ಗೂಗಲ್ ಪೆ/ಫೋನ್ ಪೆ ಬಳಕೆ ಮಾಡುವವರಿಗೆ ದೊಡ್ಡ ಶಾಕಿಂಗ್ ಸುದ್ದಿ,ಖಾಲಿಯಾಗಲಿದೆ ನಿಮ್ಮ ಖಾತೆ,ಎಚ್ಛೆತ್ತುಕೊಳ್ಳಿ.

Home Kannada News/ಸುದ್ದಿಗಳು

ಇತ್ತೀಚಿನ ದಿನಗಳಲ್ಲಿ ಜನರು ಬ್ಯಾಂಕುಗಳಿಗೆ ಹೋಗುವ ಬದಲು ತಮ್ಮ ಮೊಬೈಲ್ ನಲ್ಲಿಯೇ ಹಣವನ್ನ ಪಾವತಿ ಮಾಡುವುದರ ಮೂಲಕ ಸಮಯವನ್ನ ಉಳಿಸುತ್ತಿದ್ದಾರೆ ಎಂದು ಹೇಳಬಹುದು. ಹಣ ವರ್ಗಾವಣೆ ಮತ್ತು ಪಾವತಿ ಮಾಡಲು ದೇಶದಲ್ಲಿ ಹಲವು ಅಪ್ಲಿಕೇಶನ್ ಗಳು ಇದ್ದು ಜನರು ಅದನ್ನ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಜನರು ಹಣ ವರ್ಗಾವಣೆ ಮತ್ತು ಪಾವತಿ ಮಾಡಲು ಬಳಸುವ ಅಪ್ಲಿಕೇಶನ್ ಗಳಲ್ಲಿ ಗೂಗಲ್ ಪೆ, ಫೋನ್ ಪೆ ಕೂಡ ಒಂದು ಎಂದು ಹೇಳಬಹುದು. ಕೋಟ್ಯಾಂತರ ಜನರು ಈ ಅಪ್ಲಿಕೇಶನ್ ಗಳನ್ನ ಹಣ ವರ್ಗಾವಣೆ ಮತ್ತು ಹಣವನ್ನ ಪಾವತಿ ಮಾಡಲು ಬಳಸುತ್ತಿದ್ದಾರೆ ಎಂದು ಹೇಳಬಹುದು.New Google Pay app is readying to end up in Google's graveyard with fees

ಇನ್ನು ಈಗ ಗೂಗಲ್ ಪೆ ಮತ್ತು ಫೋನ್ ಪೆ ಬಳಕೆ ಮಾಡುವವರಿಗೆ ದೊಡ್ಡ ಶಾಕಿಂಗ್ ಸುದ್ದಿ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ನೀವು ಈಗಲೂ ಎಚ್ಛೆತ್ತುಕೊಳ್ಳದಿದ್ದರೆ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗುವುದು ಪಕ್ಕ ಎಂದು ಹೇಳಬಹುದು. ಹೌದು ಗೂಗಲ್ ಪೆ ಮತ್ತು ಫೋನ್ ಪೆ ಬಳಕೆ ಮಾಡುವ ದೊಡ್ಡ ಶಾಕಿಂಗ್ ಸುದ್ದಿ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಏನದು ಶಾಕಿಂಗ್ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಗೂಗಲ್ ಮತ್ತು ಫೋನ್ ಪೆ ಬಳಕೆ ಮಾಡುವ ಪ್ರತಿಯೊಬ್ಬರಿಗೂ ತಲುಪಿಸಿ. ಹೌದು ಈ ಭೂಮಿಯ ಮೇಲೆ ತಂತ್ರಜ್ಞಾನ ಎಂದು ಮುಂದುವರೆದಿದೆಯೋ ಅದೇ ರೀತಿಯಲ್ಲಿ ಮೋಸ ಮಾಡುವವರು ಕೂಡ ಅಷ್ಟೇ ಮುಂದುವರೆದಿದ್ದಾರೆ ಎಂದು ಹೇಳಬಹುದು.Phonepe IPL 2020 Offer: ಐಪಿಎಲ್​ಗೆ ಫೋನ್​ಪೇ ಇಂದ ಭರ್ಜರಿ ಆಫರ್: ಡೇಟಾ ಪ್ಲಾನ್ ರೀಚಾರ್ಜ್ ಮಾಡಿದರೆ.. | Phonepe IPL 2020 Offer Recharge for Data Packs and Win Cashback Daily - News18 Kannada

ಜನರ ಎಷ್ಟೇ ಜಾಗ್ರತೆಯನ್ನ ಮೂಡಿಸಿದರು ಅವರನ್ನ ಯಾಮಾರಿಸಿ ಹಣವನ್ನ ಲೂಟಿ ಮಾಡುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿದೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ಗೂಗಲ್ ಪೇ, ಪೋನ್ ಪೇ ಅಥವಾ ಬ್ಯಾಂಕ್ ಸಿಬ್ಬಂದಿಗಳು ಜನರಿಗೆ ಕರೆಯನ್ನ ಮಾಡಿ ಎಟಿಎಂ, ಯುಪಿಎ ಐಡಿ ಆಗಲಿ, ಪಾಸ್ ವರ್ಡ್ ಆಗಲಿ ಕೇಳೋದಿಲ್ಲ, ಆದರೆ ಈಗ ವಂಚಕರು ಜಾಸ್ತಿ ಆಗಿದ್ದು ನಾವು ಗೂಗಲ್ ಪೇ ಮತ್ತು ಫೋನ್ ಪೆ ಗ್ರಾಹಕರ ಸೇವಾ ಕೇಂದ್ರದಿಂದ ಕರೆ ಮಾಡುತ್ತಿದ್ದೇವೆ ಎಂಬುದಾಗಿ ಹೇಳೋ ಮೂಲಕ ಕನ್ನ ಹಾಕೋಕೆ ಶುರು ಮಾಡಿದ್ದಾರೆ.How to Block Paytm, Google Pay, Phone Pe if You Lose Your Phone | NDTV Gadgets 360

ಇನ್ನು ಹೀಗೆ ಗೂಗಲ್ ಪೇ ಗ್ರಾಹಕರ ಸೇವಾ ಕೇಂದ್ರದಿಂದ ಕೆರೆ ಮಾಡ್ತಾ ಇದ್ದೀವಿ ಎಂಬುದಾಗಿ ಕರೆ ಮಾಡಿದಂತ ಆನ್ ಲೈನ್ ವಂಚಕರು ಚಿಕ್ಕಬಳ್ಳಾಪುರ ತಾಲೂಕಿನ ಸೀಗಮಾಕಲಹಳ್ಳಿಯ ಎಸ್ ವಿ ಮಂಜುನಾಥ್ ಎಂಬುವರಿಗೆ ಕರೆ ಮಾಡಿ 74,499 ವಂಚಿಸಿರೋದು ತಿಳಿದು ಬಂದಿದೆ. ಇನ್ನು ಅಷ್ಟೇ ಅಲ್ಲದೆ ಇನ್ನೂ ಅದೆಷ್ಟೋ ಜನರು ಹೀಗೆ ಹಣವನ್ನ ಕಳೆದುಕೊಂಡಿರುವುದು ದೇಶದಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಬಹುದು. ಸ್ನೇಹಿತರೆ ಯಾವುದೇ ಬ್ಯಾಂಕಿನ ಗ್ರಾಹಕರು ಹೀಗೆ ನಿಮಗೆ ಕಾಲ್ ಮಾಡಿ ಒಟಿಪಿ ಅಥವಾ ಇತರೆ ಗೌಪ್ಯ ಮಾಹಿತಿಯನ್ನ ಕೇಳುವುದಿಲ್ಲ. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

ಫೋನ್ ಪೇ ಆಪ್‌ನಲ್ಲಿ ಅಡಚಣೆ!..ಯಾಕೆ ಗೊತ್ತಾ? | PhonePe App Stops Working Across The Country, Here Is The Reason - Kannada Gizbot

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...