ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಮನೆಯ ಲಕ್ಷ್ಮಿ ಅಂತ ತಿಳಿಸಲಾಗುತ್ತದೆ ಮತ್ತು ಅವರನ್ನು ಪೂಜೆ ಕೂಡ ಮಾಡಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಯಾವುದಾದರೂ ಒಂದು ಪರಿವಾರದಲ್ಲಿ ಮಗಳಾದರೆ ಜನರು ಹೇಳುತ್ತಾರೆ ಮನೆಗೆ ಲಕ್ಷ್ಮಿ ಬರುತ್ತಾರೆ ಅಂತ ಅಷ್ಟೇ ಅಲ್ಲದೆ ಯಾವಾಗ ಒಬ್ಬ ಹುಡುಗಿ ದುಡ್ಡವಳು ಆಗುತ್ತಾಳೆ, ಯಾವಾಗ ಮದುವೆ ಆಗುತ್ತಾಳೆ, ಯಾವಾಗ ಗಂಡನ ಮನೆಗೆ ಹೋಗುತ್ತಾಳೆ ಆಗ ಜನರು ಆ ಸಮಯದಲ್ಲಿ ಈ ರೀತಿ ಹೇಳುತ್ತಾರೆ ಅದು ಅವರ ಮನೆಗೆ ಲಕ್ಷ್ಮೀದೇವಿ ಬಂದಿದ್ದಾಳೆ ಅಂತ. ಇದರ ಅರ್ಥವೇನೆಂದರೆ ಸ್ರೀಯರ ರೂಪವನ್ನು ದೇವಿ ಸ್ವರೂಪವನ್ನು ನಮಗೆ ಇಲ್ಲಿ ತಿಳಿಸುತ್ತಾರೆ. ಇಲ್ಲಂತೂ ಪ್ರತಿಯೊಬ್ಬ ತಂದೆ-ತಾಯಿಗೂ ಕೂಡ ಮಗಳ ಸೌಭಾಗ್ಯವನ್ನು ತಂದು ಕೊಡುತ್ತಾಳೆ. ಆದರೆ ಸಾಮುದ್ರಿಕ ಶಾಸ್ತ್ರ ದಲ್ಲಿ ಭಾಗ್ಯಶಾಲಿ ಮಹಿಳೆಯರ ಬಗ್ಗೆ ಕೆಲವೊಂದಷ್ಟು ವಿಶೇಷತೆಗಳನ್ನು ತಿಳಿಸಿದ್ದಾರೆ. ಈ ಜಗತ್ತಿನಲ್ಲಿ ಎಲ್ಲದಕ್ಕಿಂತ ದೊಡ್ಡದಾದ ದಾನ ಅಂದರೇ ಅದು ಯೋಗದಾನ ಹಾಗಾಗಿ ಇದು ಸ್ತ್ರಿಯರದು ಆಗಿರುತ್ತದೆ.

ಏಕೆಂದರೆ ಅವರು ಹೊಸ ಜೀವನದ ಮೂಲಾಧಾರವಾಗುತ್ತಾರೆ‌‌ ಯಾವ ಮನೆಯಲ್ಲಿ ಹೆಣ್ಣಿಗೆ ಗೌರವ ಮತ್ತು ಸನ್ಮಾನವನ್ನು ನೀಡಲಾಗುತ್ತದೆ ಅದೇ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ನೆಲೆಸುತ್ತಾಳೆ. ಶಾಸ್ತ್ರಗಳಲ್ಲಿ ಈ ರೀತಿ ಹೇಳಲಾಗಿದೆ ಒಂದು ವೇಳೆ ಮಹಿಳೆಯರ ಈ ಅಂಗಗಳು ದೊಡ್ಡದಾಗಿದ್ದಾರೆ ಅವರು ಆ ಪರಿವಾರಕ್ಕಾಗಿ ಸೌಭಾಗ್ಯ ಬಗ್ಗೆ ಶಾಲಿಯಾಗಿರುತ್ತಾರೆ. ಮೊದಲನೇದಾಗಿ ಹೊಳಪಾಗಿರುವ ಉಗುರುಗಳು ತುಂಬಾ ಮಹಿಳೆಯರು ಉಗುರುಗಳು ತುಂಬಾನೇ ಸುಂದರವಾಗಿ ಮತ್ತು ಹೊಳಪಾಗಿರುತ್ತದೆ. ಗುಲಾಬಿ ಬಣ್ಣದಲ್ಲಿರುವ ಉಗುರು ನಿಮ್ಮದಾಗಿದ್ದರೆ ನೀವು ತುಂಬಾ ಒಳ್ಳೆಯವರು ಆಗಿರುತ್ತಿರ ಇವರ ತನ್ನ ಗಂಡ ಮತ್ತು ಮಕ್ಕಳು ಬಗ್ಗೆ ತುಂಬಾನೇ ಕೇರ್ ಮಾಡುತ್ತಾರೆ ಮತ್ತು ಪೂರ್ಣ ಇಚ್ಛೆಯಿಂದ ತಮ್ಮ ಕೆಲಸಗಳನ್ನು ಮಾಡುತ್ತಾರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •