ದೇಶದಲ್ಲಿ ನಾವು ಪ್ರತಿನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಯಾವ ರೀತಿಯಲ್ಲಿ ಏರಿಕೆ ಆಗುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ದೇಶದಲ್ಲಿ ಜನರು ಬಳಕೆ ಮಾಡುವ ಪ್ರತಿಯೊಂದು ವಸ್ತುವಿನ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದ್ದು ಜನರು ಪ್ರತಿನಿತ್ಯ ಭಯದಿಂದ ಜೀವನವನ್ನ ಮಾಡುವ ಪರಿಸ್ಥಿತಿ ಈಗ ಉಂಟಾಗಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಪ್ರತಿದಿನ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗುತ್ತಿದ್ದು ಜನರ ಸರ್ಕಾರಕ್ಕೆ ಸಹಪವನ್ನ ಹಾಕುತ್ತಿದ್ದಾರೆ. ಇನ್ನು ನವೆಂಬರ್ ತಿಂಗಳ ಮೊದಲ ದಿನವೇ ಗ್ಯಾಸ್ ಬಳಕೆ ಮಾಡುವ ಎಲ್ಲಾ ಜನರಿಗೆ ಬಹುದೊಡ್ಡ ಶಾಕಿಂಗ್ ಸುದ್ದಿ ಬಂದಿದ್ದು ಗ್ಯಾಸ್ ಬೆಲೆಯಲ್ಲಿ ಐತಿಹಾಸಿಕ ಏರಿಕೆ ಆಗಿದೆ ಎಂದು ಹೇಳಬಹುದು.

lpg latest news gas cylinder booking without address proof know details iocl news | ಅಡ್ರೆಸ್ ಪ್ರೂಫ್ ಇಲ್ಲದೆ 'ಗ್ಯಾಸ್ ಸಿಲಿಂಡರ್' ಬುಕಿಂಗ್ ಮಾಡಬಹುದು : ಎಲ್ಲಿ-ಹೇಗೆ ಇಲ್ಲಿ ನೋಡಿ India News in Kannada

ಹಾಗಾದರೆ ಗ್ಯಾಸ್ ಬೆಲೆ ಎಷ್ಟು ಏರಿಕೆ ಆಗಿದೆ ಮತ್ತು ಮಾರುಕಟ್ಟೆಯಲ್ಲಿ ಇಂದಿನ ಗಾಸ್ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಸ್ನೇಹಿತರೆ ದೇಶದಲ್ಲಿ ಒಂದೇ ದಿನದಲ್ಲಿ ಗ್ಯಾಸ್ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಆಗಿದ್ದು ಜನರು ಶಾಕ್ ಪಡುವಂತೆ ಆಗಿದೆ ಎಂದು ಹೇಳಬಹುದು. ಹೌದು ಗ್ಯಾಸ್ ಬೆಲೆಯಲ್ಲಿ ಬರೋಬ್ಬರಿ 250 ರೂಪಾಯಿ ಏರಿಕೆ ಆಗಿದ್ದು ತಿಂಗಳ ಮೊದಲ ದಿನವೇ ಜನರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಆಗಿದೆ ಎಂದು ಹೇಳಬಹುದು. ಇನ್ನು ಇದರ ನಡುವೆ ಒಂದು ಸಂತೋಷದ ಸುದ್ದಿ ಕೂಡ ಇದೆ ಎಂದು ಹೇಳಬಹುದು.

LPG prices increased by Rs 25 per cylinder, third hike in 2 months | The News Minute

ಹೌದು ನಾವು ಮನೆಯಲ್ಲಿ ಪ್ರತಿನಿತ್ಯ ಬಳಕೆ ಮಾಡುವ ಗ್ಯಾಸ್ ಬೆಲೆ ಏನು ಏರಿಕೆ ಆಗದೆ ಅಷ್ಟೇ ಇದೆ, ಆದರೆ ವಾಣಿಜ್ಯ ಉದ್ದೇಶದಿಂದ ಬಳಸುವ ಗ್ಯಾಸ್ ಬೆಲೆಯಲ್ಲಿ ಬರೋಬ್ಬರಿ ಐಹಾಸಿಕವಾಗಿ 250 ರೂಪಾಯಿ ಏರಿಕೆ ಆಗಿದ್ದು ಗ್ಯಾಸ್ ಬೆಲೆ ಇತಿಹಾಸದಲ್ಲೇ ಇಷ್ಟು ಏರಿಕೆ ಆಗಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ವಾಣಿಜ್ಯ ಉದ್ದೇಶದಿಂದ ಬಳಸುವ ಗ್ಯಾಸ್ ಬೆಲೆಯಲ್ಲಿ 250 ರೂಪಾಯಿ ಏರಿಕೆ ಆಗಿದ್ದು ದೇಶದಲ್ಲಿ 19 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ಬೆಲೆ 2000 ರೂಪಾಯಿಗೂ ಅಧಿಕವಾಗಿದೆ ಎಂದು ಹೇಳಬಹುದು.

Good news for LPG consumers! Now get your gas cylinder refilled from any distributor

ಇನ್ನು ಕೆಲವು ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಮುಂದಿನ ತಿಂಗಳು ವಾಣಿಜ್ಯ ಉದ್ದೇಶದಿಂದ ಬಳಸುವ ಗ್ಯಾಸ್ ಬೆಲೆಯಲ್ಲಿ ಯಾವುದೇ ಏರಿಕೆ ಆಗುವುದಿಲ್ಲ, ಆದರೆ ಮನೆ ಬಳಕೆಗೆ ಉಪಯೋಗಿಸುವ ಗ್ಯಾಸ್ ಬೆಲೆಯಲ್ಲಿ ಬರೋಬ್ಬರಿ ಏರಿಕೆ ಆಗಲಿದ್ದು ಸರಿಸುಮಾರು 150 ರೂಪಾಯಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಏನೇ ಆಗಲಿ ಗ್ಯಾಸ್ ಬೆಲೆ ಅನ್ನುವುದು ಜನರ ಜೇಬಿಗೆ ಮೇಲೆ ಕತ್ತರಿ ಬೀಳುವಂತೆ ಮಾಡಿದೆ. ಸ್ನೇಹಿತರೆ ಪ್ರತಿನಿತ್ಯವೂ ಏರಿಕೆ ಆಗುತ್ತಿರುವ ಗ್ಯಾಸ್ ಬೆಲೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!