ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಟೀಚರ್ ಎಂದರೆ ಒಂದು ರೀತಿಯ ಭಯ,ಎಲ್ಲಾ ಶಾಲಾ ಮಕ್ಕಳಿಗೂ ಕೂಡ ಟೀಚರ್ ಎಂದರೆ ಒಂದು ರೀತಿಯ ಭಯ ಇದ್ದೇ ಇರುತ್ತದೆ,ಅದು ಪ್ರೈವೇಟ್ ಶಾಲೆಗಳಲ್ಲಿ ಜಾಸ್ತಿ ಅಂತನೇ ಹೇಳಬಹುದು ಆದರೇ ಇಲ್ಲಿ ಒಬ್ಬ ಟೀಚರ್ ಅದಕ್ಕೆ ತದ್ವಿರುದ್ಧವಾಗಿ ಅಂದರೆ ಮಕ್ಕಳ ಜೊತೆ ಸ್ನೇಹಿತೆಯಾಗಿ ಆ ಮಕ್ಕಳಲ್ಲಿ ಇರುವ ಭಯವನ್ನು ಹೋಗಲಾಡಿಸಿದ್ದಾರೆ. ಹೌದು ಪ್ರಿಯ ಮಿತ್ರರೇ ಅವರು ಬೇರೆ ಯಾರೂ ಅಲ್ಲ ಶುಭಾಷಿಣಿ ಎಂಬ ಈ ಮಹಿಳೆ ವೃತ್ತಿಯಲ್ಲಿ ಶಿಕ್ಷಕಿ ಈ ಮಹಿಳೆ ಮಕ್ಕಳ

ಜೊತೆ ನಡೆದುಕೊಳ್ಳುವ ರೀತಿ ಈಗ ಎಲ್ಲಾ ಕಡೆ ವೈರಲ್ ಆಗಿದೆ ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ಕೆಲವು ಮಕ್ಕಳಲ್ಲಿ ಟೀಚರ್ ಎಂಬುವ ಭಯ ಇರುತ್ತದೆ ಆದರೆ ಇವರು ಮಕ್ಕಳ ಜೊತೆ ಪ್ರೀತಿಯಿಂದ ವರ್ತಿಸಿ.ಅವರಿಗೆ ಪಾಠವನ್ನು ಮಾಡಿ ಮಕ್ಕಳ ಮನಸ್ಸನ್ನು ಗೆದ್ದಿರುವ ಈ ಮಹಿಳೆ ತಮ್ಮ ಅದ್ಭುತವಾದ ಬೋಧನೆಯಿಂದ ಆ ಮಕ್ಕಳಿಗೆ ಪಾಠವನ್ನು ಹೇಳಿ ಮತ್ತು ಮಕ್ಕಳು ಆ ಪಾಠವನ್ನು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಪ್ರೀತಿಯಿಂದ ಮಕ್ಕಳ ಜೊತೆ ವರ್ತಿಸಿ ಮಕ್ಕಳು ಪ್ರತಿನಿತ್ಯ ಶಾಲೆಗೆ ಬರುವಂತೆ ಮಕ್ಕಳ ಜೊತೆ ಪ್ರೀತಿ ಸೌಹಾರ್ದತೆಯಿಂದ ಪಾಠವನ್ನು ಹೇಳುತ್ತಿರುವ ಈ ಮಹಿಳಾ ಶಿಕ್ಷಕಿ ಈಗ ಎಲ್ಲ ಕಡೆ ಪ್ರಶಂಸೆಗೆ ಪಾತ್ರರಾಗಿದ್ದಾರೆ ಹೌದು ಈ ಟೀಚರ್.

ಮಕ್ಕಳ ಜೊತೆ ಯಾವ ರೀತಿಯಾಗಿ ವರ್ತಿಸುತ್ತಾರೆ ಎಂದು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ ಈ ಟೀಚರ್ ಬಗ್ಗೆ ವಿವರವಾಗಿ ತೋರಿಸಿಕೊಟ್ಟಿದ್ದೇವೆ ಮತ್ತು ತಿಳಿಸಿ ಕೊಟ್ಟಿದ್ದೇವೆ ನೀವು ಕೂಡ ಈ ಟೀಚರ್ ಶಾಲಾ ಮಕ್ಕಳ ಜೊತೆ ಯಾವ ರೀತಿಯಾಗಿ ವರ್ತಿಸುತ್ತಾರೆ ಎಂದು ನೋಡಿ ನಂತರ ಈ ಶಿಕ್ಷಕಿಯ ಬಗ್ಗೆ ಕಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ ಮತ್ತು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •