ನಮಸ್ಕಾರ ಸ್ನೇಹಿತರೇ,ಮಕ್ಕಳ ಪ್ರೀತಿ ವಿಷಯದಲ್ಲಿ ಪೋಷಕರು ತಕರಾರು ತೆಗೆದು, ಕೆಲವೊಮ್ಮೆ ತಮ್ಮ ಮರ್ಯಾದೆ ವಿಷಯವಾಗಿ ತಾವೇ ತಮ್ಮ ಮಕ್ಕಳನ್ನು ಹತ್ಯೆ ಮಾಡಿರುವ ಎಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದೆ ನಡೆದಿವೆ.ಆದರೆ ಇಲ್ಲೊಬ್ಬ ತಂದೆ-ಮಗ ಮೋಸ ಮಾಡಿ ಬಿಟ್ಟು ಹೋದ ಹೆಣ್ಣುಮಗಳಿಗೆ ಏನು ಮಾಡುತ್ತಾರೆ ಗೊತ್ತಾ? ಕೋಟಿಯಂತಿರುವ ನಕರ್ ನಿವಾಸಿ ಸಾಜಯ್ ದಂಪತಿಯ ಪುತ್ರ 6 ತನ್ನ ಶಾಲೆಯ ಸಹಪಾಠಿ ಯನ್ನ ಪ್ರೀತಿಸಿ ಆಕೆಯನ್ನು ಕರೆದುಕೊಂಡು ಹೊಡಿ ಹೋಗಿರುತ್ತಾರೆ.

ಹೀಗಿದ್ದಾಗ ಮಗಳು ಕಾಣೆಯಾಗಿದ್ದಾಳೆ ಎಂದು ಹುಡುಗಿಯ ಮನೆಯವರು ಪೊಲೀಸ್ ಠಾಣೆಯ ಮೆಟ್ಟಲೇ ರಿದ್ದಾರೆ. ಆದರೆ ನಂತರ ನಡೆದದ್ದೇ ಬೇರೆ.ಕಂಪ್ಲೇಂಟ್ ಕೊಟ್ಟ ಹುಡುಗಿಯ ಪೋಷಕರೆ ಆ ಹುಡುಗಿ ನಮಗೆ ಬೇಡ ಎಂದು ನ್ಯಾಯಾಲಯದಲ್ಲಿ ಹೇಳಿ ಹೊರಟೆ ಹೋಗುತ್ತಾರೆ. ಆದರೆ ಹುಡುಗನ ತಂದೆ ಶಾಜಿ ದೊಡ್ಡ ಮನಸ್ಸು ಮಾಡಿ 18 ವರ್ಷ ತುಂಬಿದ ನಂತರ ಇವರಿಬ್ಬರ ಮದುವೆ ಮಾಡುತ್ತೇವೆ ಅಲ್ಲಿಯವರೆಗೂ ಹುಡುಗಿ ನಮ್ಮ ಜವಾಬ್ದಾರಿ ಎಂದು ಕರೆದುಕೊಂಡು ಹೋಗಿ ಆ ಹುಡುಗಿಯನ್ನು ಮನೆಯಲ್ಲಿ ಇಟ್ಟುಕೊಂಡು ತನ್ನ ಮಗನನ್ನು ಹಾಸ್ಟೆಲ್ನಲ್ಲಿ ಓದಿಸುತ್ತಾರೆ.

ಆದರೆ ಮಗ ದೊಡ್ಡವನಾಗುತ್ತಿದಂತೆ ಬೇರೆ ಹುಡುಗಿಯನ್ನು ಪ್ರೀತಿಸಿ ಆಕಸ್ಮಿಕವಾಗಿ ಮದುವೆಯಾಗಿ ಬಿಡುತ್ತಾನೆ.ಅವನಿಗಾಗಿ ಕಾದುಕುಳಿತಿದ್ದ ಈ ಹುಡುಗಿಗೋಸ್ಕರ ಶಾಜಿ ಮತ್ತು ದಂಪತಿ ಮಗನನ್ನೇ ಮನೆಯಿಂದ ಹೊರಗೆ ಕಳಿಸಿ ಹುಡುಗಿಯನ್ನೇ ಮನೆಮಗಳಂತೆ ಬೆಳೆಸಿ ಈಗ ಮದುವೆ ಮಾಡಿರುವ ಹೃದಯಕ್ಕೆ ಹತ್ತಿರ ವಾಗುವಂತಹ ಘಟನೆಗೆ ಈ ದಂಪತಿ ಸಾಕ್ಷಿಯಾಗಿದ್ದಾರೆ…..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •