ನಿರ್ದೇಶಕ, ನಟ ಮಹೇಶ್ ಮಂಜ್ರೇಕರ್ 2 ಅಕ್ಟೊಬರ್ ಗಾಂಧಿ ಜಯಂತಿಯಂದು, ಟ್ವೀಟ್ ನಲ್ಲಿ ತಮ್ಮ ಹೊಸ ಚಿತ್ರವನ್ನು ಘೋಷಿಸಿದರು. ಈ ಚಿತ್ರವು ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆಯನ್ನು ಆಧರಿಸಿದೆ. ಗಾಂಧಿ ಜಯಂತಿಯಂದು ಗೋಡ್ಸೆಯವರ ಈ ಚಲನಚಿತ್ರವನ್ನು ಘೋಷಿಸಿ, ಮಂಜ್ರೇಕರ್ ಅವರು ಈ ರೀತಿ ಹೇಳಿದ್ದಾರೆ. ಈ ಬಾರಿಯ ಗಾಂಧಿ ಜಯಂತಿಯು ತುಂಬಾ ಉತ್ಸಕತೆಯಿದೆ ಮತ್ತು ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದರು.

ಇಲ್ಲಿಯವರೆಗೆ ಯಾರೂ ಹೇಳಲು ಧೈರ್ಯ ಮಾಡದ ಕಥೆಯನ್ನು ವೀಕ್ಷಿಸಲು ಸಿದ್ಧರಾಗಿ. ಸಂದೀಪ್ ಸಿಂಗ್, ರಾಜ್ ಶಾಂಡಿಲ್ಯ ಮತ್ತು ಮಹೇಶ್ ಮಂಜ್ರೇಕರ್ ಅವರು ಮಹಾತ್ಮ ಗಾಂಧಿಯವರ 152 ನೇ ಜನ್ಮದಿನದಂದು ಅವರ ಚಿತ್ರವನ್ನು ಘೋಷಿಸಿದರು. ಚಿತ್ರದ ಹೇಸರು ‘ಗೋಡ್ಸೆ’. ನಾಥೂರಾಮ್ ಗೋಡ್ಸೆಯವರ ಕಥೆ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ಗಾಂಧಿ ಜಯಂತಿಯ ದಿನದಂದು ಮಂಜ್ರೇಕರ್ ಅವರ ಘೋಷಣೆಯನ್ನು ಅನೇಕರು ಟೀಕಿಸಿದರು.

Fake news: The story of the film still that many believe depicts Gandhi's assassination

ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ತಿಳಿಯಲು ನಿಮ್ಮ ಚಿತ್ರದ ಅವಶ್ಯಕತೆ ಮತ್ತು ಅಗತ್ಯ ನಮಗಿಲ್ಲ ಎಂದು ಹೇಳಿದ್ದಾರೆ. ಗಾಂಧೀಜಿಯವರನ್ನು ಗೋಡ್ಸೆ ಕೊಂದನೆಂದು ಇಡೀ ಜಗತ್ತಿಗೆ ತಿಳಿದಿದೆ. ವಿಷಯವು ಇಲ್ಲಿಗೆ ಮುಗಿಯುತ್ತದೆ. ಒಬ್ಬ ಬಳಕೆದಾರನು ತಮಾಷೆಯಾಗಿ ಈ ರೀತಿ ಬರೆದಿದ್ದಾರೆ, ಮಹೇಶ್ ಭೌ, ಒಸಾಮಾ ಮತ್ತು ದಾವೂದ್ ಬಗ್ಗೆಯೂ ಚಲನಚಿತ್ರ ಮಾಡಿ. ನಮಗೆಲ್ಲರಿಗೂ ಅವರ ಕಥೆ ತಿಳಿಯಲಿ ಎಂದು ಹೇಳಿದ್ದಾರೆ.

ಕೆಲವು ಬಳಕೆದಾರರು ಈ ರೀತಿಯಾಗಿಯು ಬರೆದಿದ್ದಾರೆ, ಇದನ್ನು ಬಿಜೆಪಿ ಮತ್ತು ಪಿಎಂ ಮೋದಿಯವರಿಗೆ ಲಿಂಕ್ ಮಾಡಿ ಈ ರೀತಿಯಾಗಿ ಹೇಳಿದ್ದಾರೆ ಈ ಅಸಂಬದ್ಧವಾದ ಚಿತ್ರವನ್ನು ಮಾಡಿದವರು ಮತ್ತು ಈ ಅಸಂಬದ್ಧವಾದ ಚಿತ್ರವನ್ನು ನೊಡಲು ಬಯಸುವ ಎಲ್ಲಾ ಮೋದಿ ಮತ್ತು ಬಿಜೆಪಿ ಬೆಂಬಲಿಗರಿಗೆ ಈ ರೀತಿ ಮನವಿ ಮಾಡಿದ್ದಾರೆ, ನಿಮ್ಮ ನಾಯಕ ನಿಜವಾಗಿಯೂ 6 ಇಂಚಿನವರಾಗಿದ್ದಾರೆ, ಮತ್ತು ನಿಜವಾಗಿಯೂ ಜಿಗೆರೆ ವಾಲಾ ಹೈ ಎಂದು ಹೇಳಿದ್ದಾರೆ.

Mahesh Manjrekar Announces Upcoming Film 'Godse' On The Occasion Of Gandhi Jayanti

ಆದ್ದರಿಂದ ಅವರು ವೇದಿಕೆಯಲ್ಲಿ ಸಾರ್ವಜನಿಕರನ್ನು ಸಂಭೊದಿಸುತ್ತಾ ಮಾತನಾಡುತ್ತಿದ್ದರು ಮತ್ತು ಒಂದು ಘೋಷಣೆಯನ್ನು ನೀಡುವಾಗ, ನೀವು ಸಂಘಿ, ಭಕ್ತ ಎಂದು ಎಲ್ಲರಿಗೂ ತಿಳಿದಿದೆ ಎಂದು ಒಬ್ಬರು ಬರೆದಿದ್ದಾರೆ. ಚಲನಚಿತ್ರಗಳನ್ನು ಮಾಡುವ ನಾಟಕ ಮಾಡುವ ಬದಲು, ನೀವು ಏಕೆ ಅಧಿಕೃತವಾಗಿ ಬಿಜೆಪಿಗೆ ಸೇರುವುದಿಲ್ಲ? ಎಂದು ಕೇಳಿದ್ದಾರೆ.

ಮಂಜ್ರೇಕರ್ ಅವರು ಸಿನಿಮಾ ಮಾಡಲು ಕಾರಣ ಮತ್ತು ಟ್ವಿಟ್ಟರ್ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ಇಂತಹ ಸಿನಿಮಾಗಳನ್ನು ಮಾಡಲು ಸಾಕಷ್ಟು ಧೈರ್ಯ ಬೇಕು. ನಾನು ಯಾವಾಗಲೂ ಕಷ್ಟಕರವಾದ ವಿಷಯಗಳ ಮೇಲೆ ಚಲನಚಿತ್ರಗಳನ್ನು ಮಾಡುತ್ತೇನೆ, ಕಥೆ ಹೇಳುವಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಇದು ಕೂಡ ಅದೇ ರೀತಿಯದ್ದಾಗಿದೆ ಎಂದು ಮಂಜ್ರೇಕರ್ ರವರು ಹೇಳಿದ್ದಾರೆ.

first film on Nathuram Godse came in 1963 about Mahatma Gandhi Assassination conspiracy titled Nine Hours To Rama

ಗೋಡ್ಸೆಯ ಬಗ್ಗೆ ಜನರಿಗೆ ತಿಳಿದಿರುವ ಏಕೈಕ ವಿಷಯವೆಂದರೆ ಅವರು ಗಾಂಧಿಯನ್ನು ಹೊಡೆದ ವ್ಯಕ್ತಿ. ಇದಕ್ಕಿಂತ ಹೆಚ್ಚು ಗೊತ್ತಿಲ್ಲ. ಗೋಡ್ಸೆಯವರ ಕಥೆಯನ್ನು ಹೇಳುವಾಗ, ನಾವು ಯಾರನ್ನೂ ವೈಭವೀಕರಿಸುವುದಿಲ್ಲ ಅಥವಾ ಯಾರ ವಿರುದ್ಧವೂ ಮಾತನಾಡುವುದಿಲ್ಲ. ನಾವು ಅದನ್ನು ಪ್ರೇಕ್ಷಕರಿಗೆ ಬಿಡುತ್ತೇವೆ ಎಂದು ಮಂಜ್ರೇಕರ್ ರವರು ನೇರವಾಗಿ ಹೇಳಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •