ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಇಡೀ ಪ್ರಪಂಚದ ತುಂಬೆಲ್ಲ ಹರಡಿದ್ದ ಕರೋನವೈರಸ್ ಇನ್ನೂ ಸುಧಾರಿಸಿಲ್ಲ, ಮತ್ತು ಒಂದು ವರ್ಷವಾದರೂ ಕರೋನ ಹಾವಳಿ ಕಮ್ಮಿಯಾಗಿಲ್ಲ, ಹೌದು ಕರೋನ ಇಲ್ಲವೆಂದು ಸಾಕಷ್ಟು ಜನರು ತಮ್ಮ ತಮ್ಮ ಕಾರ್ಯಗಳಲ್ಲಿ ಈಗಾಗಲೆ ತಮ್ಮನ್ನು ಕೈಗೂಡಿಸಿ ಕೊಂಡಿದ್ದಾರೆ ಜೊತೆಗೆ ತಮ್ಮ ತಮ್ಮ ಕಾರ್ಯಗಳಲ್ಲಿ ತುಂಬಾ ಬಿಜಿ ಆಗಿಬಿಟ್ಟಿದ್ದಾರೆ. ಹೌದು ಈ ಕರೋನವೈರಸ್ ನಿಯಂತ್ರಣ ಮಾಡಲೆಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಇನ್ನೂ ಕೂಡ ಹೊಸ ಹೊಸ ಆದೇಶಗಳನ್ನು ಪ್ರಕಟಿಸಿ ಅನುಸರಿಸುವಂತೆ ಆಜ್ಞೆ  ಮಾಡುತ್ತಿದೆ. ಇದರ ನಡುವೆ ಸಾಕಷ್ಟು ಜನರು, ಈ ವರ್ಷ ಒಂದು ಕೆಟ್ಟ ವರ್ಷ ಎಂದು ತತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ.

happy-new-year

ರಾಜ್ಯದ ಕೆಲ ಜನತೆ ಹೊಸವರ್ಷದ ಖುಷಿಯಲ್ಲಿದ್ದು, ಪಾರ್ಟಿ ಮಾಡಲು ಸಜ್ಜಾಗಿ ನಿಂತಿದೆ ಎಂಬುದಾಗಿ ತಿಳಿದುಬಂದಿದೆ. ಹೌದು ಹೊಸವರ್ಷಕ್ಕೆ ಯಾವ  ಪಾರ್ಟಿಗಳನ್ನು ಮಾಡದ ರೀತಿ ರಾಜ್ಯಸರ್ಕಾರ ಬ್ರೇಕ್ ಹಾಕಿದ್ದು, ನಿಯಮ ಪಾಲಿಸುವ ಹಾಗೆ ಆದೇಶವನ್ನ
ಹೊರಡಿಸಿದೆ. ಮತ್ತು ಹೊಸವರ್ಷಕ್ಕೆ ಈಗಾಗಲೇ ಬುಕ್ ಆಗಿರುವ ಪಬ್ ಮತ್ತು ರೆಸಾರ್ಟ್ ಗಳ ಬುಕಿಂಗ್ ಅನ್ನು ಹಿಂತೆಗೆದುಕೊಳ್ಳಲು ರಾಜ್ಯಸರ್ಕಾರ ಆದೇಶ ನೀಡಿದೆ. ಮತ್ತು ಸರ್ಕಾರದ ಆದೇಶ ಪಾಲಿಸಿದವರಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಕೆಲಸಗಳನ್ನು ಸರ್ಕಾರ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದೆ, ಎಂದು ತಿಳಿದುಬಂದಿದೆ.
ಅತ್ತ ಲಂಡನ್ ನಲ್ಲಿ ಕೂಡ ಈಗ ಹಬ್ಬಿರುವ ಈ ಕರೋನ ನಿಯಂತ್ರಣ ಹಿನ್ನೆಲೆಯಲ್ಲಿ, ಲಾಕ್ ಡೌನ್ ಮಾಡಲಾಗಿದೆ. ಮತ್ತು ಬೇರೆ ಬೇರೆ ದೇಶಗಳಿಗೆ ವಿಮಾನ ಹಾರಟಕ್ಕೆ ಅಲ್ಲಿಯ ಸರಕಾರ ಬ್ರೇಕ್ ಹಾಕಿ, ಸಂಚಾರ ಮಾಡದ ಹಾಗೆ ತಡೆಹಿಡಿಡಿದೆ ಎಂದು ಇದೀಗ ತಿಳಿದುಬಂದಿದೆ. ಹಾಗಾಗಿ ನಮ್ಮ ರಾಜ್ಯದ ಜನತೆ, ಹೆಂಗೂ ಹೊಸವರ್ಷ ಬರುತ್ತಿದೆ, ಎಲ್ಲರೂ ಖುಷಿಯಾಗಿರಬಹುದು, ಪಾರ್ಟಿ ಮಾಡಬಹುದು ಎಂದು ತಿಳಿದರೆ ಅದು ತಪ್ಪು ಕಲ್ಪನೆ, ಕಾರಣ ಸರಕಾರ ಎಲ್ಲದಕೂ ಬ್ರೇಕ್ ಹಾಕಿದೆ. ಈ ಕರೋನವೈರಸ್ ಇನ್ನು ಹೋಗಿಲ್ಲ ಹಾಗಾಗಿ ಸರ್ಕಾರದ ಆದೇಶಗಳನ್ನು ಪಾಲಿಸಲೇಬೇಕಾದ ಪರಿಸ್ಥಿತಿ ರಾಜ್ಯದ ಜನತೆಗೆ ಬಂದೊದಗಿದೆ. ಹೌದು ಈ ಮೇಲಿನ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಮತ್ತು ತಪ್ಪದೇ ಶೇರ್ ಮಾಡಿ ಧನ್ಯವಾದಗಳು…
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •