ಈ ಅಕ್ಷರದಿಂದ ಶುರು ಆಗುವ ಹುಡುಗರು ತಮ್ಮ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಹೌದು ಸ್ನೇಹಿತರೆ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎನ್ನುವುದು ನಮಗೆಲ್ಲ ಗೊತ್ತಿರುವ ಸಂಗತಿ ಆದರೆ ಪ್ರತಿಯೊಬ್ಬ ಮನುಷ್ಯನು ತಾನು ಮದುವೆ ಆಗುವ ಸಂಗಾತಿ ತನ್ನನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸಬೇಕು ಗೌರವ ನೀಡಬೇಕು ಸುಖ ಸಂತೋಷದಿಂದ ಜೀವನ ನಡೆಸಬೇಕು ಎನ್ನುವುದು ಪ್ರತಿಯೊಬ್ಬ ಹೆಣ್ಣಿನ ಆಸೆ ಹಾಗೂ ಕನಸು ಕೂಡ ಆಗಿರುತ್ತದೆ. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ತನ್ನ ಎಲ್ಲಾ ಆಸೆಗಳನ್ನು ಪೂರೈಸಬೇಕು ಎನ್ನುವುದು ಪ್ರತಿ ಹೆಣ್ಣಿನ ಬಯಕೆ

ಆಗಿರುತ್ತದೆ. ಆದರೆ ಎಲ್ಲಾ ಹುಡುಗಿಯರಿಗೆ ಕೂಡ ಈ ರೀತಿಯ ಹುಡುಗ ಸಿಗುವುದಿಲ್ಲ ಕೆಲವರು ಅವರನ್ನು ಚೆನ್ನಾಗಿ ಅರ್ಥ ಮಾಡಿಕೊಂಡರೆ ಇನ್ನೂ ಕೆಲವರು ಅವರದೇ ಆದ ಪ್ರಪಂಚದಲ್ಲಿ ಇರುತ್ತಾರೆ ಆದರೆ ನೀವು ಮದುವೆ ಆಗಲು ಬಯಸುತ್ತಾ ಇದ್ದೀರಿ ಎಂದರೆ ಇಲ್ಲಿ ಒಮ್ಮೆ ಓದಿರಿ ಹೌದು ಈ ಹೆಸರಿನ ಹುಡುಗರು ಈ ರೀತಿಯಾಗಿ ತಮ್ಮ ಸಂಗಾತಿ ಆಗಿ ಬರುವವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ನಾಲ್ಕು ಅಕ್ಷರದಿಂದ ಶುರು ಆಗುವ ಹೆಸರಿನ ಹುಡುಗರನ್ನು ಮದುವೆ ಆದರೆ ಅವರ ಆಸೆ ಕನಸು ಎಲ್ಲವೂ ಈಡೇರುತ್ತದೆ. ಅವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಅವರು ಹೇಳಿದ ರೀತಿಯಲ್ಲಿ…

happy-life

ನಡೆದುಕೊಂಡು ಅವರನ್ನು ಅತಿಯಾಗಿ ಪ್ರೀತಿ ಮಾಡುತ್ತಾರೆ ಎಂದು ಹೇಳಲಾಗುತ್ತದೆ ಹಾಗಾದರೆ ಈ ಹೆಸರಿನ ಹುಡುಗರು ಯಾರು ಎಂದು ನೋಡೋಣ ಬನ್ನಿ. ತನ್ನ ಸಂಗಾತಿಯನ್ನು ಅತಿಯಾಗಿ ಪ್ರೀತಿಸಿ ಆರಾಧಿಸುತ್ತಾರೆ ಈ ಹೆಸರಿನ ಹುಡುಗರು ಅವರ ಆಸೆ ಕನಸನ್ನು ಇವರು ನೆರವೇರಿಸುತ್ತಾರೆ ಪತ್ನಿಯನ್ನು ಎಲ್ಲಾ ರೀತಿಯಲ್ಲಿ ಬಹಳ ಚೆನ್ನಾಗಿ ನೋಡಿಕೊಳ್ಳುವರು ಅವರನ್ನು ದೇವತೆಯ ರೀತಿಯಲ್ಲಿ ಪರಿಗಣಿಸುತ್ತಾರೆ ಅವರ ಪ್ರತಿಯೊಂದು ಚಿಕ್ಕ ವಿಷಯಗಳನ್ನು ತಿಳಿದು ಅವರ ಆಸೆಯಂತೆ ನಡೆದು ಕೊಳ್ಳುವರು ಈ ಹೆಸರಿನ ಹುಡುಗರು ಅವರನ್ನು ಅತಿಯಾಗಿ ಪ್ರೀತಿಸಿ ಅವರ ಇಷ್ಟ ಕಷ್ಟಗಳನ್ನು

happy-life

ತಿಳಿದು ಅವರನ್ನು ಚೆನ್ನಾಗಿ ಅರಿತು ಅವರ ಪ್ರತಿಯೊಂದು ಸಹಾಯಕ್ಕೆ ಈ ಹುಡುಗರು ನಿಲ್ಲುತ್ತಾರೆ. ಹಾಗಾದರೆ ಈ ಹುಡುಗರು ಯಾವ ಹೆಸರಿನಿಂದ ಶುರು ಆಗುತ್ತದೆ ಎಂದರೆ ಕೆ ಅಕ್ಷರದಿಂದ ಶುರು ಆಗುವ ಹುಡುಗರು ಎ ಅಕ್ಷರದಿಂದ ಶುರು ಆಗುವ ಹುಡುಗರು ಆರ್ ಅಕ್ಷರದಿಂದ ಶುರು ಆಗುವ ಹುಡುಗರು ಮತ್ತು ಪಿ ಅಕ್ಷರದಿಂದ ಶುರು ಆಗುವ ಹುಡುಗರು ಹೌದು ಸ್ನೇಹಿತರೆ ಈ ರೀತಿಯಾಗಿ ಶುರು ಆಗುವ ಹೆಸರಿನ ಹುಡುಗರನ್ನು ಮದುವೆ ಆಗುವ ಹುಡುಗಿಯರೇ ಅದೃಷ್ಟವಂತರು ಎಂದು ಹೇಳಬಹುದು. ಇವರನ್ನು ರಾಣಿಯಂತೆ ಪ್ರೀತಿಯಿಂದ ಗೌರವದಿಂದ ನೋಡಿ ಕೊಳ್ಳುತ್ತಾರೆಅವರಿಗೆ ಎಂದಿಗೂ ಕೂಡ ನೋವು ಉಂಟು ಮಾಡುವುದಿಲ್ಲ ನಿಷ್ಕಲ್ಮಶ ಹೃದಯದಿಂದ ಏಕ ಚಿತ್ತದಿಂದ ಇವರನ್ನು ಪ್ರೀತಿ ಮಾಡುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •