ಗ್ಯಾಸ್ ಕೊಡಲು ಮನೆಗೆ ಬಂದ ಹುಡುಗನಿಗೆ ಈ ಮ;ಹಿಳೆ ಎಂಥ ಹ’ಲ್ಕಾ ಕೆಲಸ ಮಾಡಿದ್ದಾಳೆ ನೋಡಿ …

Home Kannada News/ಸುದ್ದಿಗಳು

ಫ್ರೆಂಡ್ಸ್ ಅಂದೆಲ್ಲ ಸೌದೆ ಒಲೆಯಿಂದ ಅಡುಗೆ ಮಾಡುತ್ತಾ ಇದ್ದರೋ ಅಥವಾ ಸೀಮೆ ಎಣ್ಣೆ ಒಲೆಯಿಂದ ಅಡುಗೆ ಮಾಡುತ್ತಾ ಇದ್ದರು ಆದರೆ ಇದೀಗ ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್ ಎಲ್ ಪಿಜಿ ಸಿಲಿಂಡರ್ ಇರುವ ಕಾರಣ ಜನರು ಕಷ್ಟಪಡಬೇಕಾಗಿಲ್ಲ. ಅದೇ ಎಲ್ಪಿಜಿ ಸಿಲಿಂಡರ್ ಅಂತ ಅಂದ ಕೂಡಲೇ ಹೆಚ್ಚಿನ ಜನರಿಗೆ ನೆನಪಾಗುವುದೆ ದಿನದಿಂದ ದಿನಕ್ಕೆ ಏರುತ್ತಲೇ ಇರುವ ಸಿಲಿಂಡರ್ ಬೆಲೆ ಆದರೆ ಇವತ್ತಿನ ಮಾಹಿತಿ ಅಲ್ಲೇ ನಾವು ನಿಮಗೆ ತಿಳಿಸಲು ಹೊರಟಿರುವುದು.

ವಾಟ್ಸಾಪ್ ಮೂಲಕ ಗ್ಯಾಸ್ ಬುಕ್‌ ಮಾಡಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News

ಎಲ್ಪಿಜಿ ಸಿಲಿಂಡರ್ ಬಗ್ಗೆಯೂ ಕೂಡ ಅಲ್ಲ ಮತ್ತು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆಲೆ ಕುರಿತು ಕೂಡ ಅಲ್ಲ ಆದರೆ ನಾವು ಮಾತನಾಡುತ್ತಾ ಇರುವುದು ಸಿಲಿಂಡರ್ ಡೆಲಿವರಿ ಮಾಡುವ ಒಬ್ಬ ವ್ಯಕ್ತಿಯ ಬಗ್ಗೆ ಹೌದು ಮಹೇಶ್ ಎಂಬಾತ ಇವರು ಹೈದರಾಬಾದಿಗೆ ಸೇರಿದವರು ಇವರ ಜೀವನದಲ್ಲಿ ನಡೆದ ಈ ಘಟನೆ ಇವರಿಗೆ ಆ ದಿವಸ ಬಹಳ ಬೇಸರವನ್ನು ಮೂಡಿಸಿತ್ತಂತೆ.

ಮಹೇಶ್ ಎಂಬ ವ್ಯಕ್ತಿ ಜೀವನೋಪಾಯಕ್ಕಾಗಿ ಸಿಲಿಂಡರ್ ಡೆಲಿವರಿ ಮಾಡುವ ಕೆಲಸವನ್ನು ಮಾಡುತ್ತಾ ಇರುತ್ತಾರೆ ಇನ್ನು ಮಹೇಶ್ ಅವರು ಪ್ರತಿದಿವಸ ಸಿಲಿಂಡರ್ ಡೆಲಿವರಿ ಮಾಡುವಾಗ ಪ್ರತಿಯೊಬ್ಬರ ಮನೆಯ ಬಳಿ ಹೋಗಿ ಸಿಲಿಂಡರ ಇಳಿಸಿ ಬರುತ್ತಾ ಇದ್ದರು ಆದರೆ ಇದಕ್ಕೆ ಹೆಚ್ಚಿನ ಹಣವನ್ನು ಇವರು ತೆಗೆದುಕೊಳ್ಳುತ್ತಾ ಇರಲಿಲ್ಲ. ಇದೇ ರೀತಿ ಪ್ರತಿ ದಿವಸ ಕೆಲಸ ಮಾಡಿ ಸಂಸಾರವನ್ನ ಹೇಗೋ ಸಾಗಿಸುತ್ತಾ ಇದ್ದರು ಒಮ್ಮೆ ಮಹೇಶ್ ಅವರು ಬೆಳಿಗ್ಗೆ ಎದ್ದೇಳುವುದು ತಡವಾಗುತ್ತದೆ ಮತ್ತು ತಡವಾಯಿತು ಎಂದು ಊಟ ತಿಂಡಿ ಕೂಡ ಮಾಡುವುದಿಲ್ಲ ಹಾಗೆ ಸಿಲಿಂಡರ್ ಡೆಲಿವರಿ ನೀಡುವುದಕ್ಕಾಗಿ ಹೋಗಿಬಿಡುತ್ತಾನೇನೋ ಸಿಗುತ್ತಿಲ್ಲದ ಕಾರಣ ಸುಸ್ತಾಗಿರುತ್ತಾರೆ ಮಹೇಶ್.

ಮನೆ ಗ್ಯಾಸ್ ಕೊಡಲು ಮನೆಗೆ ಬಂದ ಹುಡುಗನಿಗೆ ಈ ಮಹಿಳೆ ಎಂಥ ಹಲ್ಕಾ ಕೆಲಸ ಮಾಡಿದ್ದಾಳೆ ನೋಡಿ ... - Kambani

ನಂತರ ಮಹೇಶ್ ಅವರು ಸುನೀತಾ ಎಂಬ ಮಹಿಳೆಯ ಮನೆಗೆ ಸಿಲಿಂಡರ್ ಡೆಲಿವರಿ ನೀಡಲು ಹೋಗಬೇಕಾಗಿರುತ್ತದೆ ಆಟೊ ನಿಲ್ಲಿಸಿ ಸಿಲಿಂಡರ್ ತೆಗೆದುಕೊಂಡು 3ಮಹಡಿಗಳನ್ನು ಹತ್ತಿ ಸಿಲಿಂಡರ್ ಮನೆಗೆ ಕೊಟ್ಟು ಬರುತ್ತಾರೆ ಇನ್ನು ತಿಂಡಿ ದಿನದ ಕಾರಣ ತಲೆ ಸುತ್ತು ಬರುತ್ತದೆ ಸುಸ್ತು ಆಗುತ್ತದೆ ಮಹೇಶ ಅವರಿಗೆ ಆಗ ಸಿಲಿಂಡರ್ ಕೊಟ್ಟಮೇಲೆ ಸುನಿತಾ ಅವರಿಗೆ ಮಹೇಶ್ ಕುಡಿಯಲು ನೀರು ಕೇಳುತ್ತಾರೆ.

ಆದರೆ ಆ ಹೆಂಗಸು ಒಂದೇ ಸಲ ಕೋಪಗೊಂಡು ಈಗ ಏನೇನೋ ಕಾಯಿಲೆ ಬರುತ್ತಾ ಇದೆ ನಿನಗೆ ನೀರು ಬೇರೆ ಕೊಡಬೇಕಾ ತಗೋ ಸಿಲಿಂಡರ್ ದುಡ್ಡು ಅಂತ ಹೇಳಿ ಮುಖಕ್ಕೆ ಹೊಡೆದ ಹಾಗೆ ದುಡ್ಡನ್ನು ಕೊಟ್ಟು ಆ ಮಹಿಳೆ ಒಳಗೆ ಹೋಗಿ ಬಿಡುತ್ತಾಳೆ ಈ ಘಟನೆಯನ್ನು ಕಂಡು ಮಹೇಶ್ ಅವರಿಗೆ ಬಹಳ ಬೇಸರಗೊಳ್ಳುತ್ತದೆ ಮತ್ತು ಏನನ್ನು ಅಂದುಕೊಳ್ಳದೆ ಆಟೊಗೆ ಬಂದು ಕುಳಿತು ಮತ್ತೆ ಲಿಸ್ಟ್ ನೋಡುತ್ತಾರೆ ಮುಂದಿನ ಸಿಲಿಂಡರ್ ಡೆಲಿವರಿ ಯಾರಿಗೆ ಎಂದು.

ಆಗ ಅದೇ ಬಿಲ್ಡಿಂಗ್ ನಲ್ಲಿ ಮತ್ತೊಬ್ಬರಿಗೆ ಸಿಲಿಂಡರ್ ಡೆಲಿವರಿ ನೀಡಬೇಕಾಗಿರುತ್ತದೆ ಆಗ ಮತ್ತೆ ಮೆಟ್ಟಿಲನ್ನು ಏರಿ ಮಹೇಶ್ ಅವರು ಸಿಲಿಂಡರ್ ಅನ್ನು ಕೊಟ್ಟು ಬರಲು ಹೋದಾಗ ಅವರಿಗೆ ಅಲ್ಲಿ ಕಣ್ತುಂಬುವಂತಹ ಸನ್ನಿವೇಶ ನಡೆಯುತ್ತದೆ ಹೌದು ಅದೇನೆಂದರೆ ಈ ಮಹಿಳೆಯ ಮನೆಗೆ ಸಿಲಿಂಡರ್ ಕೊಡಲು ಹೋದಾಗ ಆ ಮಹಿಳೆ ನೀರನ್ನು ತೆಗೆದುಕೊಂಡು ಬಂದು ಕೂತು ಅಣ್ಣ ನೀರನ್ನು ಕುಡಿಯಿರಿ ಎಂದು ಹೇಳಿ ಸಿಲಿಂಡರ್ ಡೆಲಿವರಿ ಮಾಡಿದ್ದಕ್ಕೆ ಐವತ್ತು₹ಹೆಚ್ಚು ಹಣವನ್ನು ನೀಡುತ್ತಾರೆ ಇದನ್ನು ಗಳು ಮಹೇಶ್ ಅವರಿಗೆ ಖುಷಿಯಾಗುತ್ತದೆ ಮತ್ತು ಕಣ್ತುಂಬಿ ಬರುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...