ಪ್ರತಿ ದಿನ ಪುರುಷರು ಹುರಿದ ಬೆಳ್ಳುಳ್ಳಿಯನ್ನು ತಿನ್ನಲೇಬೇಕು,ಯಾಕೆ ಗೊತ್ತಾ??ತಿಳಿದರೇ ಮಿಸ್ ಮಾಡುವಿದಿಲ್ಲ…

Health/ಆರೋಗ್ಯ Home Kannada News/ಸುದ್ದಿಗಳು

ನಮಸ್ಕಾರ ಸ್ನೇಹಿತರೇ ಈರುಳ್ಳಿ – ಬೆಳ್ಳುಳ್ಳಿ ಒಂದು ರೀತಿಯ ಅವಳಿ ಜವಳಿ ಇದ್ದ ಹಾಗೆ. ಅದರಲ್ಲೂ ಬೆಳ್ಳುಳ್ಳಿಯಲ್ಲಿ ಅನೇಕ ಆರೋಗ್ಯಕಾರಿ ಔಷಧೀಯ ಗುಣಗಳಿವೆ ಎಂಬುದು ಆಯುರ್ವೇದದ ಗ್ರಂಥಗಳಲ್ಲಿಯೂ ಸಾಬೀತಾಗಿದೆ. ಇನ್ನು ಬೆಳ್ಳುಳ್ಳಿಯನ್ನ ಹುರಿದು ಪ್ರತಿನಿತ್ಯ ಸೇವಿಸಿದರೇ ಪುರುಷರು ಹಲವಾರು ವ್ಯಾಧಿಗಳಿಂದ ಹೊರಬರಬಹುದಂತೆ. ಬನ್ನಿ ಪ್ರತಿದಿನ ಪುರುಷರು ಹುರಿದ ಬೆಳ್ಳುಳ್ಳಿಯನ್ನ ಸೇವಿಸಿದರೇ ದೇಹಕ್ಕೆ ಎಂತಹ ಪ್ರಯೋಜನಗಳು ಆಗುತ್ತವೆ ಎಂಬುದನ್ನ ತಿಳಿಯೋಣ ಬನ್ನಿ.ರಾತ್ರಿ ಮಲಗುವ ಮುನ್ನ ಹುರಿದ ಬೆಳ್ಳುಳ್ಳಿ ತಿನ್ನೋದ್ರಿಂದ ಎಷ್ಟೊಂದು ಲಾಭವಿದೆ ಗೋತ್ತಾ.?! | Newzz Desk Kannada

ನಿಮಗೆ ಕೆಮ್ಮು ಅಥವಾ ಶೀತ ಮುಂತಾದ ರೋಗಗಳು ಪದೇ ಪದೇ ಬರುತ್ತಿದೆ ಎಂದಾದರೇ ಅದಕ್ಕೆ ಹುರಿದ ಬೆಳ್ಳುಳ್ಳಿ ಸೇವನೆ ರಾಮಬಾಣ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆದಾಗ ಅಂತಹ ರೋಗಗಳು ಬರುತ್ತಿರುತ್ತವೆ. ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪುರುಷರು ಬಹುಬೇಗನೆ ದಣಿವು, ಆಯಾಸ ಆಗುತ್ತಿದ್ದರೇ ಅಥವಾ ನಿಶ್ಯಕ್ತಿಯಿಂದ ಬಳಲುತ್ತಿದ್ದರೇ, ಹುರಿದ ಬೆಳ್ಳುಳ್ಳಿಯನ್ನು ಹಾಲಿನ ಜೊತೆ ಸೇವಿಸಬೇಕು. ಆಗ ದೇಹದಲ್ಲಿನ ನಿಶ್ಯಕ್ತಿ ಹೊರಟು ಹೋಗಿ ಹೊಸ ಚೈತನ್ಯ ಬರುತ್ತದೆ. ಇದಲ್ಲದೇ ಮಧುಮೇಹಿಗಳು ಸಹ ಹುರಿದ ಬೆಳ್ಳುಳ್ಳಿಯನ್ನು ಸೇವಿಸಿದರೇ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇರುವಂತೆ ಮಾಡುತ್ತದೆ.ಬೆಳ್ಳುಳ್ಳಿಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ಸಿಗುವ ಲಾಭಗಳು ಅಷ್ಟಿಷ್ಟಲ್ಲ, ಇಲ್ಲಿದೆ ಬೆಲೆಬಾಳುವ ಪೂರ್ತಿ ಮಾಹಿತಿ ನಿಮಗಾಗಿ. - Time News

ಇನ್ನು ತೂಕ ಕರಗಿಸಬೇಕೆನ್ನುವವರು, ಡಯಟ್ ಮಾಡುವವರು ಸಹ ಹುರಿದ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೇ, ಶೀಘ್ರವಾಗಿ ಫಲಿತಾಂಶವನ್ನು ಪಡೆಯಬಹುದು. ಅದಲ್ಲದೇ ಹೃದಯ ಸಂಭಂದಿ ಖಾಯಿಲೆಗಳು ಅಥವಾ ಹೃದಯಾಘಾತಕ್ಕೆ ಒಳಗಾಗಿರುವವರು ಸಹ ಹುರಿದ ಬೆಳ್ಳುಳ್ಳಿ ಸೇವನೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಇನ್ನು ಲೈಂ–ಗಿಕ ಸಮಸ್ಯೆಗಳಿಂದ ಬಳಲುತ್ತಿರುವ ಪುರುಷರು ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವಿಸಿದರೇ, ಆ ಸಮಸ್ಯೆಗಳಿಂದ ಹೊರಬರಬಹುದು. ಬೆಳ್ಳುಳ್ಳಿ ಸೇವನೆಯಿಂದ ಪುರುಷರಲ್ಲಿ ಟೆಸ್ಟೋ-ಸ್ಟೆರಾನ್ ಹಾ-ರ್ಮೋನ್ ಹೆಚ್ಚಾಗುವ ಕಾರಣ ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಪುರುಷರು ಇದನ್ನು ಸೇವಿಸಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

ಒಂದು ತಿಂಗಳು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದರೆ ಆರೋಗ್ಯಕ್ಕೆ ಆಗುವ ಬದಲಾವಣೆಗಳು ಗೊತ್ತಾದರೆ ಸಾಕು, ಬೆಳ್ಳುಳ್ಳಿ ಎಲ್ಲಿದ್ರೂ ಬಿಡಲ್ಲ ನೀವು ...

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...