ಬೆತ್ತ-ಲೆ ಜಗತ್ತಿನ ಗೋವಾ ಬೀಚ್ ನೋಡಿದ್ದಿರಾ? ಅಚ್ಚರಿ ಪಡುವ ವಿಡಿಯೋ ಇಲ್ಲಿದೆ ನೋಡಿ

ಈ‌ ಜಗತ್ತಿನಲ್ಲಿ ಮನುಷ್ಯ ಎಂಬ ಪ್ರಾಣಿ ಅದೆಷ್ಟು ಕೀಳು ಮಟ್ಟದಲ್ಲಿ ಬೆಳೆದಿದ್ದಾನೆ ಅಂದರೆ, ತನ್ನ ಸೌಂದರ್ಯವನ್ನ ಸಾರ್ವಜನಿಕರ ಮುಂದಿಟ್ಟು ಕೋಟಿ ಕೋಟಿ ದುಡಿಯುವ ಕೀಳು ಮಟ್ಟಕ್ಕೆ ಬೆಳೆದು ನಿಂತಿದ್ದಾನೆ.

ಈಗಿನ ಆಧುನಿಕ ಪ್ರಪಂಚದಲ್ಲಿ ಬಾರಿ ಹಣ ಹಿಂದೆ ಬಿದ್ದು ಏನು ಬೇಕಾದರೂ ಮಾಡಬಹುದು ಎಂಬುದು ಪ್ರತಿಯೊಂದು ಮಾನವನ ಮನಸ್ಸಿನಲ್ಲಿ ಗಾಡವಾಗಿ ಉಳಿದುಬಿಟ್ಟಿದೆ.

ಜಗತ್ತಿನ ಅತ್ಯಂತ ಫೇಮಸ್ ದೇಶವಾದ ಗೋವಾ ಇದೀಗ ಬೆತ್ತಲೆ ಜಗತ್ತಾಗಿ ನಿಂತಿದೆ. ಇಲ್ಲಿಗೆ ಬರುವ ಫಾರಿನ್ ಪ್ರವಾಸಿಗರು ತಮಗೆ ಇಷ್ಟ ಬಂದಂತೆ ಬೆತ್ತಲಾಗಿ ಸಮುದ್ರದಲ್ಲಿ ಈಜುತ್ತಾರೆ, ಇದು ಭಾರತೀಯರ ಸಂಸ್ಕೃತಿಗೆ ವಿರುದ್ಧವಾಗಿ ನಡೆಯುತ್ತಿದೆ ಅನ್ನೋದು ಭಾರತೀಯರ ದೂರು.

ಏನೇ ಆದರೂ ಗೋವಾದಲ್ಲಿ ಹಣಕ್ಕಾಗಿ ಯಾವ ನಿರ್ಧಾರಕ್ಕೂ ಅವಿರೋಧ ಇಲ್ಲ ಅನ್ನೋದು ನಮ್ಮ ಕಣ್ಣಿಗೆ ಕಾಣುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ವಿಡಿಯೋ ನೋಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •