ಶುಭ

ಬಾವಿ ಪತಿಯ ಜೊತೆ ಗೋವಾ ಬೀಚ್ ನಲ್ಲಿ ಮಸ್ತಿ,ಶುಭ ಪುಂಜ ಕೊಟ್ಟ ಗುಡ್ ನ್ಯೂಸ್ ಏನು ನೋಡಿ…

Cinema/ಸಿನಿಮಾ Home Kannada News/ಸುದ್ದಿಗಳು

ಕನ್ನಡ ಚಿತ್ರರಂಗದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಸಮಯದಿಂದ ಸಕ್ರಿಯರಾಗಿರುವ ನಟಿ ಶುಭಾ ಪೂಂಜಾ. ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಬಹಳ ಜನಪ್ರಿಯತೆ ಪಡೆದ ನಟಿ ಶುಭಾ ಪೂಂಜಾ, ಕನ್ನಡ ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲಿ ಕೂಡ ನಟಿ ಖ್ಯಾತಿ ಪಡೆದಿದ್ದಾರೆ. ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಶುಭಾ, ತಮ್ಮ ಕ್ಯೂಟ್ನೆಸ್ ಇಂದ ಎಲ್ಲರಿಗು ಬಹಳ ಇಷ್ಟವಾಗಿದ್ದಾರೆ. ಬಿಗ್ ಬಾಸ್ ಮುಗಿದ ನಂತರ, ಗೋವಾನ ತಮ್ಮ ಹಳ್ಳಿಗೆ ಭೇಟಿ ನೀಡಿದ್ದರು ಶುಭ ಪುಂಜ. ಇದೀಗ ನಟಿ ಶುಭಾ ಪೂಂಜಾ ತಮ್ಮ ಭಾವಿ ಪತಿ ಜೊತೆ ಎಲ್ಲಿದ್ದಾರೆ ನೋಡಿ..

ನಟಿ ಶುಭಾ ಪೂಂಜಾ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ. ತಮ್ಮ ಜೀವನದ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ನಟಿ ಶುಭಾ ಪೂಂಜಾ ಅವರು ತಮ್ಮ ಭಾವಿ ಪಟು ಚಿನ್ನಿ ಬಾಂಬ್ ಸುಮಂತ್ ಮಹಾಬಲ ಬಿಲ್ಲವ ಅವರ ಜೊತೆ ತಮ್ಮ ಹುಟ್ಟೂರು ಉಡುಪಿಗೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ ಶುಭಾ. ಉಡುಪಿ ಬೀಚ್ ನಲ್ಲಿ ಜೊತೆಯಾಗಿ ನಿಂತು ಫೋಟೋ ಕ್ಲಿಕ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶುಭಾ ಮತ್ತು ಸುಮಂತ್ ದಂಪತಿಯ ಈ ಫೋಟೋಗೆ ಮೆಚ್ಚುಗೆ ವ್ಯಕ್ತವಾಗಿದೆ.

ಮೊಗ್ಗಿನ ಮನಸ್ಸು ಸಿನಿಮಾ ನಂತರದ ದಿನಗಳಲ್ಲಿ ಪಾತ್ರದ ಆಯ್ಕೆಯಲ್ಲಿ ಸ್ವಲ್ಪ ಎ’ಡವಿದರು ಶುಭಾ, ಅದರಿಂದ ಅವರಿಗಿದ್ದ ಬೇಡಿಕೆ ಕಡಿಮೆ ಆಗುತ್ತಾ ಹೋಯಿತು. ಸಿನಿಮಾ ನಾಯಕಿಯಾಗಿ ಮಿoಚುತ್ತಿದ್ದ ಶುಭಾ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವ ಹಾಗಾಯಿತು. ಜೊತೆಗೆ ಇವರು ಐಟo ಸಾಂಗ್ ಗಳಲ್ಲಿ ಕಾಣಿಸಿಕೊಂಡ ಕಾರಣವೋ ಏನೋ, ಇವರ ಮೇಲೆ ಜನರಿಗೆ ಬೇರೆಯದೇ ಅಭಿಪ್ರಾಯ ಮೂಡಲು ಶುರುವಾಯಿತು. ಇದರಿಂದ ಶುಭಾ ಅವರ ಮನಸ್ಸಿಗೂ ಬಹಳ ನೋ’ವಾಗಿತ್ತು. ಆದರೆ ಶುಭಾ ಅವರು ಬಿಗ್ ಬಾಸ್ ಮನೆಗೆ ಬಂದ ನಂತರ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದು ಜನರಿಗೆ ಗೊತ್ತಾಯಿತು.

ಶುಭಾ ಪೂಂಜಾ ಅವರು ನಿಜ ಜೀವನದಲ್ಲಿ ಎಷ್ಟು ಮುಗ್ಧ ಸ್ವಭಾವ ಹೊಂದಿರುವವರು ಎನ್ನುವುದು ವೀಕ್ಷಕರಿಗೆ ಗೊತ್ತಾಗಿ ಅವರನ್ನು ಇಷ್ಟಪಡಲು ಶುರು ಮಾಡಿದರು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ತಮ್ಮ ಭಾವಿ ಪತಿಯನ್ನು ನೆನೆಯುತ್ತಿದ್ದರು ಶುಭಾ. ಅದರಿಂದಾಗಿ ಈಗ ಶುಭಾ ಪೂಂಜಾ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಎಲ್ಲಾ ಅಭಿಮಾನಿಗಳದ್ದು. ಶುಭಾ ಮದುವೆ ಯಾವಾಗ ನಡೆಯಲಿದೆ ಎಂದು ಕಾದು ನೋಡಬೇಕಿದೆ. ಕೆಲವು ಮೂಲಗಳ ಪ್ರಕಾರ ಶುಭ ಪುಂಜ ಅವರ ಮದುವೆ ಇದೇ ವರ್ಷದ ಅಂತ್ಯಕ್ಕೆ ನಡೆಯಲಿದೆ ಎಂದು ತಿಳಿದು ಬಂದಿದೆ. ಸದ್ಯ ಶುಭ ಪುಂಜ ಅವರು ತಮ್ಮ ಊರಿನಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...