ಈ ಹಿಂದೆಯೇ ಎಲ್ಲರಿಗೂ ಗೊತ್ತಿದ್ದ ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್ ಒಂದರಲಿ, ಸಾಕಷ್ಟು ಕಾಲೇಜ್ ಹುಡುಗ ಹುಡುಗಿಯರು, ಯುವಕ-ಯುವತಿಯರು, ಪುರುಷ ಮಹಿಳೆಯರು, ಹಿರಿಯ ಅಂಕಲ್ ಆಂಟಿಯರು, ಇನ್ನೂ ಹೆಚ್ಚಿನ ನವ ಕಲಾವಿದರು, ಮತ್ತು ಸಿನಿಮಾ ತಾರೆಯರು ಎಲ್ಲರೂ ಕೂಡ ಇದೆ ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್ನಲ್ಲಿ ಮುಳುಗಿಹೋಗಿದ್ದರು. ಕುರಿಕಾಯುವ ಹುಡುಗನಿಂದ ಎಲ್ಲಾ ಜನತೆ ಹೆಚ್ಚು ಇಷ್ಟ ಪಟ್ಟು ನೋಡುತ್ತಿದ್ದ ಈ ಟಿಕ್ ಟಾಕ್ ವಿಡಿಯೋಗಳು ಮೆಚ್ಚುಗೆ ಪಡೆದುಕೊಂಡಿದ್ದು, ತುಂಬಾ ವೈರಲ್ ಸಹ ಆಗಿದ್ದವು.

ಇನ್ನು ಕೆಲವರು ಇದೇ ಅಪ್ಲಿಕೇಶನ್ನಲ್ಲಿ ತುಂಬಾ ಕೆಟ್ಟದಾಗಿ ವರ್ತಿಸುತ್ತಾ, ಬೇರೆಯವರು ತುಂಬಾ ಅಸಹ್ಯಪಡುವ ಹಾಗೆ ಕಾಣುತ್ತಾ ಅಭಿನಯ ಮಾಡಿ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಹೌದು ಅಂತಹದ್ದೇ ಒಂದು ವಿಡಿಯೋ ಇದೀಗ ಕಂಡು ಬಂದಿದೆ. ಮತ್ತು ಕೆಟ್ಟದಾಗಿ ವಿಡಿಯೋ ಮಾಡಿ ಹರಿ ಬಿಡುತ್ತಿದ್ದ ಕೆಲವರಿಗೆ ಪಾಠ ಕಲಿಸಬೇಕೆನ್ನುವ ನಿಟ್ಟಿನಲ್ಲಿ ಸೋಶಿಯಲ್ ಮೀಡಿಯಾದ ಕೆಲ ಟ್ರೋಲ್ ಪೇಜ್ ಗಳು ಇವರ ಈ ರೀತಿಯ ವಿಡಿಯೋಗಳನ್ನು ಇಟ್ಟುಕೊಂಡು ಮತ್ತೊಮ್ಮೆ ತಪ್ಪು ಮಾಡದ ರೀತಿಯಲ್ಲಿ ಹೆವಿ ಟ್ರೋಲ್ ಮಾಡಲು ಆರಂಭಿಸಿದರು.

ಇಂತಹದ್ದೇ ವಿಡಿಯೋವನ್ನು ಕಾಮಿಡಿ ಮಿಕ್ಸ್ ಟ್ರೋಲ್ ಮಾಡಿದ್ದು, ಇವರಿಬ್ಬರ ಈ ದೃಶ್ಯ ತುಂಬಾನೇ ವೈರಲ್ ಆಗಿದೆ. ಇಲ್ಲೊಂದು ಜೋಡಿ ನೋಡನೋಡುತ್ತಿದ್ದಂತೆ ಟಿಕ್ ಟಾಕ್ ಮಾಡುತ್ತಾ ಯಾವ ರೀತಿ ವರ್ತಿಸಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೀವೇ ನೋಡಿ. ಬಳಿಕ ಈ ಹುಡುಗ-ಹುಡುಗಿಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ, ಶೇರ್ ಕೂಡ ಮಾಡಿ ಯಾರು ಈ ರೀತಿ ಕ್ಯಾಮೆರಾ ಮುಂದೆ ತಪ್ಪು ಮಾಡದ ಹಾಗೆ ಜಾಗೃತಿ ಮೂಡಿಸಿ, ಧನ್ಯವಾದಗಳು….

https://youtu.be/7y4Pm4dq2bQ

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •