ಮಹಿಳೆಯರು ಮನೆಯ ಒಳಗೆ ಈ 5 ಕೆಲಸಗಳನ್ನು ಎಂದಿಗೂ ಮಾಡಬಾರದು. ಇಲ್ಲವಾದರೆ ಮನೆಯಲ್ಲಿ ದುಃಖ ದಾರಿದ್ರತೆ ಬಡತನ ಎಲ್ಲವೂ ಬರುತ್ತದೆ. ಇಂತಹ ಸಮಯದಲ್ಲಿ ತಾಯಿ ಲಕ್ಷ್ಮೀದೇವಿ ಕೋಪಗೊಂಡು ಆ ಮನೆಯನ್ನು ಬಿಟ್ಟು ಹೋಗುತ್ತಾಳೆ.ಪ್ರಾಚೀನ ಗ್ರಂಥಗಳಲ್ಲಿ ಪ್ರತಿಯೊಬ್ಬ ಗಂಡ-ಹೆಂಡತಿಯರ ರೂಪವನ್ನು ಶಿವ-ಪಾರ್ವತಿಯ ರೂಪಾ ಎಂದು ತಿಳಿಯಲಾಗಿದೆ. ಗಂಡ-ಹೆಂಡತಿಯರು ಅರ್ಧಂಗಿ ಆಗಿರುತ್ತಾರೆ. ಈ ಕಾರಣದಿಂದ ಹೆಂಡತಿಗೆ ಅರ್ಧಾಂಗಿನಿ ಎಂದು ಕರೆಯುತ್ತಾರೆ.ಮದುವೆಯಾದ ನಂತರ ಗಂಡನ ಭಾಗ್ಯವು ಹೆಂಡತಿಯೊಂದಿಗೆ ಹೊಂದಿಕೊಂಡು ಇರುತ್ತದೆ.

ಹೆಂಡತಿ ಮಾಡಿದ ಪುಣ್ಯ ಕಾರ್ಯದ ಫಲವು ಗಂಡನಿಗೂ ಸಹ ಸಿಗುತ್ತದೆ. ಅದೇ ರೀತಿ ಹೆಂಡತಿ ಮಾಡಿದ ತಪ್ಪು ಕೆಲಸಗಳ ಪ್ರಭಾವವು ಕೂಡ ಗಂಡನಿಗೂ ಸಿಗುತ್ತದೆ.ಹಿಂದೂ ಸಮಾಜದಲ್ಲಿ ಸ್ತ್ರೀಯರನ್ನು ಮನೆಯ ಮಹಾಲಕ್ಷ್ಮಿ ಅಥವಾ ಅನ್ನಪೂರ್ಣೇಶ್ವರಿಗೆ ಹೋಲಿಸಲಾಗಿದೆ. ಆದರೆ ಕೆಲವು ಮಹಿಳೆಯರ ತಪ್ಪುಗಳ ಕಾರಣದಿಂದ ತಾಯಿ ಲಕ್ಷ್ಮೀದೇವಿ ಸಿಟ್ಟಾಗುತ್ತಾಳೆ.ಕೆಲವು ಹೆಣ್ಣುಮಕ್ಕಳು ತಪ್ಪು ಮಾಡುವುದರಿಂದ ದಾರಿದ್ರ, ಬಡತನ, ಜಗಳಗಳು, ಅಶಾಂತಿ ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.

How Often Couples Should Have Sex, According to 3 Sex Therapists

1, ಸಂಜೆಯ ಸಮಯದಲ್ಲಿ ಹೆಣ್ಣು ಮಕ್ಕಳು ತಲೆಕೂದಲನ್ನು ಬಿಟ್ಟುಕೊಂಡು ತಿರುಗಾಡ ಬಾರದು.ಈ ರೀತಿ ಮಾಡುವುದು ಶಾಸ್ತ್ರಗಳ ಪ್ರಕಾರ ಸರಿಯಲ್ಲ.ಸಂಜೆಯ ವೇಳೆ ಕೂದಲುನುಗಳನ್ನು ಬಿಟ್ಟುಕೊಂಡು ತಲೆ ಬಾಚುವುದರಿಂದ ಮನೆಯ ಒಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ. ಇಂತಹ ಸ್ಥಿತಿಯಲ್ಲಿ ತಾಯಿ ಲಕ್ಷ್ಮೀದೇವಿ ಎಂದಿಗೂ ವಾಸ ಮಾಡುವುದಿಲ್ಲ.

2, ಮನೆಯ ಮುಖ್ಯದ್ವಾರದ ಬಳಿ ತಾಯಿ ಲಕ್ಷ್ಮೀದೇವಿಯಾ ನಿಲುವು ಸರಿಯಲ್ಲ. ಮುಖ್ಯದ್ವಾರದ ಬಳಿ ಚರ್ಚೆ ಮಾಡುವುದು, ಏನಾದರೂ ತಿನ್ನುವುದು ಈ ರೀತಿಯಾಗಿ ಮಾಡಬಾರದು. ಒಂದು ವೇಳೆ ಈ ರೀತಿ ಮಾಡಿದರೆ ತಾಯಿ ಲಕ್ಷ್ಮೀದೇವಿ ಎಂದಿಗೂ ಪ್ರವೇಶ ಮಾಡುವುದಿಲ್ಲ. ಮುಖ್ಯವಾಗಿ ಮುಖ್ಯದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

Study finds main causes for lack of sex among couples in long-term relationships - Mirror Online

3, ಯಾವುದೇ ಕಾರಣಕ್ಕೂ ಸೂರ್ಯದಯ ಆಗುವತನಕ ಮಹಿಳೆಯರು ಮಲಗಬಾರದು. ಒಂದು ವೇಳೆ ಈ ರೀತಿ ಮಾಡಿದರೆ ಮನೆಗೆ ಬಂದಿರುವ ಸಿರಿಸಂಪತ್ತು ಹೋಗುತ್ತದೆ. ನಂತರ ಮನೆಯಲ್ಲಿ ನಕಾರಾತ್ಮಕ ಶಕ್ತಿ ವಾಸವಾಗಿರುತ್ತದೆ. ಹಾಗಾಗಿ ಮುಂಜಾನೆ ಎದ್ದ ತಕ್ಷಣ ದೇವರನ್ನು ನೆನೆಯುತ್ತ ಅಂಗೈ ದರ್ಶನವನ್ನು ಮೊದಲು ಮಾಡಬೇಕು. ಇದರಿಂದ ದಿನವು ಚೆನ್ನಾಗಿ ಕಳೆಯುತ್ತದೆ.

4, ರಾತ್ರಿಯ ವೇಳೆ ಎಂಜಲು ಪಾತ್ರೆಗಳನ್ನು ಇಡಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ. ಈ ಕಾರಣದಿಂದ ತಾಯಿ ಲಕ್ಷ್ಮೀದೇವಿ ಎಂದಿಗೂ ವಾಸ ಮಾಡುವುದಿಲ್ಲ. ಎಷ್ಟು ಸಾಧ್ಯವೋ ಅಷ್ಟು ಅಡುಗೆಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.

5, ಯಾವ ಮನೆಯಲ್ಲಿ ಗಂಡ-ಹೆಂಡತಿ ಜಗಳ ಆಡುತ್ತಾರೋ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಎಂದಿಗೂ ನೆಲೆಸುವುದಿಲ್ಲ. ಇದರಿಂದ ಸುಖ-ಶಾಂತಿ-ನೆಮ್ಮದಿ ಎಲ್ಲಾ ಹಾಳಾಗುತ್ತದೆ. ಮುಖ್ಯವಾಗಿ ದ್ವಾರದ ಬಳಿ ಬಂದ ಭಿಕ್ಷುಕನನ್ನು ತಿರಸ್ಕಾರ ಮಾಡುತ್ತಾರೋ ಇಂತಹ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಪ್ರವೇಶ ಮಾಡುವುದಿಲ್ಲ. ಹಾಗಾಗಿ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಹಿಳೆಯರು ಮಾಡಬಾರದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!