ಜಾಹಿರಾತಿನಲ್ಲಿ ಬಂಟಿ ನಿನ್ ಸೋಪ್ ಸ್ಲೋನ್ನಾ ಎಂದಿದ್ದ ಬಾಲಕಿ ಈಗಿನ ಅವತಾರ ನೋಡಿದ್ರೆ ಗಾ-ಬರಿ ಆಗ್ತೀರಾ!

Cinema/ಸಿನಿಮಾ Home Kannada News/ಸುದ್ದಿಗಳು

ಟಿವಿ ನೋಡುವ ಅಭ್ಯಾಸ ಇರುವವರು ಕಾರ್ಯಕ್ರಮದ ನಡುವೆ ಬರುವ ಜಾಹೀರಾತುಗಳನ್ನು ಸಾಮಾನ್ಯವಾಗಿ ನೋಡಿರುತ್ತಾರೆ. ಅದರಲ್ಲಿ ಲೈಫ್ ಬಾ-ಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ ಎಂದು ಬರುತ್ತಿದ್ದ, ಲೈಫ್ ಬಾ-ಯ್ ಜಾಹಿರಾತುಗಳು ಎಲ್ಲರಿಗೂ ನೆನಪಿರುತ್ತದೆ. ಈ ಜಾಹಿರಾತನ್ನು ನೋಡಿ ಹಲವಾರು ಜನ ಲೈಫ್ ಬಾ-ಯ್ ಸೋಪ್ ಅನ್ನು ಬಳಸಲು ಶುರು ಮಾಡಿದ್ದರು. ಕೆಲ ವರ್ಷಗಳ ಹಿಂದೆ ಬಂದ ಲೈಫ್ ಬಾ-ಯ್ ಜಾಹಿರಾತು ಒಂದು ಬಹಳ ಜನಪ್ರಿಯತೆ ಪಡೆದಿತ್ತು. ಶಾಲಾ ಮಕ್ಕಳ ನಡುವೆ ನಡೆಯುವ ಸಂಭಾಷೆಣೆಯಾಗಿತ್ತು ಆ ಜಾಹಿರಾತು.

ಒಂದು ಹಡುಗ ಬಹಳ ನಿಧಾನವಾಗಿ ಕೈ ತೊಳೆಯುತ್ತಿರುವಾಗ “ಬಂಟಿ ನಿನ್ನ ಸಾಬೂನು ಸ್ಲೋ ನಾ..?” ಎಂದು ಹೇಳುವ ಲೈಫ್ ಬಾ-ಯ್ ಜಾಹಿರಾತನ್ನು ಬಹುತೇಕ ನೀವೆಲ್ಲರೂ ನೋಡಿರುತ್ತೀರಿ.ಕ-ರೊನಾ ಶುರುವಾದ ಮೇಲಂತೂ ಈ ಜಾಹಿರಾತನ್ನು ಮೀ-ಮ್ ಆಗಿ ಉಪಯೋಗಿಸಿ ಇನ್ನಷ್ಟು ಜನಪ್ರಿಯತೆ ಪಡೆದಿತ್ತು. ಜಾಹೀರಾತಿನಲ್ಲಿದ್ದ ಮುದ್ದು ಮುಖದ ಪುಟ್ಟ ಹುಡುಗಿಯನ್ನು ನೀವೆಲ್ಲರೂ ಇಷ್ಟಪಟ್ಟಿರುತ್ತೀರಿ. ಈಗ ಲೈಫ್ ಬಾ-ಯ್ ಜಾಹಿರಾತಿನಲ್ಲಿ ಅಭಿನಯಿಸಿದ ಪುಟ್ಟ ಹುಡುಗಿ ಹೇಗ್ ಆಗಿದ್ದಾಳೆ ಗೊತ್ತಾ! ಈಕೆ ನಿಜಕ್ಕೂ ಯಾರು, ಈಗ ಏನ್ ಮಾಡ್ತಾ ಇದ್ದಾಳೆ ಗೊತ್ತಾ! ಈಗ ಆ ಪುಟ್ಟ ಹುಡುಗಿಯ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈ-ರಲ್ ಆಗಿದೆ! ಈಗ ಆ ಹುಡುಗಿ ಹೇಗಿದ್ದಾಳೆ ನೋಡಿ! ಮುಂದೆ ಓದಿರಿ. ಸ್ಕ್ರಾಲ್ ಡೌನ್ ಮಾಡಿ ಫೋಟೋಗಳನ್ನು ನೋಡಿ!2013 ರಲ್ಲಿ ಅಂದರೆ 7 ವರ್ಷದ ಹಿಂದೆ ಈ ಜಾಹಿರಾತು ಚಿತ್ರೀಕರಣವಾಗಿತ್ತು. ಬಂಟಿಯನ್ನು ತಮಾಷೆ ಮಾಡಿದ್ದ ಹುಡುಗಿ 7 ವರ್ಷದ ನಂತರ ಈ ಹುಡುಗಿ ನಂತರ ಹೇಗಿದ್ದಾಳೆ ಗೊತ್ತಾ? 7 ವರ್ಷದ ಸಮಯದಲ್ಲಿ ಬಹಳ ಬದಲಾಗಿದ್ದಳೆ ಆ ಜಾಹೀರಾತಿನ ಹುಡುಗಿ. ಈಗ ಆಕೆ ಶಾಲಾ ಬಾಲಕಿಯಲ್ಲ, 18 ವರ್ಷದ ಬೆಡಗಿ. ಈಕೆಗೆ ಸಾಮಾಜಿಕ ಜಾಲತಾಣಗಳಲ್ಲಿ 1ಕೋಟಿಗೂ ಹೆಚ್ಚು ಅಭಿಮಾನಿಗಳಿದ್ದಾರೆ. ಈಕೆಯ ಹೆಸರು ಅವನೀತ್ ಕೌರ್. 2002 ರಲ್ಲಿ ಜಲಂಧರ್ ನಲ್ಲಿ ಜನಿಸಿದರು. ಅತಿಚಿಕ್ಕ ವಯಸ್ಸಿನಲ್ಲೇ ಲಿಟ್ಲ್ ಮಾಸ್ಟರ್ಸ್ ಸೇರಿದಂತೆ ಕೆಲವು ಡ್ಯಾನ್ಸ್ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದರು. ಇಲ್ಲಿಯವರೆಗೂ ಮರ್ದಾನಿ , ಮರ್ದಾನಿ2, ಬ್ರೂನ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 50ಕ್ಕು ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದಾರೆ.ಅವನೀತ್ ಕೌರ್ ಈಗ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಎಂದು ಹೇಳಿದರೆ ತಪ್ಪಾಗಲಾರದು! ಸದ್ಯ ಅವನೀತ್ ಕೌರ್ ಅವರು ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ಕೊಟ್ಟಿದ್ದಾರೆ, ಇದಲ್ಲದೆ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಇದಲ್ಲದೆ ಅವನೀತ್ ಕೌರ್ ಅವರಿಗೆ ಸಾಕಷ್ಟು ಹಿಂದಿ ಧಾರಾವಾಹಿಗಳಿಗೆ ಹಾಗು ಹಿಂದಿ ರಿಯಾಲಿಟಿ ಶೋಗಳಿಗೆ ಆಫರ್ ಗಳು ಕೂಡ ಬರುತ್ತಿದೆ ಹಾಗು ತಮ್ಮದೇ ಆದ ಯೌಟ್ಯೂಬ್ ಚಾನಲ್ ಶುರು ಮಾಡಿ ಬಹಳ ಫೇಮಸ್ ಆಗಿದ್ದಾರೆ. ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಅವನೀತ್ ಕೌರ್ ಅವರು ಹಂಚಿಕೊಂಡಿರುವ ಫೋಟೋಗಳು ಸಕತ್ ಸುದ್ದಿ ಮಾಡಿದೆ. ಇವರ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದು ನೋಡಿದರೆ ಈಗಿನ ಇವರ ಫೋಟೋಗಳನ್ನು ನೋಡಿ, ಆ ಪುಟ್ಟ ಹುಡುಗಿ ಇವಳೇನಾ ಎಂದು ಅನ್ನಿಸುವುದು ಖಂಡಿತ.ಲೈಫ್ ಬಾ-ಯ್ ಜಾಹಿರಾತಿನಲ್ಲಿ ನಟಿಸಿದ್ದ ಪುಟ್ಟ ಹುಡುಗಿ ಅವನೀತ್ ಕೌರ್ ಅವರ ಈಗ ಹೇಗಿದ್ದಾರೆ ಎಂಬುವುದರ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಇಂತಹ ಮತ್ತಷ್ಟು ಇಂಟೆರೆಸ್ಟಿಂಗ್ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...