ಲೈಂ-ಗಿಕ ಚಟುವಟಿಕೆ ಎನ್ನುವುದು ಗಂಡ – ಹೆಂ-ಡತಿಯ ನಡುವೆ ನಡೆಯಬೇಕಾದ ಸಹಜ ಪ್ರ-ಕ್ರಿಯೆ. ಇದು ನಿಸರ್ಗದ ನಿಯಮ ಕೂಡ. ಪುರುಷ ಮಹಿಳೆಗೆ ಆ-ಕರ್ಷಿತನಾಗಿ ಅಥವಾ ಮಹಿಳೆ ಪುರುಷನಿಗೆ ಆ-ಕರ್ಷಿತಳಾಗಿ ಸಮರ್ಪಣಾ ಭಾವದಿಂದ ಒಬ್ಬರನ್ನೊಬ್ಬರು ಹೆಚ್ಚು ಇಷ್ಟ ಪಟ್ಟು ಪ್ರೀತಿ ಪ್ರೇಮ ಮೈಗೂಡಿಸಿಕೊಂಡು ಪ್ರಣಯಕ್ಕೆ ಸುಲಭವಾಗಿ ದಾರಿ ಮಾಡಿಕೊಳ್ಳುವ ಪ್ರಕ್ರಿ-ಯೆ ಇದಾಗಿರುತ್ತದೆ.

ಆದರೆ ಮೇಲೆ ಕಂಡು ಬರುವ ಚಟುವಟಿಕೆ ಇದಾದರೆ,ಇಂತಹ ಚಟುವಟಿಕೆಗೆ ದೇ-ಹದಲ್ಲಿ ಪ್ರೇರೇಪಣಾ ಶಕ್ತಿ ನೀಡುವುದು ಇಬ್ಬರ ದೇ-ಹದಲ್ಲಿ ಸ್ರವಿಸುವ ಲೈಂ-ಗಿಕ ಹಾ-ರ್ಮೋನ್ ಗಳು.ಒಂದು ವೇಳೆ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ ಲೈಂ-ಗಿಕ ಹಾ-ರ್ಮೋನುಗಳ ಸ್ರವಿಸದೆ ಇದ್ದರೆ ಖಂಡಿತವಾಗಿ ಇಬ್ಬರು ಸಂಗಾತಿಗಳು ತಾವು ಅಂದುಕೊಂಡ ರೀತಿ ಲೈಂ-ಗಿಕ ತೃಪ್ತಿ ಕಾಣಲು ಸಾಧ್ಯ ಆಗುವುದಿಲ್ಲ.

ಜೊತೆಗೆ ಬೇರೆ ಕಾರಣಗಳು ಸಹ ಲೈಂ-ಗಿಕ ಚಟುವಟಿಕೆ ನಡೆಸುವ ಸಂದರ್ಭದಲ್ಲಿ ಪುರುಷ ಅಥವಾ ಮಹಿಳೆ ಉ-ದ್ರೇಕಿತರಾಗದೇ ಇರುವಂತೆ ಮಾಡಬಹುದು. ಅದರ ಬಗ್ಗೆ ತಿಳಿದುಕೊಳ್ಳೋಣ.

​1.ಲೈಂ-ಗಿಕ ಹಾ-ರ್ಮೋನುಗಳು ಸರಿಯಾಗಿ ಸ್ರವಿಸುತ್ತಿಲ್ಲ——–

  • ಮನುಷ್ಯನ ಲೈಂ-ಗಿಕ ಭಾವನೆಯನ್ನು ಸಂದರ್ಭಕ್ಕೆ ಅನುಗುಣವಾಗಿ ಹೆಚ್ಚು ಅಥವಾ ಕಡಿಮೆ ಮಾಡುವಂತಹ ಸ್ವಭಾವ ಇರುವುದು ಕೇವಲ ಅವನ ದೇಹದ ಲೈಂ-ಗಿಕ ಹಾ-ರ್ಮೋನುಗಳಿಗೆ ಮಾತ್ರ.
  • ಸ್ತ್ರೀ -ರೋಗ ತಜ್ಞರು ಪುರುಷರಿಗೆ ಮತ್ತು ಮಹಿಳೆಯರಿಗೆ ಅವರ ದೇ-ಹದಲ್ಲಿ ಸ್ರವಿಸಲ್ಪಡುವ ಲೈಂ-ಗಿಕ ಹಾ-ರ್ಮೋನುಗಳ ಮಟ್ಟವನ್ನು ಮೂರು ವಿಧಾನಗಳಲ್ಲಿ ವಿಂಗಡಿಸಿದ್ದಾರೆ.
  • ಅದರಲ್ಲಿ ನೀವು ನಿಮ್ಮ ದೇಹದಲ್ಲಿ ಲೈಂ-ಗಿಕ ಹಾ-ರ್ಮೋನುಗಳು ಸರಿಯಾಗಿ ಸ್ರವಿಸಲು ಸಾಧ್ಯವಾಗದೇ ಇರುವಂತಹ ಗುಂಪಿಗೆ ಸೇರಿದ್ದರೆ ನೀವು ಮತ್ತಷ್ಟು ದಿನಗಳು ಕಾಯಬೇಕಾಗುತ್ತದೆ ಅಥವಾ ನಿಮ್ಮ ಲೈಂ-ಗಿಕ ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

2.ಮತ್ತಷ್ಟು ರೋ-ಮ್ಯಾನ್ಸ್ ಬೇಕೆನಿಸಬಹುದು———

  • ನೀವು ಮತ್ತು ನಿಮ್ಮ ಸಂ-ಗಾತಿ ರೋ-ಮ್ಯಾನ್ಸ್ ನಲ್ಲಿ ತೊಡಗಿದ್ದರೆ ಬಹಳ ಬೇಗನೆ ನಿಮ್ಮ ಲೈಂ-ಗಿಕ ಭಾವನೆ ಕಡಿಮೆಯಾಗುವ ಸಂಭವ ಬಂದುಬಿಡುತ್ತದೆ. ಇದರ ಜೊತೆಗೆ ನಿಮ್ಮ ಸಂಗಾತಿ ಆರಂಭದಲ್ಲಿ ಸ್ವಲ್ಪವೂ ಉದ್ರೇ-ಕಿತರಾಗದೆ ಇರಬಹುದು.
  • ಇದರಿಂದ ನಿಮಗೆ ಲೈಂ-ಗಿಕ ಕ್ರಿಯೆ ನಡೆಸಲು ಕಷ್ಟವಾಗಬಹುದು ಮತ್ತು ನಿಮ್ಮ ಸಂ-ಗಾತಿಯನ್ನು ತೃಪ್ತಿಗೊಳಿಸಲು ನಿಮ್ಮಿಂದ ಸಾಧ್ಯವಾಗದೆ ಸಹ ಇರಬಹುದು. ಹಾಗಾಗಿ ಮೊದಲಿಗೆ ನಿಮ್ಮ ಸಂಗಾತಿಗೆ ಲೈಂ-ಗಿಕ ಕ್ರಿಯೆಯಲ್ಲಿ ಇಷ್ಟವಾದ ಭಂಗಿಗಳ ಬಗ್ಗೆ ಮೊದಲು ತಿಳಿದುಕೊಳ್ಳಿ ಆನಂತರ ಅದೇ ರೀತಿ ಮುಂದುವರೆಯಿರಿ.

 

  • ಗ-ರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವುದು——–
    • ನೀವು ನಿಮ್ಮ ಲೈಂ-ಗಿಕ ತಜ್ಞರ ಅನುಮತಿ ಮೇರೆಗೆ ಅಥವಾ ಸ್ತ್ರೀ -ರೋಗ ತ-ಜ್ಞರು ಹೇಳುವಂತೆ ನಿಯಮಿತವಾಗಿ ನಿಮ್ಮ ಸಂಗಾತಿಯ ಜೊತೆ ಬೆ-ಡ್ ರೂ-ಮ್ ನಲ್ಲಿ ಒಂದಾಗಲು ಬಯಸಿದ ನಂತರದಲ್ಲಿ ಗ-ರ್ಭ – ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ನಿಮಗೆ ಉ-ದ್ರೇಕಿತವಾಗುವ ಭಾವನೆ ಕೂಡ ಸ್ವಲ್ಪ ಕಡಿಮೆ ಆದಂತೆ ಕಂಡು ಬರಬಹುದು.
    • ಗ-ರ್ಭ ನಿರೋಧಕ ಮಾತ್ರೆಯಲ್ಲಿ ನಿಮ್ಮ ದೇಹದ ‘ ಈ-ಸ್ಟ್ರೋಜೆನ್ ‘ ಎಂಬ ಲೈಂ-ಗಿಕ ಹಾ-ರ್ಮೋನ್ ಹೆಚ್ಚು ಸ್ರವಿಸದಂತೆ ಮಾಡುವಂತಹ ಗುಣ ಲಕ್ಷಣಗಳಿವೆ.
    • ಹಾಗಾಗಿ ಒಂದು ವೇಳೆ ನಿಮ್ಮ ದೇಹದಲ್ಲಿ ನಿಮ್ಮ ಸಂಗಾತಿ ನಿಮ್ಮ ಜೊತೆ ರೋ-ಮ್ಯಾನ್ಸ್ ನಲ್ಲಿ ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಈ ಹಾ-ರ್ಮೋನ್ ಹೆಚ್ಚಾಗಿ ಉತ್ಪತ್ತಿ ಆಗದಿದ್ದರೆ ಆಗ ನಿಮಗೆ ಉ-ದ್ರೇಕಿತವಾಗುವ ಕೊರತೆ ಕಂಡು ಬರಬಹುದು.ನಿ-ಮಿರುವಿಕೆಯ ಅಪಸಾಮಾನ್ಯ
    • 3.ಪ್ರಕ್ರಿಯೆ———
      • ಲೈಂ-ಗಿಕವಾಗಿ ನೀವು ನಿಮ್ಮ ಸಂಗಾತಿಯ ಜೊತೆ ಒಂದುಗೂಡಿದಾಗ ಅಥವಾ ಒಂದಾಗಲು ಬಯಸಿದಾಗ ನಿಮ್ಮ ಶಿ-ಶ್ನದ ಭಾಗ ನಿ-ಮಿರುವಿಕೆಯ ಸಾಮಾನ್ಯ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.
      • ಆದರೆ ಕೆಲವೊಮ್ಮೆ ನಿಮ್ಮ ದೇಹದಲ್ಲಿ ಲೈಂ-ಗಿಕ ಹಾರ್ಮೋನುಗಳು ಬಿಡುಗಡೆ ಆಗದೆ ಇದ್ದಂತಹ ಸಂದರ್ಭದಲ್ಲಿ ಅಥವಾ ಅತಿಯಾದ ಮಾನಸಿಕ ಒತ್ತಡ ಕಂಡು ಬಂದಂತಹ ಸಮಯದಲ್ಲಿ ಈ ರೀತಿಯ ನಿಮಿರುವಿಕೆಯ ಅಪಸಾಮಾನ್ಯ ಪ್ರಕ್ರಿಯೆ ಎದುರಾಗುತ್ತದೆ. ಲೈಂ-ಗಿಕ ತಜ್ಞರ ಬಳಿ ಹೋಗಿ ನಿಮ್ಮ ಈ ಸಂಕಷ್ಟವನ್ನು ಹೇಳಿಕೊಂಡು ಚಿಕಿತ್ಸೆ ಮತ್ತು ಪರಿಹಾರ ಕಂಡುಕೊಳ್ಳಬಹುದು.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •