ಈಗಿನ ಕಾಲದಲ್ಲಿ ಹಲವಾರು ಯುವಕರು ಯುವತಿಯರ ಜೊತೆಗೆ ಲವ್ ಲವ್ ಅಂತ ತಮ್ಮ ಸಮಯವನ್ನು ವೆಸ್ಟ್ ಮಾಡಿಕೊಳ್ಳುತ್ತಾರೆ, ಎಲ್ಲಾ ಹುಡುಗೀರು ಅದೇ ತರ ಇರುವುದಿಲ್ಲ ಕೆಲವೊಂದು ಹುಡುಗಿಯರು ಹುಡುಗರ ಲೈಫ್ ನಲ್ಲಿ ಬಂದಾಗ ಅವರಿಗೆ ಒಳ್ಳೆಯ ಅದೃಷ್ಟ ಕೂಡ ಬರುತ್ತದೆ.

ಆದರೆ ಕೆಲವೊಂದು ಹುಡುಗಿಯರು ಹುಡುಗರ ಲೈಫ್ ಗೆ ಬಂದಾಗ ಹುಡುಗರು ಹಾಳಾಗುತ್ತಾರೆ. ಹಾಗೆಯೇ ಇವತ್ತಿನ ನಮ್ಮ ಲೇಖನದಲ್ಲಿ ಯಾವ ತರದ ಹೆಣ್ಣುಮಕ್ಕಳಿಂದ ಗಂಡು ಮಕ್ಕಳಿಗೆ ಕೆಲವು ಕೆಡುಕುಗಳು ಉಂಟಾಗುತ್ತವೆ .

ಹಾಗೂ ಆ ಕೆಡುಕುಗಳಿಂದ ಅವರಿಗೆ ಆಗುವಂತಹ ಪರಿಣಾಮಗಳ ಆದರೂ ಯಾವುವು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈ ಲೇಖನದ ಮುಖಾಂತರ ಕೊಡುತ್ತಿದ್ದೇವೆ. ಈ ತರದ ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಇನ್ನೇಕೆ ತಡ.

ನೀವೇನಾದರೂ ಮದುವೆಯಾಗಿ ಇನ್ನೊಂದು ಹುಡುಗಿಯ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾರೆ ಅವಳನ್ನು ಮದುವೆ ಆಗಲೇ ಬೇಕು ಇಲ್ಲವಾದರೆ ಅವಳ ಶಾಪ ನಿಮಗೆ ತಟ್ಟುತ್ತದೆ ಎಂದು ಹೇಳುತ್ತದೆ ನಮ್ಮ ಶಾಸ್ತ್ರ.

ನೀವೇನಾದರೂ ಇದರ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಹಾಗೂ ಸಂಬಂಧದ ನಂತರ ಮದುವೆಯಾದರೆ ಅವಳಿಗೆ ಮೋಸ ಮಾಡಿದರೆ ನಿಮಗೆ ಅವಳ ಶಾಪ ತಟ್ಟದೆ ಇರುವುದಿಲ್ಲ.

ಧರ್ಮಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟು ತನ್ನಲ್ಲಿ ಇರುವಂತಹ ಕನಸುಗಳನ್ನು ಮುಚ್ಚಿಟ್ಟು ದೇವರಿಗೋಸ್ಕರ ಸನ್ಯಾಸತ್ವವನ್ನು ಸ್ವೀಕರಿಸಿ ದಂತಹ ಮಹಿಳೆಯನ್ನು ನೀವೇನಾದರೂ ಆಕರ್ಷಿಸಿ ಅವಳನ್ನು ಮದುವೆಯಾಗದೇ ಹೋದಲ್ಲಿ ನಿಮಗೆ ಮೂರು ಜನ್ಮಕ್ಕೆ ಆಗುವಷ್ಟು ಕರ್ಮಗಳು ನಿಮ್ಮನ್ನು ಸುತ್ತು ಕೊಳ್ಳುತ್ತವೆ.

ನೀವೇನಾದರೂ ಅನ್ನೋದು ನಿಮಗೆ ಹೆಚ್ಚಾಗಿ ನಂಬುತ್ತಿರುವ ಅಂತಹ ಸ್ನೇಹಿತನ ಪತ್ನಿಯ ಜೊತೆಗೆ ಸಂಬಂಧ ಏನಾದರೂ ಇಟ್ಟುಕೊಂಡಿದ್ದರೆ ಅದು ನಿಮ್ಮನ್ನು ಹಾಗೂ ನಿಮ್ಮ ಏಳಿಗೆಗೆ ಫಲವನ್ನು ತಂದುಕೊಡುವುದಿಲ್ಲ.
ನೀವೇನಾದರೂ ನಿಮ್ಮ ಶತ್ರುವಿನ ಹೆಂಡತಿಯ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ನಿಮ್ಮ ಗುಂಡಿಗೆ ನೀವೇ ಬಿದ್ದಿದ್ದೀರಿ ಎಂದು ಅರ್ಥ, ಯಾವುದೇ ಕಾರಣಕ್ಕೂ ನೀವು ಉದ್ಧಾರ ಆಗುವುದಿಲ್ಲ .

ಹಾಗೂ ಕಡೆಗೆ ನಿಮ್ಮ ಸ್ನೇಹಿತರೆ ನಿಮಗೆ ಯಾವುದಾದರೂ ಒಂದು ಅನಾಹುತವಾಗುತ್ತದೆ ಎಂದು ನೆನಪಿಟ್ಟುಕೊಳ್ಳಿ.ನಿಮಗಿಂತ ಚಿಕ್ಕವನು ಆದಂತಹ ಅಥವಾ ನೀವೇನಾದರೂ ಕೆಲವು ಒಬ್ಬರನ್ನು ನಿಮ್ಮ ಕೈ ಕೆಳಗೆ ಕೆಲಸ  ಮಾಡಿಕೊಳ್ಳಲು ಇಟ್ಟುಕೊಂಡಿದ್ದಾರೆ ಅವರ ಹೆಂಡತಿಯ ಜೊತೆಗೆ ನೀವೇ ಏನಾದರೂ ಸಂಬಂಧ ಇಟ್ಟುಕೊಂಡಿದ್ದಾರೆ ಅದು ನಿಮ್ಮ ಶ್ರೇಯಸ್ಸಿಗೆ ಒಳ್ಳೆಯದು ಅಲ್ಲ .

ನೀವೇನಾದರೂ ನಿಮ್ಮ ಸಂಬಂಧದಲ್ಲಿ ಅಂದರೆ ನಿಮ್ಮ ಫ್ಯಾಮಿಲಿಯಲ್ಲಿ ಯಾರಾದರೂ ರಕ್ತ ಸಂಬಂಧದ ಜೊತೆಗೆ ಮದುವೆಯಾದರೆ ಅದು ಒಳ್ಳೆಯದು ಅಲ್ಲ ಹಾಗೂ ಸಂಬಂಧಿತ ಜೊತೆಗೆ ಅ–ನೈತಿಕ ಸಂಬಂಧಗಳು ಎಂಬ ಶ್ರೇಯಸ್ಸಿಗೆ ಒಳ್ಳೇದಲ್ಲ. ಹಾಗೆಯೇ ರಕ್ತ ಸಂಬಂಧಿಗಳ ಜೊತೆಗೆ ಮದುವೆ ಏನಾದರೂ ಮಾಡಿಕೊಂಡಿದ್ದಲ್ಲಿ ನಿಮಗೆ ಹಲವಾರು ವೈಜ್ಞಾನಿಕವಾಗಿ ಹಾಗೂ ವೈದ್ಯಕೀಯವಾಗಿ ಕೆಲವೊಂದು ಕಾಯಿಲೆಗಳು ಕೂಡ ಬರುವುದುಂಟು.

ನೀವು  ಲೈಂ—–ಗಿಕವಾಗಿ ಲೈಂ—ಗಿಕ ಕಾರ್ಯಕರ್ತರ ಹತ್ತಿರ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಅದು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತದೆ ಹಾಗೂ ನಿಮ್ಮ ಜೇಬಿನಲ್ಲಿ ಇರುವಂತಹ ನವು ಹೋಗುತ್ತದೆ. ನೀವು ಬೀದಿಗೆ ಬರುವುದು ಇನ್ನು ಕೆಲವೇ ದಿನಗಳು ಎಂದು ಹೇಳಬಹುದು.

ನೀವೇನಾದರೂ ಹೆಚ್ಚಾಗಿ ಕುಡಿದು ತಿರುಗಾಡುತ್ತಿರುವ ಅಂತಹ ಮಹಿಳೆಯ ಜೊತೆಗೆ ಸಂಬಂಧವನ್ನು ಬೆಳೆಸುವುದು ಹಾಗೂ ನಿಮ್ಮ ತಾಯಿಯ ವಯಸ್ಸಿನ ಹೆಂಗಸರ ಜೊತೆಗೆ ಸಂಬಂಧ ಬೆಳೆಸುವುದು ನಿಮಗೆ ಶ್ರೇಯಸ್ ಅದೊಂದು ಕೊಡುವುದಿಲ್ಲ.
ನಿಮಗಿಂತ ದೊಡ್ಡದರ ಆಗಿರುವಂತಹ ಹಾಗೂ ನಿಮಗೆ ಶೈಕ್ಷಣಿಕವಾಗಿ ಹೆಲ್ಪ್ ಮಾಡುತ್ತಿರುವಂತಹ ಹೆಂಗಸರ ಜೊತೆಗೆ ಅಥವಾ ನಿಮ್ಮ ಅತ್ತೆ ಜಾಗದಲ್ಲಿ ಇರುವಂತಹ ಹೆಂಗಸರು ಜೊತೆಗೆ ಅಥವಾ ನಿಮ್ಮ ಹೆಂಡತಿಯು ಮಾವನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರು ಕೂಡ ಇದು ಸಂಪೂರ್ಣವಾಗಿ ತಪ್ಪು ಹೇಳುತ್ತದೆ ಶಾಸ್ತ್ರ.

ಗೊತ್ತಾಯ್ತು ಸ್ನೇಹಿತರೆ, ನೀವ್ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣಿಸಿದಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.


ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •