ಟಿಕ್ ಟಾಕ್ ಎನ್ನುವ ಒಂದು ಅಪ್ಲಿಕೇಶನ್ ಎಲ್ಲರಿಗೂ ಈಗಾಗಲೇ ಚಿರಪರಿಚಿತವಾಗಿದೆ. ಹೌದು ಟಿಕ್ ಟಾಕ್ ಬ್ಯಾನ್ ಆಗುವ ಮುಂಚೆ ಕೆಲ ವಿಡಿಯೋಗಳು ಟಿಕ್ ಟಾಕ್ ನಲ್ಲಿ ಭಾರಿ ಸದ್ದು ಮಾಡಿದ್ದವು. ಮತ್ತು ತಮ್ಮದೇ ಆದ ರೀತಿಯಲ್ಲಿ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದ ಕೆಲವು ಯುವಕ-ಯುವತಿಯರು ತುಂಬಾ ಚರ್ಚೆಯಲ್ಲಿ ಇದ್ದರು. ಮತ್ತು ಸಾಕಷ್ಟು ಯುವಕ-ಯುವತಿಯರು ಟಿಕ್ ಟಾಕ್ ಮಾಡುವ ಮೂಲಕ ಟ್ರೊಲ್ ಗೂ ಕೂಡ  ಒಳಗಾಗುತ್ತಿದ್ದರು. ಮತ್ತು ಟ್ರೋಲರ್ಸ್ ಗಳಿಂದ  ಹಾಗೆ ತಾವು ಹಾಕಿದ ವಿಡಿಯೋಗಳಿಂದ ತುಂಬಾ ತೊಂದರೆಗಳನ್ನು ಕಎದುರಿಸುತ್ತಿದ್ದರು.

ಇನ್ನು ಕೆಲ ಯುವಕ-ಯುವತಿಯರು ಒಳ್ಳೆ ಒಳ್ಳೆಯ ವಿಡಿಯೋಗಳನ್ನು ಮಾಡಿ, ತುಂಬಾ ಫೇಮಸ್ ಕೂಡ ಆದರು. ಹೌದು ಸ್ನೇಹಿತರೆ ಇಲ್ಲೊಂದು ವಿಡಿಯೋ ಯೂಟ್ಯೂಬ್ ನಲ್ಲಿ ಸದ್ಯ ಕಾಣಿಸಿಕೊಂಡಿದ್ದು, ಇದೆ ಹಿನ್ನೆಲೆಯಲ್ಲಿ ಕೆಲ ಹುಡುಗಿಯರು ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡುತ್ತಿದ್ದು, ಈ ಹುಡುಗಿಯರು ಯಾವ ರೀತಿ ಲಿಪ್ ಕಿಸ್ ಮಾಡುತ್ತಾರೆ ನೋಡಿ. ಮತ್ತು ಇವರ ಮಾಡಿರುವಂತಹ ಈ ರೀತಿಯ ವರ್ತನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.  ಮತ್ತು ಈ ವಿಡಿಯೋ ಸದ್ಯ ತುಂಬಾ ವೈರಲ್ ಆಗುತ್ತಿದೆ.

ಹಾಗಾಗಿ ಈ ಹುಡುಗಿಯರ ವೀಡಿಯೋವನ್ನು ನೋಡಿ, ಬಳಿಕ ಇವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ. ಮತ್ತು ಇದೆ ಹುಡುಗಿಯರು ಈ ರೀತಿ ಮಾಡುವುದು ಸರಿನಾ ತಪ್ಪಾ ಎಂದು ತಿಳಿಸಿ, ಇನ್ಯಾರು ಕೂಡ ಈ ರೀತಿ ಮಾಡದ ಹಾಗೆ, ಮತ್ತು ಇಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡದ ಹಾಗೆ ಎಲ್ಲರಿಗೂ ಜಾಗೃತಿ ಮೂಡಿಸಿ, ಶೇರ್ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •