ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಅತಿಹೆಚ್ಚು ವೀಕ್ಷಕರನ್ನು ಗಳಿಸಿರುವ ಕಾರ್ಯಕ್ರಮಗಳಲ್ಲಿ ಪ್ರಮುಖವಾದದ್ದು ಸರಿಗಮಪ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ಕರ್ನಾಟಕದ ಪ್ರತಿ ಮನೆಯಲ್ಲೂ ಜನರು ಬಹಳ ಇಷ್ಟಪಟ್ಟು ನೋಡುತ್ತಾರೆ. ಸರಿಗಮಪ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ ಅವರು ಅತಿಮುಖ್ಯವಾದ ಆಕರ್ಷಣೆ. ಇವರ ಜೊತೆಯಲ್ಲಿ ಗಾಯಕರಾದ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜಡ್ಜ್ ಗಳಾಗಿದ್ದಾರೆ. ಸಂಗೀತ ಲೋಕದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವ ಅದೆಷ್ಟೋ ಜನರಿಗೆ ಈ ಕಾರ್ಯಕ್ರಮ ಬಹಳ ಮುಖ್ಯವಾದ ವೇದಿಕೆ ಆಗಿದೆ.

hanumanta-marriage

ಇಲ್ಲಿಯರೆಗೂ 15ಕ್ಕು ಹೆಚ್ಚು ಸೀಸನ್ ಗಳನ್ನು ಮುಗಿಸಿದೆ ಸರಿಗಮಪ ಕಾರ್ಯಕ್ರಮ. ಈ 15 ಸೀಸನ್ ಗಳಲ್ಲಿ ಅದೆಷ್ಟೋ ಯುವಪ್ರತಿಭೆಗಳಿಗೆ ಹೊಸ ಕೆರಿಯರ್ ಸಿಕ್ಕಿದೆ. ಕನಸು ಹೊತ್ತ ಹಲವರಿಗೆ ಸ್ಯಾಂಡಲ್ ವುಡ್ ನಲ್ಲಿ ಸಿಂಗರ್ ಆಗುವ ಅವಕಾಶ ಸಿಕ್ಕಿದೆ. ಹಾಗೆ ಸರಿಗಮಪ ಕಾರ್ಯಕ್ರಮದಿಂದ ಜನಪ್ರಿಯತೆ ಪಡೆದ ಸ್ಪರ್ಧಿಗಳಲ್ಲಿ ಒಬ್ಬರು ಸರಿಗಮಪ ಸೀಸನ್ 15ರ ಸ್ಪರ್ಧಿ ಹನುಮಂತ. ಒಂದು ಸಣ್ಣ ಹಳ್ಳಿಯಿಂದ ಬಂದು ಅದ್ಭುತವಾದ ಗಾಯನದಿಂದ ಕರ್ನಾಟಕದ ಜನತೆಯ ಮನಗೆದ್ದವರು ಹನುಮಂತ. ಸರಿಗಮಪ ಕಾರ್ಯಕ್ರಮದಲ್ಲಿ ಮುಗ್ಧತೆಯಿಂದ ಇನ್ನು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು.

ನಿರೂಪಕಿ ಅನುಶ್ರೀ ಮತ್ತು ನಡುವಿನ ಸಂಭಾಷಣೆಗಳು ವೀಕ್ಷಕರಿಗೆ ಬಹಳ ಮನರಂಜನೆ ನೀಡುತ್ತಿತ್ತು. ಸರಿಗಮಪ ಕಾರ್ಯಕ್ರಮದಲ್ಲಿ ಇದ್ದಷ್ಟು ದಿನವು ಕರ್ನಾಟಕದ ಜನರಿಗೆ ಬಹಳ ಹತ್ತಿರವಾಗಿದ್ದರು. ಕೆಲವು ದಿನಗಳಂತೂ ಹನುಮಂತ ಏನು ಮಾಡಿದರೂ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಿತ್ತು. ಆತ ಕೂತರು ಸುದ್ದಿ ನಿಂತರು ಸುದ್ದಿ ಆಗುತ್ತಿತ್ತು. ಆದರೆ ಕೆಲ ದಿನಗಳಿಂದ ಹನುಮಂತ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ವರ್ಷ ಹನುಮಂತನ ಮದುವೆನಾ? ಯಾಕೆ ಗೊತ್ತಾ? ತಿಳಿಯಲು ಮುಂದೆ ಓದಿ…

ಆದರೆ ಹುಡುಗಿ ಯಾರು ಹೇಗಿದ್ದಾರೆ ಮದುವೆ ಯಾವಾಗ ಎನ್ನುವ ಮಾಹಿತಿಯನ್ನು ಹನುಮಂತ ಬಿಟ್ಟುಕೊಟ್ಟಿಲ್ಲ. ಶೀಘ್ರದಲ್ಲೇ ಇವರು ಮದುವೆ ಆಗುವುದು ಖಚಿತವಾಗಿದೆ. ಹನುಮಂತನ ಮದುವೆ ಇದೇ ವರ್ಷ ಮೇ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಕಿರುತೆರೆಯ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ಇಷ್ಟು ದಿನಗಳ ಕಾಲ ಕಾಣೆಯಾಗಿದ್ದ ಹನುಮಂತ ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅಭಿಮಾನಿಗಳಿಗೆ ಭರ್ಜರಿಯಾದ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ ಸರಿಗಮಪ ಖ್ಯಾತಿಯ ಹನುಮಂತ ಮದುವೆ ಆಗುತ್ತಿದ್ದಾರೆ. ಹನುಮಂತ ಮದುವೆ ಆಗುತ್ತಿರುವ ಹುಡುಗಿ ಯಾರು ಗೊತ್ತಾ? ತಿಳಿಯಲು ಮುಂದೆ ಓದಿ.. ಕುರಿ ಕಾಯುತ್ತಿದ್ದ ಹನುಮಂತ ಸರಿಗಮಪ ಕಾರ್ಯಕ್ರಮದಲ್ಲಿ ಜನಪ್ರಿಯತೆ ಜೊತೆಗೆ ಮನೆಯನ್ನು ಪಡೆದುಕೊಂಡರು. ಈಗಾಗಲೇ ಸಿನಿಮಾ ಒಂದಕ್ಕೆ ಮೂರು ಹಾಡುಗಳನ್ನು ಹಾಡಿದ್ದಾರೆ. ಆದರೆ ಹನುಮಂತ ಹಾಡಿರುವ ಹಾಡುಗಳು ಇನ್ನು ಬಿಡುಗಡೆ ಆಗಿಲ್ಲ.
ಇದರ ನಡುವೆ ಹನುಮಂತ ಅವರ ಕುಟುಂಬದಲ್ಲಿ ಅವರಿಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದಾರೆ. ಏಕೆಂದರೆ ಲಂಬಾಣಿ ಕುಟುಂಬಗಳಲ್ಲಿ ಹುಡುಗ 20 ವರ್ಷಕ್ಕೆ ಬಂದ ಕೂಡಲೇ ಮದುವೆ ಮಾಡುತ್ತಾರಂತೆ. ಹಾಗಾಗಿ ಹನುಮಂತ ಮದುವೆ ವ-ಯಸ್ಸಿಗೆ ಬಂದಿದ್ದು, ಅವರಿಗೆ ಮದುವೆ ಮಾಡಲು ನಿರ್ಧಾರ ಮಾಡಲಾಗಿದೆ. ಮನೆಯವರು ನೋಡಿದ್ದ ಹುಡುಗಿಯನ್ನೇ ಮದುವೆಯಾಗುತ್ತಾರಂತೆ ಹನುಮಂತ. ಹನುಮಂತ ಅವರು ಮದುವೆಯಾಗುವ ಹುಡುಗಿ ಅದೇ ಊರಿಗೆ ಅಂದರೆ ಹಾವೇರಿ ಜಿಲ್ಲೆಗೆ ಸೇರಿದವರಾಗಿದ್ದು ಪಿಯುಸಿವರೆಗೆ ಓದಿದ್ದಾರೆ ಎನ್ನಲಾಗಿದೆ.

ಆದರೆ ಹುಡುಗಿ ಯಾರು ಹೇಗಿದ್ದಾರೆ ಮದುವೆ ಯಾವಾಗ ಎನ್ನುವ ಮಾಹಿತಿಯನ್ನು ಹನುಮಂತ ಬಿಟ್ಟುಕೊಟ್ಟಿಲ್ಲ. ಶೀಘ್ರದಲ್ಲೇ ಇವರು ಮದುವೆ ಆಗುವುದು ಖಚಿತವಾಗಿದೆ. ಹನುಮಂತನ ಮದುವೆ ಇದೇ ವರ್ಷ ಮೇ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ಕಿರುತೆರೆಯ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •