ನಮಸ್ಕಾರ ಸ್ನೇಹಿತರೇ ಗೋವಾ ಎಂದಾಕ್ಷಣ ಎಲ್ಲರಿಗೂ ಮೋಜು ಮತ್ತೆ ಮಸ್ತಿಯ ನೆನಪಾಗುತ್ತದೆ ಆದರೆ ಅಲ್ಲಿರುವ ಕರಾಳ ಸತ್ಯದ ಕುರಿತಂತೆ ಇನ್ನೂ ಕೂಡ ಹಲವರಿಗೆ ತಿಳಿದಿರುವುದಿಲ್ಲ. ಕೇವಲ ಭಾರತೀಯರು ಮಾತ್ರವಲ್ಲದೆ ವಿದೇಶಿಗರು ಕೂಡ ಹಲವಾರು ಸಂಖ್ಯೆಯಲ್ಲಿ ಗೋವಾಗೆ ಭೇಟಿ ನೀಡುತ್ತಿರುತ್ತಾರೆ. ಆದರೆ ಹಲವಾರು ವರ್ಷಗಳ ಹಿಂದಷ್ಟೇ ನಡೆದಿರುವ ಒಂದು ಪ್ರಕರಣ ಇಂದಿಗೂ ಕೂಡ ಹಲವರನ್ನು ಗೋವಾದ ಕುರಿತಂತೆ ಪ್ರಶ್ನೆ ಎತ್ತುವಂತೆ ಮಾಡುತ್ತದೆ.

ಹೌದು ಸ್ನೇಹಿತರೆ ಸ್ಕಾರ್ಲೆಟ್ ಎಂಬಾಕೆಯ ಪ್ರಕರಣ ಗೋವಾದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಲಂಡನ್ ಮೂಲದ ಸ್ಕಾರ್ಲೆಟ್ ತಮ್ಮ ತಾಯಿ ಹಾಗೂ ಕುಟುಂಬದೊಡನೆ ಗೋವಾ ಪ್ರವಾಸಕ್ಕೆ ಬಂದಿದ್ದರು. ವ್ಯಾಲೆಂಟೈನ್ಸ್ ಡೇ ಗೆ ಗೋವಾಗೆ ಬಂದಿದ್ದ ಸ್ಕಾರ್ಲೆಟ್ ತಾಯಿಯ ಬಳಿ ಬೀಚ್ ಪಾರ್ಟಿಯನ್ನು ಮುಕ್ತವಾಗಿ ಆನಂದಿಸಲು ಅನುಮತಿಯನ್ನು ಕೇಳುತ್ತಾರೆ. ಅವರ ತಾಯಿ ಅದಕ್ಕೆ ಕೂಡ ಅನುಮತಿ ನೀಡುತ್ತಾರೆ. ಅನುಮತಿಯನ್ನು ಪಡೆದು ಸ್ಕಾರ್ಲೆಟ್ ರವರು ಮೂರು ದಿನಗಳ ಕಾಲ ಬೀಚ್ ಪಾರ್ಟಿಯಲ್ಲಿ ತಮ್ಮನ್ನು ತಾವು ಮರೆತು ಬಿಡುತ್ತಾರೆ. ಆದರೆ ಮೂರು ದಿನಗಳ ನಂತರ ಸ್ಟಾರ್ಲೆಟ್ ಅವರು ತಮ್ಮ ತಾಯಿಗೆ ಕಳೆಬರ ವಾಗಿ ಸಿಗುತ್ತಾರೆ. ಈ ಕುರಿತಂತೆ ತನಿಖೆ ನಡೆಸಿದಾಗ ಸ್ಯಾಮ್ಸನ್ ಎಂಬಾತನು ಹೇಗೂ ಸಿಕ್ಕಿಬೀಳುತ್ತಾನೆ.

ಇನ್ನು ಸ್ಕಾರ್ಲೆಟ್ ರವರ ಡೈರಿಯನ್ನು ನೋಡಿದಾಗ ಪೋಲಿಸ್ ಅವರಿಗೆ ಆಶ್ಚರ್ಯ ಕಾದಿತ್ತು. ಹೌದು ಸ್ನೇಹಿತರೆ ಸ್ಕಾರ್ಲೆಟ್ ರವರೆ ಡೈರಿಯಲ್ಲಿ ಅವರು ತಾನೇ ಸ್ವತಹ ಕಿಕ್ ಏರುವ ವಸ್ತುಗಳನ್ನು ಹಾಗೂ ಬಾಯ್ ಫ್ರೆಂಡ್ ಜೊತೆ ರೋಮ್ಯಾನ್ಸ್ ಮಾಡುತ್ತಿದೆ ಎಂಬುದಾಗಿ ಬರೆದುಕೊಂಡಿದ್ದರು. ಆದರೆ ಮತ್ತೊಂದೆಡೆ ಸ್ಯಾಮ್ಸನ್ ಗೆ 10 ವರ್ಷಗಳ ಕಂಬಿ ಎಣಿಸುವಾತೆ ಆಯಿತು, ಆದರೆ ಕೊನೆಯಲ್ಲಿ ಸ್ಕಾರ್ಲೆಟ್ ರವರ ಡೈರಿಯಲ್ಲಿ ಬರೆದಂತಹ ವಿಷಯಗಳು ಖಡಾಖಂಡಿತವಾಗಿ ಅವರು ಕೂಡ ದಾರಿ ತಪ್ಪಿದ ಹುಡುಗಿ ಎಂಬುದನ್ನು ಸಾಬೀತು ಪಡಿಸಿತ್ತು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •