ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ನಾವು ಪ್ರೀತಿ- ಪ್ರೇಮದ ಬಗೆಗಾದರೂ ಅಷ್ಟೊಂದು ಯೋಚಿಸ್ತೇವೋ ಇಲ್ಲವೋ. ಆದರೆ ಸೆಕ್ಸ್ ಬಗ್ಗೆಯಂತೂ ಯೋಚಿಸೋದು ಖಂಡಿತ. ಯಾಕೆಂದರೆ ಸೆ *ಕ್ಸ್ ಚಟುವಟಿಕೆ ಅನ್ನುವುದು ಹೇಗೆ ದೇಹದ ಅವಶ್ಯಕತೆಯೋ ಹಾಗೇ ಮನಸ್ಸಿನ ಅವಶ್ಯಕತೆ ಕೂಡ ಹೌದು. ದಿನದಲ್ಲಿ ಒಮ್ಮೆಯಾದರೂ ಕಾ *ಮದ ಯೋಚನೆಗಳು ಬರದ ಮನುಷ್ಯ ಪ್ರಾಣಿ ಜಗತ್ತಿನಲ್ಲಿ ಇರಲಾರದೇನೋ. ಹಾಗಿದ್ದರೆ ಗಂಡಸಿಗೆಷ್ಟು ಬಾರಿ, ಹೆಂಗಸಿಗೆಷ್ಟು ಬಾರಿ ಸೆ *ಕ್ಸ್ ಬಗ್ಗೆ ಚಿಂತನೆಗಳು ಬರುತ್ತವೆ?

ದಾಂಪತ್ಯದಲ್ಲಿ ಸೆ *ಕ್ಸ್‌ ಇಲ್ಲದಿದ್ದರೂ ಸುಖ ಜೀವನ ನಡೆಸಬಹುದಾ?

ಗಂಡಸರ ಸೆ *ಕ್ಸ್ ಯೋಚನೆ ಮತ್ತು ಸ್ತ್ರೀಯರ ಸೆ *ಕ್ಸ್ ಯೋಚನೆಗಳ ಸ್ವರೂಪ ಬೇರೆ ಬೇರೆ. ಗಂಡಸು ತನ್ನ ಮುಂದಿರುವ ಹೆಣ್ಣಿನ ಅಂ *ಗಾಂಗಳನ್ನು ಬೆತ್ತ *ಲೆಯಾಗಿ ಕಲ್ಪಿಸಿಕೊಳ್ಳಬಲ್ಲ. ಆಕೆಯ ಅತ್ಯಂತ ಖಾಸಗಿ ಭಾಗಗಳನ್ನೂ ಕಲ್ಪಿಸಿ ನೋಡಬಲ್ಲ. ಆದರೆ ಹೆಣ್ಣು ಅಷ್ಟೆಲ್ಲ ನೇರ ಯೋಚನೆ ಮಾಡುವುದಿಲ್ಲ. ಆಕೆಯದು ಸೆ *ಕ್ಸ್ ಚಟುವಟಿಕೆಗಿಂತಲೂ ಹೆಚ್ಚಾಗಿ ಆ ಪ್ತತೆಯ, ಭಾವ *ನಾತ್ಮಕವಾದ ಚಿಂತನೆ.

ಈ ಹೆಣ್ಣಿ *ನಿಂದ ತನಗೆ ಎಂಥ ಸುಖ ಸಿಗಬಹುದು ಎಂದು ಗಂಡಸಲು ಕಲ್ಪಿಸಿಕೊಂಡರೆ, ಈ ಗಂ *ಡಸು ತನ್ನಲ್ಲು ಎಷ್ಟು ಸುರಕ್ಷಿತ ಬೆಚ್ಚಗಿನ ಸ್ಪಂ *ದನೆಗಳನ್ನು ಮೂಡಿಸಬಲ್ಲ ಅಂತ ಹೆಣ್ಣು ಯೋಚನೆ ಮಾಡುತ್ತಾಳೆ. ಮಾನವನ ಚರಿತ್ರೆಯಲ್ಲಿ ಗಂ *ಡು ಆಕ್ರಮಣಕಾರಿ, ಹೆಣ್ಣು ಸ್ವರಕ್ಷಣಾ ಸ್ವಭಾವದವಳು. ಕಾಮಜೀವನದಲ್ಲೂ ಇದೇ ಕಂಡುಬರುತ್ತದೆ.

ಸಂಗಾತಿ ಜತೆಗೆ ಲೈಂ *ಗಿಕ ಕ್ರಿಯೆ ಎಷ್ಟು ಸಲ ನಡೆಸುತ್ತೀರಿ ಎನ್ನುವುದನ್ನು ತಿಳಿದುಕೊಂಡು ನಿಮ್ಮ ಲೈಂ *ಗಿಕ ಜೀವನವನ್ನು ಮತ್ತಷ್ಟು ಸುಗಮವಾಗಿಸಿ ಕೊಳ್ಳಬಹುದು. ಆದರೆ ಅತಿಯಾದರೆ ದೇಹದ ಮೇಲೆ, ಆರೋಗ್ಯದ ಮೇಲೆ ತೊಂದರೆ ಎದುರಿಸಬೇಕಾಗುತ್ತದೆ. ಹಾಗಾದರೆ ಏನು ಸಮಸ್ಯೆ ಎದುರಾಗಬಹುದು?

1 . ಗೀಳಾಗಬಹುದು:  ಅತಿ ಹೆಚ್ಚಿನ ಲೈಂ *ಗಿಕತೆ  ಗೀಳಾಗಿ ಪರಿವರ್ತನೆಯಾಗಬಹುದು. ಒಬ್ಬರಿಗೆ ಬೇಕಿದ್ದು ಇನ್ನೊಬ್ಬರಿಗೆ ಬೇಡವಾದ ಸಂದರ್ಭ ಎದುರಾದರೆ ಇಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಗಬಹುದು.

2. ಮಹಿಳೆಯರಲ್ಲಿ ಉರಿಯೂತ ಮತ್ತು ಊರಿ ಮೂ *ತ್ರ:  ಅತಿಯಾದ ಸೆ *ಕ್ಸ್ ನಿಂದಾಗಿ ಯೋ *ನಿಯ ಮೇಲೆ ಒತ್ತಡ ಹೆಚ್ಚಾಗುತ್ತದೆ. ಪುರುಷ ಮತ್ತು ಮಹಿಳೆ ಇಬ್ಬರ ಆರೋಗ್ಯದ ಮೇಲೂ ಇದು ಪರಿಣಾಮ ಉಂಟುಮಾಡಬಲ್ಲದು. ಯೋ *ನಿಯ ಗೋಡೆಗಳಿಗೆ ಹಾನಿಯಾದರೆ ಮಹಿಳೆಯರು ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ.

3. ರೋಗಗಳ ಅಪಾಯ: ಲೈಂ *ಗಿಕವಾಗಿ ಹೆಚ್ಚು ಕ್ರಿಯಾತ್ಮಕವಾಗಿರುವಂತಹ ಮಹಿಳೆಯರು ಬಲು ಬೇಗ ರೋಗಕ್ಕೆ ತುತ್ತಾಗುವ ಅಪಾಯ ಇರುತ್ತದೆ. ಅಲ್ಲದೇ  ಬ್ಯಾಕ್ಟೀ ‘*ರಿಯಾ ಸಮಸ್ಯೆಗೂ ಗುರಿಯಾಗಬಹುದು.

4. ಆಸಕ್ತಿ ಕುಂಠಿತ:  ನಿರಂತರ ಲೈಂ *ಗಿಕ ಕ್ರಿಯೆ ಸ್ವಾದ ಕಡಿಮೆ ಮಾಡಿ ಆಸಕ್ತಿ ಕಳೆದುಕೊಳ್ಳುವಂತೆ ಮಾಡಿಬಿಡಬಹುದು. ನೂರಾರು ಕನಸುಗಳನ್ನು ಇಟ್ಟುಕೊಂಡವರಿಗೆ  ಅಂತ್ಯದಲ್ಲಿ ಭ್ರಮನಿರಸನ  ಉಂಟಾಗಬಹುದು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •