ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸದಾದ ಸಂಚಲನ ಮೂಡಿಸಿದ ಧಾರಾವಾಹಿ ಜೋತೆ ಜೊತೆಯಲಿ. ಹೊಸ ರೀತಿಯ ಮೇ-ಕಿಂಗ್, ನಟ ಅನಿರುದ್ಧ, ಹೊಸ ಕಲಾವಿದೆ ಮೇಘಾ ಶೆಟ್ಟಿ, ಇನ್ನಿತರ ಗೌರವಾನ್ವಿತ ಕಲಾವಿದರ ದಂಡೇ ಜೊತೆ ಜೊತೆಯಲಿ ಧಾರಾವಾಹಿಯಲ್ಲಿದೆ. ಉಳಿದೆಲ್ಲ ಪಾತ್ರಕ್ಕಿಂತಲು ವೀಕ್ಷಕರನ್ನು ಹೆಚ್ಚು ಆಕರ್ಷಿಸಿದ್ದು ಆರ್ಯವರ್ಧನ್ ಮತ್ತು ಅನು ಸಿರಿಮನೆ ಪಾತ್ರಗಳು. ಅದರಲ್ಲೂ ಅನು ಸಿರಿಮನೆ ಪಾತ್ರ ನಿರ್ವಹಿಸುತ್ತಿರುವ ನಟಿ ಮೇಘಾ ಶೆಟ್ಟಿ ಅಂತೂ ಕರ್ನಾಟಕದ ಮನೆಮನೆಗಳಲ್ಲೂ ಜನಪ್ರಿಯರಾಗಿದ್ದಾರೆ. ಮುದ್ದಾದ ಮಾತುಗಳು, ಮುಗ್ಧವಾದ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ಧಾರಾವಾಹಿಯಲ್ಲಿ ಆರ್ಯವರ್ಧನ್ ತನ್ನ ಪ್ರೀತಿಯನ್ನು ಅನು ಸಿರಿಮನೆಗೆ ಹೇಳಿಕೊಂಡಿದ್ದು, ಇಬ್ಬರ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವ ಇತ್ತೀಚಿನ ಎಪಿಸೋಡ್ ಗಳನ್ನು ನೋಡಲು ಪ್ರೇಕ್ಷಕರು ಬಹಳ ಕಾತುರತೆಯಿಂದ ಕಾಯುತ್ತಿರುತ್ತಾರೆ.

Ganesh-Cinema

ಕೆಲ ದಿನಗಳ ಅನು ಸಿರಿಮನೆ ಪಾತ್ರ ನಿರ್ವಹಿಸಿರುವ ನಟಿ ಮೇಘಾ ಶೆಟ್ಟಿಗೆ ಬೆಳ್ಳಿತೆರೆಗೆ ಕಾಲಿಡಲು ಅವಕಾಶ ಸಿಕ್ಕಿದೆ ಎಂಬ ವಿಚಾರ ತಿಳಿದು ಬಂದಿತ್ತು. ಮೊದಲ ಚಿತ್ರದಲ್ಲಿಯೇ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ ಮೇಘಾ ಶೆಟ್ಟಿ. ಈ ವಿಷಯ ಅನು ಸಿರಿಮನೆ ಅಭಿಮಾನಿಗಳಿಗೆ ಬಹಳ ಸಂತೋಷ ತಂದಿತ್ತು. ಅನು ಸಿರಿಮನೆ ಅಲಿಯಾಸ್ ಮೇಘಾ ಶೆಟ್ಟಿ ನಟಿಸುತ್ತಿರುವ ಸಿನಿಮಾ ಹೆಸರು ತ್ರಿಬಲ್ ರೈ-ಡಿಂಗ್. ಈ ಸಿನಿಮಾವನ್ನು ಮಹೇಶ್ ಗೌಡ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರದ ಚಿತ್ರೀಕರಣದಲ್ಲಿ ನಟಿ ಮೇಘ ಶೆಟ್ಟಿ ಅವರು ಪಾಲ್ಗೊಳ್ಳಲು ಶುರು ಮಾಡಿದ್ದಾರೆ. ಅದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು! ಸ್ಕ್ರಾಲ್ ಡೌನ್ ಮಾಡಿ ಫೋಟೋಗಳನ್ನು ನೋಡಿ…

ತ್ರಿಬಲ್ ರೈಡಿಂಗ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಚಿತ್ರೀಕರಣ ಸಮಯದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈ-ರಲ್ ಆಗಿದೆ. ಮೇಘಾ ಶೆಟ್ಟಿ ಕೂಡ ಗೋಲ್ಡನ್ ಸ್ಟಾರ್ ಗಣೇಶ್ ಅವರೊಡನೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಮೇಘಾ ಶೆಟ್ಟಿ ಮತ್ತು ಗಣೇಶ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾ ಸಖತ್ ವೈರಲ್ ಆಗ್ತಿದೆ. ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಧಾರಾವಾಹಿಯಲ್ಲಿ ಇರುವಂತೆ ಸಿನಿಮಾದಲ್ಲಿ ಕೂಡ ತಮ್ಮ ಪಾತ್ರ ಬಹಳ ಹೋಮ್ಲಿ ಆಗಿರಲಿದೆ ಎಂದು ಮೇಘಾ ಶೆಟ್ಟಿ ಹೇಳಿದ್ದರು. ಅದರ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು! ಸ್ಕ್ರಾಲ್ ಡೌನ್ ಮಾಡಿ ಫೋಟೋಗಳನ್ನು ನೋಡಿ
ಸಿನಿಮಾದಲ್ಲಿ ಇವರ ಪಾತ್ರ ಮತ್ತು ನಟನೆ ಹೇಗಿರಲಿದೆ ಎಂಬುದನ್ನು ತಿಳಿಯಲು ಇನ್ನಷ್ಟು ದಿನ ಕಾಯಬೇಕು.

ಕಿರುತೆರೆಯಲ್ಲಿ ಯಶಸ್ಸು ಪಡೆದಂತೆ ಬೆಳ್ಳಿತೆರೆಯಲ್ಲೂ ಅನು ಯಶಸ್ಸು ಪಡೆಯುತ್ತಾರಾ ? ಮುಂದಿನ ದಿನಗಳಲ್ಲಿ ನೋಡೋಣ.. ಸಧ್ಯಕ್ಕೆ ನೀವೆಲ್ಲರೂ ತ್ರಿಬಲ್ ರೈಡಿಂಗ್ ಸಿನಿಮಾ ಚಿತ್ರೀಕರಣ ಸಂದರ್ಭದ ಫೋಟೋಗಳನ್ನು ನೋಡಿ ಆನಂದಿಸಿ.. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಹಾಗು ಬೇರೆ ಎಲ್ಲಾ ಸುದ್ದಿಗಳ ಬಗ್ಗೆ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿಯನ್ನು ತಪ್ಪದೆ ನಿಮ್ಮ ಸ್ನೇಹಿತರ ಜೊತೆಗೆ ಶೇರ್ ಮಾಡಿರಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •