ನಮಸ್ತೆ ಸ್ನೇಹಿತರೆ, ಲಕ್ಷ್ಮೀ ಭಾರಮ್ಮ ಧಾರಾವಾಹಿಯ ಮೂಲಕ ತುಂಬಾನೇ ಫೇಮಸ್ ಆದವರು ನಟಿ ಕವಿತಾ ಗೌಡ, ಕನ್ನಡ ಅಲ್ಲದೆ ಬೇರೆ ಭಾಷೆಯ ಧಾರಾವಾಹಿಯಲ್ಲಿ ಕೂಡ ಗಮನ ಸೆಳೆದಿದ್ದಾರೆ ನಟಿ ಕವಿತಾ ಅವರು‌.. ಒಂದು ಕಾಲದಲ್ಲಿ ಕವಿತಾ ಗೌಡ ಸೆನ್ಸೇಷನಲ್ ಸ್ಟಾರ್ ಆಗಿ ಮಿಂಚಿದ್ದರು ಎಂದು ಹೇಳಬಹುದು, ಅನೇಕ ರೀತಿಯ ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ, ಜೊತೆಗೆ ಕನ್ನಡದಲ್ಲಿ ಮೂರು ಸಿನಿಮಾಗಳಲ್ಲಿ ನಟಿ‌ ಕವಿತಾ ಗೌಡ ಅವರು ನಟಿಸಿದ್ದಾರೆ, ಇದೀಗ ಕವಿತಾ ಅವರು ಒಂದು ಸಿಹಿ‌ ಸುದ್ದಿಯನ್ನು‌ ಹಂಚ್ಚಿಕೊಂಡಿದ್ದಾರೆ.. ಇವರು ಕೊಟ್ಟ ಸಿಹಿ ಸುದ್ದಿ ಕೇಳಿ ಅಭಿಮಾನಿಗಳು ತುಂಬಾನೇ ಖುಷಿ ಪಟ್ಟಿದ್ದಾರೆ, ಇನ್ನೂ ಕವಿತಾ ಗೌಡ ಅವರಿಗೆ ಈಗ 28 ವರ್ಷ ವಯಸ್ಸಾಗಿದೆ.. ಕವಿತಾ ಅವರ ತಾಯಿ ತುಂಬಾನೇ ಕಷ್ಟ ಪಟ್ಟು ಬೆಳೆಸಿದ್ದಾರೆ,

20210322_084315-2048x1152

ಜೀವನದಲ್ಲಿ ನಟನ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಕವಿತಾ, ಅದರ ಮೂಲಕ ಜೀವನದಲ್ಲಿ ಮುಂದೆ ಬಂದರು.. ಉತ್ತಮ‌ ರೀತಿಯಲ್ಲಿ ಕೆಲಸ ಮಾಡಿ ಆರ್ಥಿಕವಾಗಿ ತುಂಬಾ ಚನ್ನಾಗಿದ್ದಾರೆ, ನಟನೆ ಮಾತ್ರ ಅಲ್ಲದೆ ಜಾಹಿರಾತುಗಳಲ್ಲಿ‌ ಕೂಡ ಕೆಲಸ ಮಾಡಿದ್ದಾರೆ, ಇವರು ಅದ್ಭುತವಾದ ಡ್ಯಾನ್ಸ್ ಕೂಡ ಮಾಡುತ್ತಾರೆ.. ಇವರ ಮೊದಲ ಸಿನಿಮಾ ಶ್ರೀನಿವಾಸ ಕಲ್ಯಾಣ ನಂತರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಇವರ ನಟನೆಯನ್ನು ಅಭಿಮಾನಿಗಳು ತುಂಬಾನೇ ಮೆಚ್ಚಿಕೊಂಡಿದ್ದರು. ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಕವಿತಾ ಅವರು ಬೆಳ್ಳಿತೆರೆಯಲ್ಲಿ ಕೂಡ ನಟಿಸಲ್ಲಿದ್ದಾರೆ.. ಆದರೆ ಕವಿತಾ ಅವರು ಕೊಟ್ಟ ಎರಡು ಸಿಹಿ ಸುದ್ದಿ ಎನೆಂದರೆ, ಕವಿತಾ ಅವರು ಎರಡು ಸಿನಿಮಾದಲ್ಲಿ ಅಭಿನಯಿಸಿದ್ದು ಸದ್ಯ ಎರಡು ಸಿನಿಮಾಗಳು ಬಿಡುಗಡೆಯಗಲ್ಲಿದೆ..

Gowda

ಗೋವಿಂದ ಗೋವಿಂದ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ, ಈ ಚಿತ್ರ ಅದಷ್ಟು ಬೇಗನೆ ತೆರೆಯಮೇಲೆ ಕೂಡ ಬರಲಿದೆ.. ಜೊತೆಗೆ ಮತ್ತೊಂದು ಸಿನಿಮಾ ಯಾವುದು ಎಂದರೆ ದೂದ್ ಪೇಡಾ ದಿಗಂತ್ ಅವರ ಜೊತೆಯಲ್ಲಿ ಹುಟ್ಟು ಹಬ್ಬದ ಶುಭಾಶಯಗಳು ಎನ್ನುವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಮೂಲಕ ಬೆಳ್ಳಿ ತೆರೆಯಲ್ಲಿ ಸಕ್ಕತ್ ಬ್ಯುಸಿಯಾಗಿದ್ದಾರೆ ನಟಿ‌ ಕವಿತಾ ಗೌಡ ಅವರು, ಇವರು ಒಟ್ಟಿಗೆ ಎರಡು ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿಯ ವಿಚಾರ ಎನ್ನಬಹುದು..

Gowda

ಇನ್ನೂ ಸೋಶಿಯಲ್ ಮೀಡಿಯಾದಲ್ಲಿ‌ ಅನೇಕ ರೀತಿಯ ಅಭಿಮಾನಿಗಳನ್ನು ಕೂಡ ಇವರು ಹೊಂದಿದ್ದಾರೆ, ಅಲ್ಲದೆ ವಿಭಿನ್ನ ರೀತಿಯ ಪೋಟೋಗಳನ್ನು ತೆಗೆಸಿಕೊಂಡಿದ್ದಾರೆ, ಇವರು ತುಂಬಾನೇ ಮಾಡ್ರನ್ ಎಂದು ಹೇಳಬಹುದು.. ಸ್ನೇಹಿತರೆ ನಿಮಗೂ ನಟಿ ಕವಿತಾ ಅವರ ಅಭಿನಯ ಇಷ್ಟವಾಗಿದ್ರೆ ನಿಮ್ಮ ಅನಿಸಿಕೆಯನ್ನು ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •