ಚಾಣಕ್ಯರವರು ಸ್ತ್ರೀಯರ ಬಗ್ಗೆ ಹೇಳಿರುವ ವಿಷಯವನ್ನು ತಿಳಿಸಿ ಕೊಡುತ್ತಿದ್ದೇನೆ ಗೆಳೆಯರೆ, ಇಲ್ಲಿ ಮೊದಲನೆಯಾಗಿ ಮಹಿಳೆಯರ ಬಗ್ಗೆ ವಿಶೇಷವಾಗಿ ಯಾವ ಒಂದು ಲಕ್ಷಣವೆಂದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಯಾವಗ್ಲೂ ಇರುತ್ತಾಳೆ ಹಾಗೆ ನಿಮಗೆ ಲಕ್ಷ್ಮಿ ಸ್ವರೂಪ ಅಂತನೇ ಹೇಳಬಹುದು ಹಾಗಾಗಿ ನಿಮಗೆ ಯಾವಾಗ ಒಂದು ಕ್ವಾಲಿಟೀಸ್ ಇರಬೇಕಂತ ನಾನು ಮೊದಲು ಹೇಳ್ತೀನಿ.
ಮೊದಲನೆಯದಾಗಿ ಯಾವೊಂದು ಮಹಿಳೆಗೆ ಕೋಪ ಅನ್ನೋದು ಜಾಸ್ತಿ ಬರಲ್ಲ ಹಾಗೆ ತಾಳ್ಮೆಯಿಂದ ತನ್ನ ಒಂದು ಮನೆಯನ್ನು ಅವಳು ನಡೆಸುತ್ತಾಳೆ ಅಂತ ಮನೆ ಬಂದು ಯಾವಾಗಲೂ ಶಾಂತವಾಗಿರುವಂತೆ ಹಾಗೆ ಸಾಕಷ್ಟು ಒಳ್ಳೆಯ ಒಂದು ಉತ್ಪನ್ನಗಳು ಸಿಗುತ್ತೆ ಅಂತಾನೆ ಹೇಳಬಹುದು.ಮನೆ ಒಂದು ಸಂತೋಷ ಸಿಗುತ್ತೆ ಅಂತಾನೆ ಹೇಳಬಹುದು ಹಾಗೆ ಮನೆಯಲ್ಲಿ ಲಕ್ಷ್ಮಿ ಇದ್ದಾರೆ ಅಂತ ಹೇಳ್ಬೋದು ಏಕೆಂದರೆ ನಿಮ್ಮ ಮನೆಯಲ್ಲಿ ನಿಮ್ಮ ಮನೆಯ ಎಲ್ಲ ಸದಸ್ಯರಿಗು ತುಂಬಾ ಒಂದು ಒಳ್ಳೆಯ ಫಲ ಸಿಗುತ್ತದೆ ಎಂದು ಹೇಳಬಹುದು.

ಇನ್ನು ಎರಡನೇದಾಗಿ ಯಾವುದೇ ಒಂದು ಯಾವಾಗ್ಲೂ ಕೂಡ ಒಂದು ಅಂದರೆ ಮನೆಯ ಒಂದು ಕೆಲಸ ಗೊತ್ತಿರುತ್ತೆ ಆಕೆ ಯಾವಾಗಲೂ ಕೂಡ ಒಂದು ಆಕ್ಟಿವಾಗಿ ಇರುತ್ತಾರೆ ಅಂದ್ರೆ ತುಂಬಾ ಜನ ಈ ಒಂದು ಕಾಲದಲ್ಲಿ ತುಂಬಾ ಸೋಂಬೇರಿಗಳು ಜಾಸ್ತಿ ಇರ್ತಾರೆ ಏನಪ್ಪಾಂದ್ರೆ ಮನೆಯ ಒಂದು ಕೆಲಸವನ್ನು ಜಾಸ್ತಿ ಮಾಡುವುದಿಲ್ಲ ಹೆಂಗಸರು ವಿಶೇಷವಾಗಿ ಹೇಳುತ್ತಿರುವುದು. ಈ ರೀತಿ ಇದ್ದರೆ, ನಿಮಗೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ ಅಂತ ಆಗುತ್ತೆ ಹಾಗಾಗಿ ಎಷ್ಟು ಆಕ್ಟಿವ್ ಆಗಿ ನಿಮ್ಮ ಮನೆ ಕೆಲಸವನ್ನು ಮಾಡ್ತಿದ್ದೀರಾ ಮತ್ತು ಜವಾಬ್ದಾರಿ ಹೆಚ್ಚಾಗಿ ತೆಗೆದುಕೊಳ್ಳುತ್ತ್ತಾರೋ ಅಂತ ಒಂದು ಮನೆಯಲ್ಲಿ ಸದಾ ಲಕ್ಷ್ಮಿ ಇರುತ್ತಾಳೆ ಅಂತ ಹೇಳಬಹುದು.

ಇನ್ನು ಮೂರನೆಯದಾಗಿ ಯಾವ ಮಹಿಳೆ ತನ್ನ ಪತಿಯನ್ನು ಸರ್ವಶ್ರೇಷ್ಠ ಅಂತಂದುಕೊಂಡು ಯಾವಾಗಲೂ ಪತಿಯನ್ನು ಕೂಡ ಹೆಚ್ಚಾಗಿ ಪ್ರೀತಿ ಮಾಡ್ತಾರಲ್ಲ ಅಂತ ಮನೆಯಲ್ಲಿ ಕೂಡ ಸಾಕಷ್ಟು ಒಂದು ಖುಷಿ ಅನ್ನೋದು ಯಾವಾಗಲೂ ಇರುತ್ತೆ.. ಹಾಗೆ ಎಲ್ಲ ವಿಷಯದಲ್ಲೂ ಕೂಡ ನಿಮಗೆ ನಿಮ್ಮ ಮನೆಯಲ್ಲಿ ಚೆನ್ನಾಗಿರುತ್ತೆ ಹಾಗೆ ನಿಮಗೆ ಅಂದ್ರೆ ನೀವು ನಿಮ್ಮ ಮನೆ ಸದಸ್ಯರಿಗೂ ಕೂಡ ತುಂಬಾ ಒಳ್ಳೆಯ ಫಲಗಳನ್ನು ಸಿಗುತ್ತೆ ನಿಮ್ಮಿಂದ ಅಂತಾನೇ ಹೇಳಬಹುದು. ಹಾಗೆ ಇಂಥ ಮನೆಯಲ್ಲಿ ಲಕ್ಷ್ಮಿ ಕೂಡ ಸದಾ ವಾಸ ಮಾಡ್ತಾಳೆ ಅಂತಾನೆ ಹೇಳಬಹುದು.

ಇನ್ನೊಂದು ಹೆಂಗಸರ ಒಂದು ಶರೀರದಲ್ಲಿರುವ ಕೆಲವೊಂದು ಲಕ್ಷಣಗಳ ಬಗ್ಗೆ ಮಾತಾಡಿದ್ರೆ ನಿಮಗೆ ಹೆಂಗಸರ ಒಂದು ಹೊಟ್ಟೆ ಭಾಗದಲ್ಲಿ ನಿಮಗೇನಾದರೂ ಮಚ್ಚೆ ಇದೆ ಎಂದರೆ ಇದು ಒಂದು ಕೂಡ ಸಾಕಷ್ಟು ಒಂದು ಅದೃಷ್ಟ ಅಂತ ಹೇಳಲಾಗುತ್ತೆ ಹಾಗೆ ನಿಮಗೆ ಮನೆಯಲ್ಲಿ ನಿಮಗೆ ಯಾವತ್ತೂ ಕೂಡ ಅ ದುಃಖ ಅನ್ನೋದು ಆಗುವುದಿಲ್ಲ ಜಾಸ್ತಿ ಎಂದರೆ ಯಾವಾಗಲೂ ಒಂದು ನಿಮ್ಮ ಯಾವುದು ಒಂದು ಮನೆಗೆ ಹೋದರು ಕೂಡ ಅಥವಾ ಯಾವುದೇ ಒಂದು ಜಾಗಕ್ಕೆ ಹೋದರು ನಿಮ್ಮ ಒಂದು ನಿಮ್ಮ ಅಕ್ಕ ಪಕ್ಕ ಇರುವಂತ ಪ್ರದೇಶ ಏನಿದೆ ಅಲ್ಲೆಲ್ಲ ನೀವು ಖುಷಿಯನ್ನು ಹಂಚುತೀರ ಅಂತಾನೆ ಹೇಳಬಹುದು…

ಇನ್ನು ಎರಡನೆಯದಾಗಿ ನೀವು ಯಾವುದೇ ಮಹಿಳೆಯ ಒಂದು ಕತ್ತೇನಿದೆ ಕತ್ತಿನ ಭಾಗ ಏನಿದೆ ಇದು ತುಂಬಾ ಒಂದು ಲೆಂತು ಇದೆ ಎಂದರೆ ಅಂದರೆ ನಿಮ್ಮ ಕತ್ತು ಏನಾದರೂ ಉದ್ದ ಇದ್ದರೆ ಇದು ಕೂಡ ನಿಮಗೆ ಸಾಕಷ್ಟು ಒಂದು ಒಳ್ಳೆಯದು ಅಂತ ಹೇಳಲಾಗುತ್ತೆ ಹಾಗೆ ನಿಮಗೆ ಇದರಿಂದ ಒಳ್ಳೆಯ ಲಾಭ ಸಿಗುತ್ತೆ ಹಾಗೆ ನಿಮ್ಮ ಅತ್ತೆಗೆ ವಿಶೇಷವಾಗಿ ಯಾವುದೇ ರೀತಿಯ ಉತ್ತರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬರುವುದಿಲ್ಲ ಅಂತ ಹೇಳಲಾಗುತ್ತೆಮೂರನೇದಾಗಿ ಪಾದಗಳು: ಪಾದಗಳು ಯಾವಾಗಲೂ ಶೈನಿಂಗ್ ಆಗಿ ಇರುತ್ತೆ ಕೆಲವೊಬ್ಬರು ನೀವು ನೋಡಿರಬಹುದು ಇಂಥದೊಂದು ಪಾದಗಳು ನಿನಗೇನಾದ್ರೂ ಮಹಿಳೆಯರಿಗೆ ವಿಶೇಷವಾಗಿದೆ ಇದೆ ಎಂದರೆ ಗುರು ಕೂಡ ಒಂದು ಭಾಗ್ಯಶಾಲಿ ಅಂತ ಹೇಳಲಾಗುತ್ತೆ ಹಾಗೆ ಇವರು ಗಂಡನ ಮನೆ ಏನಿರುತ್ತೆ ಅವರಿಗೆ ತುಂಬಾನೇ ಒಂದು ಇವರಿಂದ ಉಪಯೋಗ ಆಗುತ್ತೆ ಅಂತ ಹೇಳಲಾಗುತ್ತೆ

ಇನ್ನು ಕೊನೆಯದಾಗಿ ನಿಮ್ಮ ಒಂದು ಹಣೆಯ ಭಾಗ ಹೆಂಗಸರ ಹಣೆಯ ಭಾಗ ಸ್ವಲ್ಪ ಉದ್ದ ಇತ್ತು ಅಂದರೆ ಇದು ಕೂಡ ಸಾಕಷ್ಟು ಅದೃಷ್ಟ ಗಳನ್ನು ತಂದುಕೊದುತ್ತೆ ಹಾಗೆ ಒಂದು ಮನೆಯಲ್ಲಿ ಯಾವಾಗಲೂ ಕೂಡ ಖುಷಿ ಹಾಗೂ ಸಂತೋಷ ಇರುತ್ತೆ ಅಂತ ಹೇಳಲಾಗುತ್ತೆ ಇನ್ನು ಕೊನೆಯದಾಗಿ ನಿಮಗೊಂದು ಮುಖ: ಹೆಂಗಸರ ಮುಖ ತಂದೆಯನ್ನೂ ಹೊಲುತ್ತೆ ಅಂದರೆ ಇದು ಕೂಡ ಒಂದು ಸಾಕಷ್ಟು ಅದೃಷ್ಟ ಅಂತ ಹೇಳಲಾಗುತ್ತೆ ನಿಮ್ಮ ಜೀವನದಲ್ಲಿ ಏನೆಲ್ಲ ಆಸೆ ಪಡ್ತಿರೋ ಅದೆಲ್ಲ ನಿಮಗೆ ಸಿಗುತ್ತೆ ಅಂತ ಹೇಳಲಾಗುತ್ತೆ. ಧನ್ಯವಾದಗಳು

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •