮ್ಮ ದೇಹದ ಆರೋಗ್ಯವನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ.

ಆದರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ನಾವೇನಾದರೂ ಮಲಗುವ ಸಂದರ್ಭದಲ್ಲಿ ಬಟ್ಟೆಯನ್ನು ಹಾಕಿಕೊಳ್ಳುವ ಮಲಗುವುದರಿಂದ ನಮ್ಮ ದೇಹಕ್ಕೆ ಆಗುವ ಆರೋಗ್ಯದ ಉಪಯೋಗಗಳು ಏನು ಯೋಧರ ಬಗ್ಗೆ ಇವತ್ತು ನಾವು ಈ ಲೇಖನದ ಮುಖಾಂತರ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಸ್ನೇಹಿತರೆ ನಾವು ಬಟ್ಟೆ ಇಲ್ಲದೆ ರಾತ್ರಿಹೊತ್ತು ಮಲಗುವುದರಿಂದ ನಮ್ಮ ದೇಹದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.ದಿನನಿತ್ಯ ನಾವು ಬಟ್ಟೆಯನ್ನು ಹಾಕಿಕೊಂಡು ಹೊರಗಡೆ ತಿರುಗಾಡುತ್ತಿವೆ ಹೊರಗಡೆ ಬರುವಂತಹ ಸಂದರ್ಭದಲ್ಲಿ ನಮ್ಮ ದೇಹದ ಒಳಗಡೆ ಯಾವುದೇ ರೀತಿಯಾದಂತಹ ಗಾಳಿ ಹೋಗುವುದಿಲ್ಲ. ನಮ್ಮದೇ ಇಂದ ಬರುವಂತಹ ಬಿಸಿಯ ತಾಪಮಾನ ಹಾಗೂ ನಮ್ಮ ದೇಹದಿಂದ ಹೊರಗೆ ಬರುವಂತಹ ಕೆಲವು ದ್ರವರೂಪದ ಬೆವರಿನಿಂದಾಗಿ ದೇಹದ ಹೊರಗಡೆ ಕೆಲವೊಂದು ಕೀಟಾಣುಗಳು ಉಂಟಾಗಬಹುದು ಇದರಿಂದಾಗಿ ನಮಗೆ ಅವಾಗವಾಗ ಕಿಚ್ ಕಿಚ್ ಎನ್ನುವಂತಹ ಸಂದರ್ಭ ಎದುರಾಗುತ್ತದೆ.

ಆದುದರಿಂದ ನೀವು ಮನೆಗೆ ಬಂದಾಗ ಒಂದು ಸಾರಿ ಸ್ನಾನ ಮಾಡಿದರೆ ಒಳ್ಳೆಯದು ಹೀಗೆ ಸ್ನಾನ ಮಾಡಿಕೊಂಡು ರಾತ್ರಿ ಹೊತ್ತು ಮಲಗುವ ಸಂದರ್ಭದಲ್ಲಿ ಬಟ್ಟೆಯನ್ನು ಹಾಕಿಕೊಳ್ಳದೆ ಅಥವಾ ಲೂಸ್ ಆಗಿರುವಂತಹ ಬಟ್ಟೆಯನ್ನು ಹಾಕಿಕೊಂಡು ಮಲಗುವುದರಿಂದ ನಿಮ್ಮ ದೇಹದ ಮೇಲೆ ಒಳ್ಳೆಯ ಪರಿಸರದ ಗಾಳಿ ಹೋರಾಡುತ್ತದೆ ಇದರಿಂದಾಗಿಯೇ ಆಮ್ಲಜನಕವು ನಿಮ್ಮ ದೇಹದ ಅಂಗಗಳ ಮೇಲೆ ಹೋಗುವುದರಿಂದ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಯಾವುದೇ ರೀತಿಯಾದಂತಹ ಸಂಬಂಧಪಟ್ಟಂತಹ ಕಾಯಿಲೆಗಳು ನಿಮ್ಮ ಹತ್ತಿರ ಬರುವುದಿಲ್ಲ.

ಅಲ್ಲದೆ ನೀವು ಮಲಗಿರುವ ಅಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಅಡಚಣೆ ಉಂಟಾಗುವುದಿಲ್ಲ ಆರಾಮಾಗಿ ನಿಮಗೆ ನಿದ್ರೆ ಮಾಡುವಂತಹ ಒಂದು ಬಗ್ಗೆ ಅಂತ ಹೇಳಬಹುದು. ನಾವು ವಿಜ್ಞಾನವನ್ನ ಬಿಟ್ಟು ಆಧ್ಯಾತ್ಮಿಕವಾಗಿ ನಾವು ಹೇಳುವುದಾದರೆ ನಾವು ಮಲಗಿರುವ ಅಂತಹ ಸಂದರ್ಭದಲ್ಲಿ ಎಲ್ಲಮ್ಮ ಹತ್ತಿರ ಅಂದರೆ ನಮ್ಮ ದೇಹದ ಹತ್ತಿರ ಕೆಲವೊಂದು ನೆಗೆಟಿವ್ ಎನರ್ಜಿ ಅಂದರೆ ಗುಣಾತ್ಮಕ ವಾದಂತಹ ಕೆಲವು ಎನರ್ಜಿ ಗಳು ಬಂದು ಹೋಗುತ್ತಿರುತ್ತವೆ.ನಾವು ನಮ್ಮ ದೇಹದ ಮೇಲೆ ಇರುವಂತಹ ಬಟ್ಟೆಯನ್ನು ಹಾಕಿಕೊಳ್ಳದೆ ಮಲಗುವುದರಿಂದ ನಮ್ಮ ದೇಹದ ಮೇಲೆ ಇರುವಂತಹ ಕೂದಲುಗಳನ್ನು ನೋಡಿ ಅವುಗಳು ಅವುಗಳು ಹೆದರುತ್ತವೆ ಅಂತಹ ಕೆಲವೊಂದು ಜನರು ಹಳ್ಳಿಯ ಕಡೆ ಹೇಳುತ್ತಾರೆ.

ಅದು ತಪ್ಪು ಸಹ ನಮಗೆ ಗೊತ್ತಿಲ್ಲ ಆದರೆ ವಿಜ್ಞಾನದ ಕುರಿತು ಹೇಳುವುದಾದರೆ ನಾವು ದಿನನಿತ್ಯ ಬಟ್ಟೆ ಅಥವಾ ಸಡಿಲಾದ ಬಟ್ಟೆಯನ್ನು ಹಾಕಿಕೊಂಡು ಮಲಗುವುದರಿಂದ ನಾವು ಒಳ್ಳೆಯ ಆರೋಗ್ಯವನ್ನು ನಾವು ಪಡೆದುಕೊಳ್ಳಬಹುದು. ಸ್ನೇಹಿತರೆ ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •