ಯಾವಾಗ ಹುಡು ಗಿಯ ಮದುವೆ ಆಗುತ್ತದೆಯೋ ಮದು ವೆಯ ನಂತರ ಅವರ ಭಾಗ್ಯ ಮತ್ತು ತನ್ನ ಭವಿಷ್ಯವು ಗಂ;ಡನೊಂದಿಗೆ ಜೋಡಣೆ ಆಗುತ್ತದೆ. ಮದುವೆ ನಂತರ ಹೆಂ ಡತಿಯು ಏನೇ ಕಾರ್ಯ ಮಾಡಿದರು ಅಥವಾ ಏನೇ ಹೇಳಿದರು ಒಳ್ಳೆಯ ಮತ್ತು ಕೆ*ಟ್ಟ ಪ್ರಭಾವವು ಗಂ ಡನ ಜೀವನದಲ್ಲಿ ಬೀರುತ್ತದೆ. ಮದುವೆಯ ನಂತರ ಹು ಡುಗಿಯ ಜೀವನ ತನ್ನ ಗಂ ಡನೊಂದಿಗೆ ಸೇರಿಬಿಡುತ್ತಾರೆ.

ಮದುವೆಯು ಇಲ್ಲಿ ಎರಡು ಜನ ರನ್ನು ಸೇರಿ ಸಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಒಂದುವೇಳೆ ಒಬ್ಬರ ಜೀವನದಲ್ಲಿ ಏನಾದರೂ ಒಳ್ಳೆಯದು ಅಥವಾ ಏನಾದರೂ ಕೆ ಟ್ಟದಾಗಿ ನಡೆದರೆ ಅದರ ಪ್ರಭಾವವು ಇನ್ನೊಬ್ಬರ ಜೀವನದಲ್ಲಿ ಬೀರುತ್ತದೆ.ಕೆಲವು ಮ ಹಿಳೆಯರು ಮದುವೆಯಾದ ನಂತರ ತನ್ನ ಗಂ ಡ ನಿಗಾಗಿ ಸೌಭಾ ಗ್ಯವನ್ನು ತಂದುಕೊಡುತ್ತಾರೆ. ಇವರನ್ನು ಭಾಗ್ಯ ಶಾಲಿ ಹೆಂ ಡತಿ ಎಂದು ಕರೆಯುತ್ತಾರೆ.

Grab Stock Video - Download Video Clip Now - iStock

ಆದರೆ ಕೆಲವು ಸ್ತ್ರೀ ಯರು ಯಾವ ರೀತಿ ಇರುತ್ತಾರೆ ಎಂದರೆ ಇವರು ತನ್ನ ಗಂ ಡನ ಜೀವನವನ್ನು ದುಃಖಗಳಿಂದ ತುಂಬಿ ಬಿಡುತ್ತಾರೆ. ಈ ಗುಣಗಳು ಮಹಿ* ಳೆಯರಲ್ಲಿ ಇದ್ದರೆ ಅವರ ಗಂಡನ ಭವಿಷ್ಯ ಉಜ್ವಲವಾಗುವುದರಿಂದ ಯಾರಿಂದಲೂ ತಡೆಯಲು ಸಾಧ್ಯವಿಲ್ಲ.ಯಾವ ಸ್ತ್ರೀ ಒಳ್ಳೆಯ ಮನ ಸ್ಸಿನಿಂದ ಭಗವಂತನ ಪೂಜೆ ಮಾಡುತ್ತಾಳೋ ಅವರ ಪತಿ ಎಂದಿಗೂ ಧನವಂತರಾಗಿರುತ್ತಾರೆ.ಭಗವಂತನನ್ನು ಒಳ್ಳೆಯ ಮನಸ್ಸಿನಿಂದ ಆ ರಾಧನೆ ಮಾಡಿದರೆ ಆ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾ ಡುತ್ತಾಳೆ.ಇದರಿಂದ ಮನೆಯ ವಾತಾವರಣ ಕೊಡ ಚೆನ್ನಾಗಿರುತ್ತದೆ.

ಯಾ ವ ಸ್ತ್ರೀ ಯರು ಮನೆಯ ಬಗ್ಗೆ ಕಾಳಜಿ ವಹಿಸುತ್ತಾರೋ ಮತ್ತು ಮನೆಯ ಎಲ್ಲಾ ಕಾರ್ಯಗಳನ್ನು ಶಾಂ ತಿಯಿಂದ ಪೂರ್ಣಗೊಳಿಸುತ್ತಾಳೋ ಇದರ ಜೊತೆ ಗಂ ಡನ ಸೇ ವೆ ಮಾಡುತ್ತಾರೋ ಆ ಸ್ತ್ರೀ ಯಿಂದ ತಾಯಿ ಲಕ್ಷ್ಮೀದೇವಿ ತುಂಬಾನೇ ಪ್ರಸನ್ನರಾಗುತ್ತಾರೆ. ಇಂತಹ ಮಹಿ ಳೆಯರ ಮೇಲೆ ಸ್ವತಹ ತಾಯಿ ಲಕ್ಷ್ಮೀದೇವಿ ಕೃಪೆ ತೋರಿಸುತ್ತಾರೆ.

Quick Guide: The Best Cruises for Couples - Go Port Blog

ಯಾವ ಸ್ತ್ರೀ ಯರು ಬಡವನನ್ನು ಖಾಲಿ ಕೈ ನಿಂದ ಮರಳಿ ಕಳುಹಿಸುವುದಿಲ್ಲವೊ ಮತ್ತು ದಾನದಲ್ಲಿ ಏನಾದರೂ ಸ್ವಲ್ಪ ನೀಡಿ ಕಳುಹಿಸುತ್ತಾರೋ ಆ ಮನೆ ಧನ ದಾನ್ಯದಿಂದ ತುಂಬಿಕೊಂಡಿರುತ್ತದೆ. ಜೊತೆಗೆ ತಮ್ಮ ಗಂ ಡನಿಗೂ ಕೂಡ ದನದ ಲಾಭ ತುಂಬಾ ಆಗುತ್ತದೆ. ಎಲ್ಲರೂ ಒಗ್ಗೂಡಿ ಇದ್ದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!