ಈಗಿನ ಕಾಲದಲ್ಲಿ ವಿದ್ಯಾರ್ಥಿಗಳ ನಡುವೆ ಬಹಳ ಕಾಂಪಿಟೇಶನ್ ಇರುತ್ತದೆ. ಎಲ್ಲರೂ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಪಡೆಯಬೇಕು ಎನ್ನುವ ಕನಸನ್ನು ಕಾಣುತ್ತಾ, ತಮ್ಮ ಗುರಿಯತ್ತ ಸಾಗುತ್ತಾರೆ. ಈ ನಡುವೆ ಸರ್ಕಾರಿ ಕೆಲಸ, ಖಾಸಗಿ ಕಂಪನಿಗಳ ಕೆಲಸಗಳು ಸಿಕ್ಕರು ಕೆಲವರಿಗೆ ಅದಕ್ಕಿಂತ ಹೆಚ್ಚಾಗಿ ಸಿವಿಲ್ ಸರ್ವಿಸ್ ಪರೀಕ್ಷೆ ಕ್ಲಿಯರ್ ಮಾಡಿ, ಜನರಿಗೆ ಸಹಾಯ ಆಗುವಂತಹ ಕೆಲಸಗಳನ್ನು ಮಾಡಬೇಕು ಎಂದು ಬಹು ದೊಡ್ಡ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಸಿವಿಲ್ ಸರ್ವಿಸ್ ನಲ್ಲಿ ಸೇರಬೇಕು ಎಂದುಕೊಳ್ಳುವ ವಿದ್ಯಾರ್ಥಿಗಳು ಯು.ಪಿ.ಎಸ್.ಸಿ ಪರೀಕ್ಷೆ ಕ್ಲಿಯರ್ ಮಾಡಬೇಕು. ಕೋಚಿಂಗ್ ಕ್ಲಾಸ್ ಗಳಿಗೆ ಹೋಗಿ, ಹಗಲು ರಾತ್ರಿ ಕಷ್ಟಪಟ್ಟು ಯು.ಪಿ.ಎಸ್.ಸಿ ಪರೀಕ್ಷೆ ಕ್ಲಿಯರ್ ಮಾಡಿದರು ಕೆಲವು ವಿದ್ಯಾರ್ಥಿಗಳಿಗೆ ಕೆಲಸ ಸಿಗುವುದಿಲ್ಲಿ.


ಅದಕ್ಕೆ ಕಾರಣ ನೇರ ಸಂದರ್ಶನ. ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ನೇರ ಸಂದರ್ಶನದಲ್ಲಿ ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಧೈರ್ಯವಾಗಿ ಮತ್ತು ಸರಿಯಾದ ಉತ್ತರಗಳನ್ನು ನೀಡಿದರೆ ಮಾತ್ರ ಅವರಿಗೆ ಕೆಲಸ ಸಿಗುತ್ತದೆ. ಹಲವರು ಸಂದರ್ಶನದಲ್ಲಿ ಸರಿಯಾಗಿ ಉತ್ತರ ನೀಡದೆ ಕೆಲಸ ಕಳೆದುಕೊಂಡಿರುವ ಉದಾಹರಣೆಗಳು ಕೂಡ ಇದೆ. ನೇರ ಸಂದರ್ಶನದಲ್ಲಿ ಅಧಿಕಾರಿಗಳು ಯಾವ ರೀತಿ ಪ್ರಶ್ನೆಗಳನ್ನು ಬೇಕಾದರೂ ಕೇಳಬಹುದು. ಇದೆ ರೀತಿ ನೇರ ಸಂದರ್ಶನದಲ್ಲಿ ಯು.ಪಿ.ಎಸ್.ಸಿ ಪರೀಕ್ಷೆ ಕ್ಲಿಯರ್ ಮಾಡಿದ್ದ ಹುಡುಗಿಯೊಬ್ಬರಿಗೆ ಇಂಟರ್ವ್ಯೂ ಮಾಡುತ್ತಿದ್ದವರು ಕೇಳಿದ ಪ್ರಶ್ನೆ ನಿಮ್ಮೆಲ್ಲರಿಗೂ ಅಚ್ಚರಿ ಮೂಡಿಸುತ್ತದೆ. ಅವರು ಕೇಳಿದ ಪ್ರಶ್ನೆ ಏನು ಗೊತ್ತಾ ? ತಿಳಿಯಲು ಮುಂದೆ ಓದಿ..

ಈಗ ಐಎಎಸ್ ಆಫೀಸರ್ ಆಗಿರುವ ಒಬ್ಬ ಮಹಿಳಾ ಅಧಿಕಾರಿ, ಅವರು ಅಭ್ಯರ್ಥಿಯಾಗಿದ್ದಾಗ, ನೇರ ಸಂದರ್ಶನದಲ್ಲಿ ಯಾವುದೇ ಪ್ರಶ್ನೆ ಕೇಳಿದರು ಪಟ ಪಟ ಎಂದು ಉತ್ತರ ಕೊಡುತ್ತಿದ್ದರು, ನ್ಯಾಯಾಂಗ ಪ್ರಚಲಿತ ವಿದ್ಯಮಾನ ಹೀಗೆ ಯಾವುದೇ ವಿಷಯದ ಕುರಿತು ಪ್ರಶ್ನೆ ಕೇಳಿದರೂ ಸರಿಯಾದ ಉತ್ತರ ನೀಡುತ್ತಿದ್ದರು. ಇದನ್ನು ಗಮನಿಸಿದ ಹಿರಿಯ ಅಧಿಕಾರಿ ಒಬ್ಬರು, ಈಕೆಗೆ ಇಂತಹ ಪ್ರಶ್ನೆಗಳನ್ನು ಕೇಳಿದರೆ ಜಗ್ಗುವುದಿಲ್ಲ, ಈಕೆಗೆ ಬೇರೆಯದೇ ಪ್ರಶ್ನೆ ಕೇಳಬೇಕು ಎಂದು ನಿರ್ಧಾರ ಮಾಡಿ, “ನಿಮ್ಮ ಎರಡು ಕಾ-ಲುಗಳ ನಡುವೆ ಏನಿದೆ ?” ಎಂದು ಪ್ರಶ್ನೆ ಕೇಳಿದರು. ಈ ಪ್ರಶ್ನೆ ಕೇಳುತ್ತಿದ್ದ ಹಾಗೆ, ಅಭ್ಯರ್ಥಿ ಮಾತ್ರವಲ್ಲದೆ, ಆ ಕೊಠಡಿಯಲ್ಲಿದ್ದ ಎಲ್ಲರೂ ಶಾ-ಕ್ ಆಗುತ್ತಾರೆ.

ಆದರೆ ಈ ಪ್ರಶ್ನೆಯ ಶಾ-ಕ್ ಇಂದ ತಕ್ಷಣವೇ ಹೊರಬಂದು ಆ ಮಹಿಳಾ ಅಭ್ಯರ್ಥಿ ನೀಡಿದ ಉತ್ತರ ಏನು ಗೊತ್ತಾ? ಅದನ್ನು ಕೇಳಿದರೆ ನೀವು ಆ ಮಹಿಳಾ ಅಭ್ಯರ್ಥಿಯನ್ನು ಪ್ರಶಂಸಿಸುತ್ತೀರ. “ಸರ್, ನೀವು ನನಗೆ ಕೇಳಿದ ಪ್ರಶ್ನೆಗೆ ಉತ್ತರ ನನ್ನ ಹೆ-ಣ್ಣುತನ, ನನ್ನ ತಾ-ಯ್ತನ, ಈ ಸೃಷ್ಟಿ’ಯ ಮೂಲ ಅದು. ಈ ಪ್ರಶ್ನೆ ಕೇಳುತ್ತಿರುವ ನೀವು, ಅದಕ್ಕೆ ಉತ್ತರ ನೀಡುತ್ತಿರುವ ನಾನು ಎಲ್ಲರೂ ಆ ಮೂಲದಿಂದಲೇ ಈ ಜಗತ್ತಿಗೆ ಬಂದಿದ್ದೇವೆ. ಅದು ಅತ್ಯಂತ ಪವಿತ್ರವಾದದ್ದು..” ಎಂದು ಸಲೀಸಾಗಿ ಉತ್ತರ ನೀಡಿದ್ದಾರೆ ಆ ಮಹಿಳಾ ಅಭ್ಯರ್ಥಿ. ಇವರು ನೀಡಿದ ಉತ್ತರ ಕೇಳಿದ ಅಧಿಕಾರಿಗಳು ಚಪ್ಪಾಳೆ ಹೊಡೆಯುವ ಮೂಲಕ ಗೌರವಿಸಿ, ಆಕೆಗೆ ಐಎಎಸ್ ಅಧಿಕಾರಿ ಪೋಸ್ಟ್ ನೀಡಿದ್ದಾರೆ. ಆ ಹಿರಿಯ ಅಧಿಕಾರಿ ಕೆಟ್ಟ ಉದ್ದೇಶದಿಂದ ಆಕೆಗೆ ಈ ಪ್ರಶ್ನೆ ಕೇಳಿಲ್ಲ, ಬದಲಾಗಿ ಆಕೆಯ ಮಾ-ನಸಿಕ ಸ್ಥೈ’ರ್ಯವನ್ನು ಪರೀಕ್ಷೆ ಮಾಡಲು ಈ ಪ್ರಶ್ನೆ ಕೇಳಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಇಂತಹ ಮತ್ತಷ್ಟು ಇಂಟೆರೆಸ್ಟಿಂಗ್ ಸುದ್ದಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •