ಈಗ ಕರೋ,ನಾ ವೈ,ರಸ್ ಎಲ್ಲರ ಜೀವನದ ಜೊತೆಗೂ ತುಂಬ ಆಟ ಆಡುತ್ತಿದೆ. ಈ ಕರೋ,ನ ವೈರಸ್ ನ ಜೊತೆಗೆ ಬ್ಲಾಕ್ ಫಂಗಸ್ ಎನ್ನುವ ಕಾಯಿಲೆ ಕೂಡ ಹೊಸದಾಗಿ ಹುಟ್ಟಿಕೊಂಡಿದೆ. ಈ ಕಾಯಿಲೆ ಕೂಡ ಕರೋನಾ ವೈರಸ್ ರೀತಿಯಲ್ಲೇ ತುಂಬಾ ಅ,ಪಾಯ ಎಂದು ಹೇಳಬಹುದು. ಇದು ಹೆಚ್ಚು ಕರೋನ ಬಂದು ಹೋಗಿರುವ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಇವರ ಜೊತೆಗೆ ಡಯಾಬಿಟಿಸ್ ವ್ಯಕ್ತಿಗಳಿಗೆ ಸ್ಟಿರಾಯ್ಡ್ ತೆಗೆದುಕೊಳ್ಳುವ ವ್ಯಕ್ತಿಗಳಿಗೆ ಹೆಚ್ಚು ಅ,ಪಾಯ ಇದೆ ಎಂದು ಹೇಳಬಹುದು.

ಕರೋನ ಬಂದ 1 ಅಥವಾ 2 ವಾರದ ಒಳಗೆ ಕೆಲವರಿಗೆ ಬ್ಲಾಕ್‌ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಈ ಕಾಯಿಲೆ ಬಂದರೆ ಕಣ್ಣಿನ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹಾಗಾಗಿ ಇದನ್ನು ನಿರ್ಲಕ್ಷ್ಯ ಮಾಡದೆ ತಕ್ಷಣವೇ ವೈದ್ಯರ ಬಳಿ ತೋರಿಸಿಕೊಳ್ಳಬೇಕು. ಕರೋನ ಬಂದ ವ್ಯಕ್ತಿಗಳಿಗೆ 1 ಅಥವಾ 2 ವಾರದ ಒಳಗೆ ತೀವ್ರ ತಲೆನೋವು, ಮುಖದಲ್ಲಿ ನೋವು, ಹಲ್ಲು ನೋವು, ಮುಖದಲ್ಲಿ ಕಪ್ಪು ಬಣ್ಣಗಳು ಆದರೆ ಇವೆಲ್ಲವೂ ಕೂಡ ಬ್ಲಾಕ್ ಫಂಗಸ್ ನ ಮೊದಲನೆಯ ಲಕ್ಷಣಗಳು ಆಗಿರುತ್ತದೆ.

ಕೆಲವರಿಗೆ ಕಣ್ಣಿನ ದೃಷ್ಟಿ ಸಹ ಕಡಿಮೆಯಾಗುತ್ತಾ ಬರುತ್ತದೆ. ಮುಖದಲ್ಲಿ ಕಪ್ಪು ಬಣ್ಣಗಳು ಆಗಿ ಇತರರಿಗೆ ಒಂದು ರೀತಿಯ ವಾಸನೆ ಕೂಡ ಬರುತ್ತದೆ. ಮೂಗಿನಲ್ಲಿ ರ,ಕ್ತದ ಗೊಣ್ಣೆ ಬರುವುದು, ತೀವ್ರ ತಲೆನೋವು ಇದ್ದರೆ ಬ್ಲ್ಯಾಕ್ ಫಂಗಸ್ ಕಾಯಿಲೆ ತುಂಬಾ ಮುಂದುವರಿದಿದೆ ಎಂದು ಅರ್ಥ. ಹೀಗೆ ಇದ್ದರೆ ಸ್ಪೆಷಲಿಸ್ಟ್ ಗಳು ಅವರ ಕಾಯಿಲೆಯನ್ನು ಪರಿಶೀಲಿಸಿ ಅದರಲ್ಲಿ ಪಾಸಿಟಿವ್ ಬಂದರೆ ಕೂಡಲೆ ಸರ್ಜರಿ ಅನ್ನು ಮಾಡುತ್ತಾರೆ. ಈ ಸರ್ಜರಿಯಲ್ಲಿ ಕಣ್ಣುಗಳನ್ನು ಪರಿಶೀಲನೆ ಮಾಡಿ ಕಣ್ಣುಗಳನ್ನು ತೆಗೆಯುವ ಸಾಧ್ಯತೆಗಳು ಕೂಡ ಇರುತ್ತದೆ. 2 ವಾರದಲ್ಲಿ 50 ಕೇಸ್ ಗಳು ಆಗಿವೆ ಮತ್ತು ಒಂದೇ ದಿನದಲ್ಲಿ 16 ಕೇಸ್ ಗಳು ಆಗಿವೆ. ಹಾಗಾಗಿ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •