ಜಗತ್ತಿನಲ್ಲಿ ಎಷ್ಟೋ ಕುಟುಂಬಗಳು, ಯಾವುದೇ ರೀತಿಯಲ್ಲಿ ಸಂಸಾರ ನಡೆಸಿದರು ಅಥಾವ ಜೀವನ ನಡೆಸಿದರು, ಪರಿಸ್ಥಿತಿ ಮತ್ತೆ ಕೆಲವರ ಇಷ್ಟದ ಜೀವನ ಸಿಗಲಿಲ್ಲ ಎಂಬ ಕಾರಣ ಆಗಿರಬಹುದು , ಹಾಗೆ ಇಷ್ಟ ಪಟ್ಟ ವ್ಯಕ್ತಿಗಳು ಸಿಗಲಿಲ್ಲ ಎನ್ನುವ ಕಾರಣಾಂತರಗಳಿಂದ, ಕೆಲ ಹೆಣ್ಣುಮಕ್ಕಳು ಮದುವೆಗೆ ಮುಂಚೆ ಪ್ರೀತಿಸಿರುವ ಪ್ರಿಯತಮನ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವುದು, ಹಾಗೆ ಎಷ್ಟೋ ಯುವಕರು ತಾನು ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂಬ, ಕಾರಣದಿಂದ ಬೇರೆ ಯಾವುದೋ ಕಾರಣಕ್ಕೆ, ಅಥಾವ ಮನೆಯವರ ಒತ್ತಾಯಕ್ಕೆ ಬೇರೊಬ್ಬ ಹುಡುಗಿಯನ್ನು ಮದುವೆ ಮಾಡಿಕೊಂಡು, ಇನ್ನೊಂದು ಮಹಿಳೆ ಜೊತೆ ಯಾರಿಗೂ ಗೊತ್ತಾಗದೆ ಹಾಗೆ ಸಂಬಂಧ ಇಟ್ಟುಕೊಳ್ಳುವುದು ಸ್ವಲ್ಪ ಜನರಿಗೆ ಕಾಮನ್ ಆಗಿ ಬಿಟ್ಟಿದೆ.

ಹೌದು ಇದರ ನಡುವೆ ಕೆಲವರು ತುಂಬಾ ಚೆನ್ನಾಗಿ ಒಳ್ಳೆಯ ರೀತಿಯ ಜೀವನ ಮಾಡಿ,  ತಮ್ಮ ಕುಟುಂಬದ ಮಾನ ಮರ್ಯಾದೆಗೆ ಅಂಜಿ ಅಥಾವ ಅವರು ಬೆಳೆದು ಬಂದ ಜೀವನದಲ್ಲಿ, ಬೇರೆ ತಪ್ಪು ಕೆಲಸಕ್ಕೆ ಕೈ ಹಾಕದೆ, ಸುಮ್ಮನೆ ಮನೆಯವರು ನೋಡಿದ ವ್ಯಕ್ತಿಗಳನ್ನು ಮದುವೆ ಕೆಲ ಹೆಣ್ಣುಮಕ್ಕಳು ಪತಿಗೆ ಸತಿಯಾಗಿ, ಸ್ವಲ್ಪ ಗಂಡಸರು ಸತಿಗೆ ಒಳ್ಳೆಯ ಪತಿಯಾಗಿ, ಜೀವನ ಮಾಡುತ್ತಾ ಇರುವವರು ತುಂಬಾ ಜನ ಇದ್ದಾರೆ, ಇದರ ನಡುವೆ ವರದಿಗಳ ಪ್ರಕಾರ ಈ ಅಕ್ರಮ ಸಂಬಂಧ ಇಟ್ಟುಕೊಳ್ಳುವ ಕೆಲ ಮಹಿಳೆಯರಿಗೆ ಮದುವೆಗೆ ಮುನ್ನ ಪ್ರೀತಿಸುವ ಸಮಯದಲ್ಲಿ ಹಾಗೂ ಮದುವೆ ಆದಮೇಲೆ ಇನ್ನೊಬ್ಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು, ಅವರ ಕಾಮದ ಸುಖವನ್ನು ಹೆಚ್ಚಿಸಿಕೊಳ್ಳಲು, ಹಾಗೆ ಅವರ ಜೊತೆ ಸಂಭೋಗ ಹೊಂದಲು ಈ ಜಾಗ ಮಾತ್ರ ತುಂಬಾ ಹೆಚ್ಚು ಇಷ್ಟ ಆಗುತ್ತಂತೆ…

ಯಾವುದು ಗೊತ್ತಾ, ಹೌದು ಈಗಿನ ಕೆಲ ಮಹಿಳೆಯರು ಹಾಗೂ ಗಂಡಸರು ಒಬ್ಬರನೋಬ್ಬರು ಸೇರಲು, ಅಥಾವ ತಮ್ಮ ಪ್ರಿಯಕರನ ಜೊತೆ ಸಂಭೋಗ ಹೊಂದಿ ಕೆಲ ಕಾಲ ಕಳೆಯಲು, ಅವರಿಗೆ ಈ ಕಾರ್ ಎಂಬ ವಾಹನ ಜಾಸ್ತಿ ಇಷ್ಟ ಆಗುತ್ತೆ ಎಂದು, ಕೆಲ ವೈಜ್ಞಾನಿಕ ವರದಿಗಳ ಮೂಲಕ ನಮಗೆ ತಿಳಿದುಬಂದಿದೆ, ಹಾಗೆ ಆ ಕಾರಿನ ಜಾಗದಲ್ಲಿ ಯಾವುದೇ ರೀತಿ ರೋಮ್ಯಾನ್ಸ್ ಮಾಡಿದರು, ಗ್ಲಾಸ್ ಇರುವ ಕಾರಣ ಯಾರಿಗೂ ಗೊತ್ತಾಗುವುದಿಲ್ಲ ಅಂತೆ, ಹಾಗೆ ಆ ಕಾರಿನಲ್ಲಿ ಮಾತ್ರ ಬಹುಬೇಗ ಹೆಚ್ಚು ಸುಖ ಸಿಗುತ್ತದೆ ಎಂದು ವೈಜ್ಞಾನಿಕವಾಗಿ ಇದು ನಿಜ ಎಂದು ಕೆಲ ಮೂಲಗಳು ಹೇಳಿವೆ,

ಏನೇ ಇರಲಿ ಹೆಣ್ಣು ಎಂದರೆ ಎಲ್ಲರೂ ಇದೇ ರೀತಿ ಇರಲ್ಲ, ತುಂಬಾ ಜನರೂ ಒಳ್ಳೆಯ ಜೀವನ ಮಾಡುತ್ತಾ ಇದ್ದಾರೆ, ಇವರ ಹಾಗೆ ಯಾರು ಈ ತಪ್ಪು ದಾರಿ ಹಿಡಿಯಬೇಡಿ, ಹಾಗೆ ಈ ಮಾಹಿತಿಯ ಪ್ರಕಾರ ಕೆಲ ದೇಶಗಳಲ್ಲಿ ಹೆಣ್ಣಿಗೆ ಜಾಸ್ತಿ ಸ್ವತಂತ್ರ ಇದ್ದು ಈ ರೀತಿ ಇರುವವರ ತಲೆಯಲ್ಲಿ ಇಂಥ ವಿಚಾರಗಳು ಹೆಚ್ಚು ಎಂದು ಮಾಧ್ಯಮಗ ಮೂಲಕ ನಮಗೆ ತಿಳಿದಿದೆ, ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಗೆ ತಿಳಿಸಿ ಧನ್ಯವಾದಗಳು..

ಈ ವೈರಲ್ ವೀಡಿಯೊ ನೋಡಿ...

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •