ನಮಸ್ಕಾರ ವಿಕ್ಷಕ ಬಂಧುಗಳೇ ಪ್ರಿಯ ವೀಕ್ಷಕರೇ ಬಿಡುವಿಲ್ಲದೆ ಇರುವ ಸಮಯದಲ್ಲಿ ನಾವು ನಮ್ಮ ಸೌಂದರ್ಯದ ಬಗ್ಗೆ ಮತ್ತು ಚರ್ಮದ ಆರೈಕೆಯ ಬಗ್ಗೆ ಕಡಿಮೆ ಗಮನವನ್ನು ಕೊಡುತ್ತಿದ್ದೇವೆ ಮತ್ತು ನಾವು ಈ ಸೌಂದರ್ಯವರ್ಧಕಗಳನ್ನು ಉಪಯೋಗಿಸಿ ನಮ್ಮ ಮುಖದ ಚರ್ಮದ ಕಾಂತಿಯನ್ನು ವೃದ್ಧಿಸಿಕೊಳ್ಳುತ್ತೇವೆ ಎಂದರೆ ಅದರಿಂದ ಯಾವುದೇ ರೀತಿಯ ಪ್ರಯೋಜನ ನಮಗೆ ಸಿಗುವುದಿಲ್ಲ ಹಾಗಾಗಿ ಪ್ರೀತಿಯ ವಿಕ್ಷಕ ಬಂಧುಗಳೇ ನಾವು ಮುಖದ ಚರ್ಮದ ಆರೈಕೆಯನ್ನು ಆರೋಗ್ಯಕರ ರೀತಿಯಲ್ಲಿ ಮಾಡಿಕೊಂಡರೆ ಮಾತ್ರ ನಮ್ಮ ಮುಖದ ಕೋಮಲವಾದ ತ್ವಚೆಯ ಚರ್ಮದ ಆರೋಗ್ಯ ತುಂಬಾ ಅಂದ್ರೆ ತುಂಬಾನೆ ಚೆನ್ನಾಗಿರುತ್ತದೆ ಮತ್ತು ನಮ್ಮ ಚರ್ಮದ ಕಾಂತಿಯು ಕೂಡ ವೃದ್ಧಿಸುತ್ತದೆ ಕೆಟ್ಟ ಕನಸು ಬಾರದೇ ಇರಲು ಮಲಗುವ ಮುನ್ನ ಈ ಮಂತ್ರ ಜಪಿಸಿ

ಒಂದು ವೇಳೆ ನೀವು ಅಲಂಕಾರವನ್ನು ಮಾಡಿಕೊಂಡು ಯಾವುದಾದರೂ. ಸಭೆ-ಸಮಾರಂಭಗಳಿಗೆ ಹೋಗಿ ಮನೆಗೆ ಬಂದರೆ ನಿಮಗೆ ಒಂದು ವೇಳೆ ಸುಸ್ತಾಗಿದ್ದಾರೆ ಇಂತಹ ಸಮಯದಲ್ಲಿ ಮಲಗುವ ಮುನ್ನ ೧೫ ನಿಮಿಷಗಳ ಕಾಲ ನಿಮ್ಮ ಮುಖದ ಚರ್ಮದ ಕಡೆ ಗಮನ ಹರಿಸಬೇಕು ಆಗ ಅದು ನಿಮ್ಮ ಮುಖದ ಚರ್ಮಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಒಂದು ವೇಳೆ ಮನೆಗೆ ಬಂದಿದ್ದು ತಡವಾಯಿತು ಎಂದು ಅಥವಾ ಬೇರೆ ಯಾವುದೇ ಕಾರಣಗಳನ್ನು ನೀವು ಇಟ್ಟುಕೊಂಡು ನಿಮ್ಮ ಮೇಕಪ್ ತೆಗೆಯದೆ ಹಾಗೆ ಮಲಗಿ ಕೊಂಡರೆ ಮುಂದಿನ ದಿನಗಳಲ್ಲಿ ತೀವ್ರವಾದ ಚರ್ಮವ್ಯಾಧಿ ಸಂಬಂಧಿ ಕಾಯಿಲೆಗಳಿಗೆ ನೀವು ಬಲಿಯಾಗಬೇಕಾಗುತ್ತದೆ ಹಾಗಾಗಿ ಪ್ರತಿದಿನ ನೀವು ಮಲಗುವ ಮುನ್ನ ನಿಮ್ಮ ಮುಖವನ್ನು ನೀರಿನಿಂದ ಶುಭ್ರವಾಗಿ.ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದ್ರೆ ಗೊರಕೆ ಬಾ ಅಂದ್ರು ಬರೋದಿಲ್ಲ – infokhabars

ಚ್ಛಗೊಳಿಸುವುದರಿಂದ ನಿಮ್ಮ ಮುಖದ ತ್ವಚೆಯು ಆರೋಗ್ಯವಾಗಿರುತ್ತದೆ ಹೌದು ಪ್ರತಿದಿನ ನೀವು ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸುವುದರಿಂದ ಮುಖದ ಚರ್ಮದಲ್ಲಿರುವ ಕಲ್ಮಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು ಇದರಿಂದ ನಿಮ್ಮ ಮುಖದ ಚರ್ಮಕ್ಕೆ ಉಸಿರಾಡಲು ಸಾಧ್ಯವಾಗುತ್ತದೆ ಮತ್ತು ನೀವು ಮುಖವನ್ನು ತೊಳೆದುಕೊಳ್ಳುವಾಗ ನಿಧಾನವಾಗಿ ನಿಮ್ಮ ಮುಖವನ್ನು ಮಸಾಜ್ ಮಾಡಿಕೊಳ್ಳಿ ಇದರಿಂದಾಗಿ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ಆಗಿ ನಿಮ್ಮ ಮುಖದ ಚರ್ಮದ ಕಾಂತಿ ವೃದ್ಧಿಸುತ್ತದೆ ಪ್ರತಿನಿತ್ಯ ಮಲಗುವ ಮುನ್ನ ನೀವು ಮುಖವನ್ನು ತೊಳೆದುಕೊಂಡು ಮಲಗುವುದರಿಂದ.ಎಲ್ಲಾ ಹುಡುಗಿಯರು ಈ 3 ವಿಷಯಗಳನ್ನೇ ರಾತ್ರಿ ಮಲಗುವ ಮುನ್ನ ಆಲೋಚಿಸುತ್ತಾರೆ! ಎರಡನೆಯದು  ನಿಮಗೆ ಆನಂದ ನೀಡುತ್ತದೆ. | Bengaluru Adda

ಮೊಡವೆ ಮತ್ತು ಗುಳ್ಳೆಗಳಿಂದ ನೀವು ದೂರವಿರಬಹುದು ಮತ್ತು ಮುಖವನ್ನು ಸ್ವಚ್ಛಗೊಳಿಸುವುದರಿಂದ ಸುಸ್ತು ಆಗಿದ್ದರು ದಣಿವಾಗದೆ ಇರುವ ರೀತಿಯಲ್ಲಿ ಕಾಣಿಸಬಹುದು ಸಾಮಾನ್ಯವಾಗಿ ನಮಗೆಲ್ಲಾ ನಿಮಗೆಲ್ಲಾ ಗೊತ್ತಿರುವ ಹಾಗೆ ಈ ಸಾಬೂನುಗಳನ್ನು ರಾಸಾಯನಿಕ ಪದಾರ್ಥಗಳಿಂದ ಮಾಡಿರುತ್ತಾರೆ ಈ ರೀತಿಯ ಸಾಬೂನುಗಳನ್ನು ನಾವುಗಳು ಉಪಯೋಗಿಸುವುದರಿಂದ ಚರ್ಮಕ್ಕೆ ಹಾನಿಯಾಗುವಂತಹ ಸಂಭವ ಜಾಸ್ತಿ ಇರುತ್ತದೆ ನಿಮ್ಮ ಚರ್ಮವನ್ನು ಆಳವಾಗಿ ಸ್ವಚ್ಛಮಾಡಿ ನಿಮಗೆ ಒಣಚರ್ಮ ಉಂಟಾಗುವಂತೆ.ಮಲಗುವ ಮುನ್ನ ಹುಡುಗಿಯರು ಈ ಕೆಲಸ ಮಾಡಲೇ ಬೇಕು... ಯಾಕೆ ಗೊತ್ತಾ... Things girls to  do before sleep - YouTube

ಇವುಗಳು ಮಾಡುತ್ತದೆ ಹಾಗಾಗಿ ನೀವು ರಾತ್ರಿ ಸಮಯದಲ್ಲಿ ನಿಮ್ಮ ಮುಖವನ್ನು ಯಾವ ರೀತಿಯಾಗಿ ಸ್ವಚ್ಛಗೊಳಿಸಿ ಮಲಗಬೇಕು ಎಂದು ಈ ಒಂದು ವಿಡಿಯೋದಲ್ಲಿ ನಿಮಗೆ ವಿವರವಾಗಿ ಮತ್ತು ಅರ್ಥವಾಗುವ ರೀತಿ ತಿಳಿಸಿಕೊಟ್ಟಿದೆವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ನೋಡಿ ನಿಮ್ಮ ಮುಖದ ಚರ್ಮದ ಆರೈಕೆಯನ್ನು ಯಾವ ರೀತಿ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಒಂದು ವಿಷಯದ ಬಗ್ಗೆ ಜನರಿಗೆ ನೀವು ಕೂಡ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •