2017 ರ ವರದಿಯ ಪ್ರಕಾರ ಗೋವಾದಲ್ಲಿ 240 ಕ್ಕೂ ಹೆಚ್ಚು ಕೊಲೆ ಪ್ರಕರಣಗಳು ನಡೆಯುತ್ತಾ ಬಂದಿದೆ.

ಇಂತಹ ಪ್ರಕರಣಗಳಲ್ಲಿ ಕೆಲವು ಪ್ರಕರಣಗಳು ಕಣ್ಣಿಗೆ ಕಾಣದೇ ಹುದುಗಿ ಹೋಗಿದೆ.ಇಂತಹ ಪ್ರಕರಣಗಳಲ್ಲಿ 2008ರ ಫೆಬ್ರವರಿಯಲ್ಲಿ ನಡೆದ  ಒಂದು ಹುಡುಗಿಯ ಕೊಲೆ .ಈಕೆಯ ಕೊಲೆ ಸಾಮಾನ್ಯವಾದದ್ದಲ್ಲ.

ಈಕೆಯ ಕೊಲೆ ಪ್ರಕರಣವನ್ನು ಸಿ.ಬಿ.ಐ ಗೆ ಒಪ್ಪಿಸಲಾಗಿತ್ತು.ಆಕೆಯ ಹೆಸರು ಸ್ಕ್ರೋಬ್ರೆಟ್ ಹಿಡನ್ ಕಿಲ್ಲಿನ್ .ಈಕೆ ನೋಡಲು ಸುಂದರವಾಗಿ ಮುದ್ದಾಗಿ ಇದ್ದಾಳೆ.

ಈಕೆಯ ಶವ ಗೋವಾದ ಅಂಜನ ಬೀಚ್ ನ  ಅಜ್ಞಾತ ಸ್ಥಳದಲ್ಲಿ ಅತ್ಯಂತ ಕ್ರೂರವಾಗಿ ಬಿದ್ದಿತ್ತು.

ಇವರ ಕುಟುಂಬ ಗೋವಾಕ್ಕೆ ಮನೋರಂಜವನೆಗಾಗಿ ಬಂದಿದ್ದರು .ಗೋವಾದ ಸ್ಥಳ ಇಷ್ಟವಾಗಿ ಅಲ್ಲೇ ಉಳಿದರು.ಅಂದು ಗೋವಾ ಬೀಚ್ ನಲ್ಲಿ ನೈಟ್ ಪಾರ್ಟಿ ಇತ್ತು ಅದರಲ್ಲಿ ಈಕೆ ಭಾಗವಹಿಸಲು ತನ್ನ ತಾಯಿಯ ಅನುಮತಿ ಪಡೆದು ಹೋದಳು.

goa-beach

ಅಲ್ಲಿ ಅವಳಿಗೆ ಯಾರು ತುಂಬಾ ಕ್ಲೋಸ್ ಆದರು ಗೊತ್ತಿಲ್ಲ.ಅವಳು ತನ್ನ ದೈನಂದಿನ ನಡೆದ ಘಟನೆಯನ್ನು ತನ್ನ ಡೈರಿಯಲ್ಲಿ ಬರೆದು ಇಡುತ್ತಿದ್ದಳು.ಈ ಡೈರಿ ಅವಳ ಸಾವಿನ ರಹಸ್ಯ ವನ್ನು ಬೇದಿಸಿತು..

ಪಾರ್ಟಿ ನಡೆದ 3 ದಿವಸದಲ್ಲಿ ಈಕೆಯ ಶವ ಅಂಜನ ಬೀಚ್ ನ ಪೊದೆಯಲ್ಲಿ ಬಿದ್ದಿತ್ತು.ಇದನ್ನು ಸಿ.ಬಿ.ಐ ಗೆ ಒಪ್ಪಿಸಲಾಯಿತು.ಆಕೆಯ ಮೈ ಮೇಲೆ 50ಕ್ಕೂ ಹೆಚ್ಚು ಗಾಯಗಳು ಇದ್ದವು.ಆಕೆ ಅರೆನಗ್ನ ಸ್ಥಿತಿಯಲ್ಲಿ ಇದ್ದಳು.ಆಕೆ ಸತ್ತಾಗ ಡ್ರಗ್ ಹಾಗೂ ಆಲ್ಕೋಹಾಲ್ ಸೇವಿಸಿದ್ದಾಳೆಂದು ಪೋಸ್ಟ್ಮಾರ್ಟಮ್ ನಲ್ಲಿ ತಿಳಿದುಬರುತ್ತದೆ.ಆಕೆ ಸತ್ತ ಸ್ವಲ್ಪ ದೂರದಲ್ಲಿ ಒಂದು ಜೊತೆ ಜಪ್ಪಲಿ ಇತ್ತು ಅದನ್ನು ಕೊಂಡು ಹೋಗಲು ಬಂದ ಸ್ಯಾಮ್ಸನ್ ಡಿಸೋಜಾ ಎಂಬಾತನನ್ನು  ಪೋಲೀಸರು ವಿಚಾರಣೆಗೆ ಒಳಪಡಿಸಿದಾಗ ಆಕೆ ನನಗೆ ಸಂಬಂಧವಿಲ್ಲ ಎಂದು ಹೇಳಿದ.

ಆಕೆಯ ಡೈರಿಯ ಪ್ರಕಾರ ಆಕೆ ಒರ್ವ ಕಾಮ ಪಿಶಾಚಿ ಹಾಗೂ ಡ್ರಗ್ ಎಡಿಕ್ಟ್ ಆದ ಹುಡುಗಿ ಎಂದು ಸಾರಿ ಸಾರಿ ಹೇಳುತ್ತಿತ್ತು.ಆಕೆ ತಾನು ಎಲ್ಲಿ ಯಾವಾಗ ಡ್ರಗ್ಸ್ ಸೇವಿಸುತ್ತಿದ್ದೆ ಹಾಗೂ ಯಾರ ಜೊತೆ ಮೈ ಹಂಚಿಕೊಂಡಿದ್ದಳು ಎಲ್ಲವೂ ಡೈರಿಯಲ್ಲಿ ಬರೆದಿದ್ದಳು.ಹಾಗೂ ಡ್ರೈವರ್ ಜೊತೆಗೂ ಸೆಕ್ಸ್ ನಡೆಸಿದೆ ಎಂದು ಬರೆದಿದ್ದಳು.

ವಿಚಾರಣೆಯ ನಂತರ ಸ್ಯಾಮ್ಸನ್ ಅವಳಿಗೆ ಡ್ರಗ್ ಬಲವಂತವಾಗಿ ಸೇವಿಸುವಂತೆ ಮಾಡಿ ಲೈಂಗಿಕ ದೌರ್ಜನ್ಯ ಮಾಡಿ ಕೊಂದದ್ದಕ್ಕೆ 10 ವರ್ಷಗಳ ಕಠಿಣ ಶಿಕ್ಷೆ ನೀಡಲಾಯಿತು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •