ಹೌದು ಶ್ರೀಲಂಕಾದ ಖ್ಯಾತನಟಿ ಪಿಯುಮಿ ಹನ್ಸಾಮಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಇರುವ ನಟಿಯಾಗಿದ್ದಾರೆ. ಮತ್ತು ಹೆಚ್ಚು ಮಾದಕವಾಗಿ ಕಾಣುವ ಈ ಪಿಯುಮಿ ಹನ್ಸಾಮಲಿಯವರು ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಅಭಿಮಾನಿ ಬಳಗ ಹೊಂದಿದ್ದಾರೆ. ತಮ್ಮ ಮಗನ ಜೊತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಹರಿಬಿಡುವ ಈ ನಟಿ, ಮೊದಲಿಗೆ ಶ್ರೀಲಂಕಾದ ಮಾಡೆಲ್ ಆಗಿ ಕಾಣಿಸಿಕೊಂಡಿದ್ದು, ಇದೀಗ ಕೆಲ ಚಲನ ಚಿತ್ರಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಎನ್ನಲಾಗಿದೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •