ನಮಸ್ಕಾರ ಸಮಸ್ತ ನಾಡಿನ ವೀಕ್ಷಕ ಬಂಧುಗಳಿಗೆ ಪ್ರಿಯ ವೀಕ್ಷಕರೇ ಇದು ನಮ್ಮ ಭಾರತದ ಡ್ರೀಮ್ ರಾಜ್ಯ ಮತ್ತು ಈ ರಾಜ್ಯದ ಹೆಸರು ಹೇಳಿದ ಕೂಡಲೆ ಫಾರಿನ್ ಕಲ್ಚರ್ ನೆನಪಾಗುತ್ತದೆ ಮತ್ತು ಬೀಚ್ಗಳು ನೆನಪಾಗುತ್ತದೆ ಮತ್ತು ಈ ರಾಜ್ಯಕ್ಕೆ ಕಾಲಿಟ್ಟಾಗಲೇ ವಿದೇಶಕ್ಕೆ ಬಂದಿದ್ದೇವೆ ಎಂಬುವ ಅನುಭವವಾಗುತ್ತದೆ ಮತ್ತು ಇಲ್ಲಿ ಹೆಜ್ಜೆಹೆಜ್ಜೆಗೂ ಕೂಡ ಬಾರ್ ಗಳು ಸಿಗುತ್ತದೆ ಮತ್ತು ಗಲ್ಲಿಗಲ್ಲಿಗಳಲ್ಲೂ ಕೂಡ ಮಸಾಜ್ ಪಾರ್ಲರ್ ಗಳು ಇದ್ದಾವೆ ಹೌದು ವೀಕ್ಷಕರೇ ಇದೊಂದು ಮಾರ್ಡನ್ ರಾಜ್ಯ ಆ ರಾಜ್ಯ ಬೇರೆ ಯಾವುದೂ ಅಲ್ಲ ಗೋವಾ! ಹೌದು ಪ್ರಿಯ ವೀಕ್ಷಕರೇ ನಾವು ಇವತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ.

ಮತ್ತು ನಮ್ಮ ಇವತ್ತಿನ ಈ ಒಂದು ಲೇಖನದಲ್ಲಿ ಗೋವಾ ರಾಜ್ಯದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನ ನಿಮಗೆ ತಿಳಿಸುತ್ತೇವೆ ಪ್ರಿಯ ವೀಕ್ಷಕರೇ ಗೋವಾ ರಾಜ್ಯದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳನ್ನ ನಿಮ್ಮ ಮುಂದೆ ಹಂಚಿಕೊಳ್ಳುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಆಗ ಮಾತ್ರ ನಿಮಗೆ ಈ ಗೋವಾ ರಾಜ್ಯದ ಸಂಪೂರ್ಣ ಮಾಹಿತಿ ದೃಶ್ಯಗಳ ಮುಖಾಂತರ ದೊರೆಯುತ್ತದೆ ವೀಕ್ಷಕರೇ ತಡಮಾಡದೆ.

ವಿಷಯಕ್ಕೆ ಬರುವುದಾದರೆ ಗೋವಾ ವಿಸ್ತೀರ್ಣದ ಆಧಾರದಲ್ಲಿ ಭಾರತದ ಅತಿ ಚಿಕ್ಕ ರಾಜ್ಯ ಹಾಗೂ ಜನಸಂಖ್ಯೆಯ ಆಧಾರದಲ್ಲಿ ನಾಲ್ಕನೇ ಅತಿಸಣ್ಣ ರಾಜ್ಯ ಗೋವಾ ರಾಜ್ಯದ ಒಟ್ಟು ವಿಸ್ತೀರ್ಣ 3702 ಚದರ ಕಿಲೋಮೀಟರ್ ಮತ್ತು ಈ ಗೋವದಲ್ಲಿ 14 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇದೆ ಪ್ರಿಯ ವೀಕ್ಷಕರೆ ಈ ವಿಷಯ ನಿಮಗೆ ಗೊತ್ತಿರಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಲೇ ಗೋವಾ ಭಾರತ ದೇಶದಲ್ಲಿ ಇರಲಿಲ್ಲ ಭಾರತ ಬ್ರಿಟಿಷರ ಸರಪಳಿಯಿಂದ ಬಿಡುಗಡೆಗೊಂಡು ಸ್ವತಂತ್ರವಾದರೂ.

ಕೂಡ ಗೋವಾ ಅನ್ನುವ ಪುಟ್ಟ ಪ್ರದೇಶ ಪೋರ್ಚುಗೀಸರ ಕಪಿಮುಷ್ಟಿಯಲ್ಲಿ ಇತ್ತು ಗೋವಾವನ್ನ ಪೋರ್ಚುಗೀಸರು ಆಳ್ವಿಕೆ ಮಾಡುತ್ತಿದ್ದರು ನಾವು ಭಾರತದ ಜೊತೆ ವಿಲೀನ ಆಗುತ್ತೇವೆ ಎಂದು ಅಲ್ಲಿನ ಜನ ವಿಮೋಚನಾ ಹೋರಾಟ ಮಾಡಲು ಶುರು ಮಾಡಿದರು ಸಾವಿರದ1947 ರಿಂದ ಸಾವಿರದ 1954 ರವರೆಗೂ ವಿಮೋಚನಾ ಹೋರಾಟ ನಡೆಯುತ್ತದೆ ಆದರೆ ಪೋರ್ಚುಗೀಸರು ಮಾತ್ರ ಇದಕ್ಕೆ ಬಗ್ಗೋದಿಲ್ಲ ಹೋರಾಟಗಾರರಿಗೆ ಉಗ್ರವಾದ ಶಿಕ್ಷೆ ನೀಡಲು ಶುರು ಮಾಡುತ್ತಾರೆ ಹೀಗಾಗಿ ಸಾವಿರದ1955 ರಲ್ಲಿ ಭಾರತ ಮತ್ತು ಪೋರ್ಚುಗಲ್ ನಡುವೆ ರಾಜತಾಂತ್ರಿಕ ಸಂಬಂಧ ಕಡಿದು ಬಿತ್ತು & ಅದೇ ವರ್ಷ ಗೋವಾ ವಿಮೋಚನೆಗಾಗಿ ಶಾಂತಿಯುತ ಚಳುವಳಿ ಆರಂಭವಾಯಿತು ಮತ್ತೆ.

ಈ ಚಳುವಳಿ ಸಾವಿರದ 1961ರವರೆಗೂ ಸತತವಾಗಿ ಮುಂದುವರಿಯಿತು ಪೋರ್ಚುಗಲ್ ಸರ್ಕಾರ ಅನೇಕ ಸತ್ಯಾಗ್ರಹಿಗಳನ್ನ ಗುಂಡಿಟ್ಟು ಕೊಲೆ ಮಾಡಿತು ನಂತರ ಏನಾಯಿತು ಎಂದು ತಿಳಿದುಕೊಳ್ಳು ನಮ್ಮ ಇವತ್ತಿನ ಈ ರೋಚಕವಾದ ವಿಡಿಯೋವನ್ನು ನೋಡಿ ಈ ರೋಚಕವಾದ ಮಾಹಿತಿಯ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ವಿಚಾರದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!