ನನಗೀಗ 21 ವರ್ಷ . ಹೈಸ್ಕೂಲ್‌ನಲ್ಲಿಯೇ ಪ್ರೈಮರಿ ಹುಡುಗಿಯನ್ನು ಪ್ರೀತಿಸಿದೆ . ಇಬ್ಬರೂ ಇಷ್ಟಪಟ್ಟಿ , ಅವಳಿಗೆ ಈಗ 18 ವರ್ಷ . ಅವಳ ಮನೆಯಲ್ಲಿ ಆಗಲೇ ಮದುವೆಯ ತಯಾರಿ ನಡೆಸುತ್ತಿದ್ದಾರೆ .

ನನಗಂತೂ ದಿಕ್ಕೇ ತೋಚುತ್ತಿಲ್ಲ ಮೇಡಂ . ನಾನೂ ಪದವಿಯನ್ನು ಮುಗಿಸಿ ಐ.ಎ.ಎಸ್ ಮಾಡಿ ಒಳ್ಳೆಯ ನೌಕರಿಯನ್ನು ಹಿಡಿದು ನಂತರ ಅವರ ಮನೆಗೆ ಹೆಣ್ಣುಕೇಳಲು ಹೋಗೋಣವೆಂದಿದ್ದೆ .

ಆದರೆ ಅಲ್ಲಿಯವರೆಗೂ ಅವರು ಕಾಯುವುದಿಲ್ಲ . ಅದಕ್ಕೇ ಅವಳಿಗೆ ಹೇಳಿದ್ದೇನೆ .ನೀವು ಇನ್ನಷ್ಟು ತಿಳಿದುಕೊಳ್ಳಲು ಕೆಳಗೆ ಇರುವ ವಿಡಿಯೋವನ್ನು ದಯವಿಟ್ಟು ನೋಡಿ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •