ನಮಸ್ಕಾರ ನಮ್ಮ ಪ್ರೀತಿಯ ವಿಕ್ಷಕ ಬಂಧುಗಳೇ ವೀಕ್ಷಕರೇ ಈ ಪ್ರಪಂಚದಲ್ಲಿ ಸಿಂಹದ ಬಾಯಿಲ್ಲಿರೋ ಆಹಾರವನ್ನು ಕಿತ್ಕೊಂಡು ತಿನ್ನುವ ತಾಕತ್ತು ಯಾರಿಗಾದರೂ ಇದೆಯೆಂದರೆ ಅದು ಆಫ್ರಿಕಾ ಖಂಡದ ಮಸಾಯಿ ಬುಡಕಟ್ಟು ಜನಾಂಗಕ್ಕೆ ಮಾತ್ರ ತಂಜಾನಿಯ ಮತ್ತು ಕೀನ್ಯ ದೇಶದ ಕಾಡುಗಳ ಭಾಗದಲ್ಲಿ ವಾಸ ಮಾಡುತ್ತಿರುವ ಮಸಾಯಿ ಬುಡಕಟ್ಟು ಜನಾಂಗದವರ ಬಗ್ಗೆ ತಿಳಿದುಕೊಂಡರೆ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತದೆ ವೀಕ್ಷಕರೇ ಮಸಾಯಿ ಜನಾಂಗ ಮಸಾಯಿ ಮರ ಸರಂಗ್ ಗಟ್ಟಿ ಮತ್ತು ಅಂಬೋಸಲಿ ಈ ಮೀಸಲು ಅರಣ್ಯ ಪ್ರದೇಶದಲ್ಲಿ ವಾಸಿಸುವ ಇವರು ಕುರಿಗಾಯಿಕೆ ಮತ್ತು ಬೇಟೆಯನ್ನು ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದಾರೆ ಕೀನ್ಯಾ ಮತ್ತು ತಂಜಾಯಿಗಳ. ನಿವಾಸಿಯಾಗಿರುವ ಈ ಜನರು ಇವರ ಒಟ್ಟು ಜನಸಂಖ್ಯೆ 10 ಲಕ್ಷದಷ್ಟಿದೆ ಆದರೆ ಇವರು ಯಾವುದೇ ಸರ್ಕಾರ ನಿಯಮಗಳನ್ನು ಮತ್ತು ಕಾನೂನುಗಳನ್ನು ಪಾಲಿಸುವುದಿಲ್ಲ ಇವರೆಲ್ಲರೂ ಕೂಡ ತಮ್ಮದೇ ಆದ ಒಬ್ಬ ನಾಯಕ ಇರುತ್ತಾರೆ ಬುಡಕಟ್ಟು ಜನಾಂಗದಲ್ಲಿ ಇವರಿಗೆ ಆದ ಕಾನೂನುಗಳು ಇರುತ್ತದೆ ನಿಯಮಗಳಿರುತ್ತವೆ ಮತ್ತೆ ಆ ಮಸಾಯಿ ಜನಾಂಗದ ಹಿರಿಯರು ಏನು ಇರುತ್ತಾರೆ ಆ ವ್ಯಕ್ತಿ ಹೇಳಿದ ಮಾತೇ ತೀರ್ಪು ಮತ್ತು ಕೋರ್ಟು ಎಲ್ಲವೂ ಕೂಡ ಅವರೇ ಆಗಿರುತ್ತಾರೆ ಮತ್ತೆ ಈ ಮಸಾಯಿ ಜನಾಂಗದವರು ಹೆಚ್ಚಾಗಿ ಕೆಂಪುಬಣ್ಣ ಇರುವ ಉಡುಪುಗಳನ್ನು ಧರಿಸುತ್ತಾರೆ ಮತ್ತು ಅಂತವರನ್ನು ಸೊಕ್ಕು ಎಂದು ಕರೆಯಲಾಗುತ್ತದೆ.

ಈ ವಸ್ತುಗಳು ಅವರ ಗುರುತಿನ ಒಂದು ಭಾಗವಾಗಿದೆ ಉತ್ತಮ ದೇಹವನ್ನು ಹೊಂದಿದ ಇವರುಗಳು ಪ್ರಾಣಿ ಬೇಟೆಯಾಡಲು ನಿಸ್ಸೀಮರು ಇವರ ಒಂದು ಅಚ್ಚರಿಯ ವಿಷಯವೆಂದರೆ ಇವರು ಸತ್ತ ಬಳಿಕ ಇವರ ದೇಹವನ್ನು ಹೂಳುವುದಿಲ್ಲ ಮತ್ತು ಸುಡುವುದಿಲ್ಲ ಸತ್ತ ಆ ದೇಹವನ್ನು ಬಯಲು ಪ್ರದೇಶದಲ್ಲಿ ಇಟ್ಟಿರುತ್ತಾರೆ ದೇಹವನ್ನು ಉಳಿದರೆ ಮಣ್ಣು ಹಾಳಾಗುತ್ತದೆ ಎಂಬ ನಂಬಿಕೆ ಅವರದು ಮತ್ತೆ ಇವರು ಹೆಚ್ಚಾಗಿ ಹಸುಗಳನ್ನು ಸಾಕುತ್ತಾರೆ ಪ್ರಾಣಿಗಳ ಸಂಖ್ಯೆ ಮತ್ತು ಮಕ್ಕಳ ಸಂಖ್ಯೆಯನ್ನು ಆಧರಸಿ ಇವರ ಸಂಪತ್ತನ್ನು ನಿರ್ಧಾರ ಮಾಡಲಾಗುತ್ತದೆ ಅಂದರೆ ಯಾರತ್ರ ಹೆಚ್ಚು ಮಕ್ಕಳು ಇರುತ್ತಾರೆ ಮತ್ತು ಯಾರು ಹೆಚ್ಚು. ಹಸುಗಳನ್ನು ಸಾಕಿರುತ್ತಾರೋ ಅವರೇ ಇಲ್ಲಿ ಶ್ರೀಮಂತರು ಮತ್ತೆ ಇವರು ಹೆಚ್ಚು ಇಷ್ಟಪಡುವುದು ಹಸಿಹಾಲು ಮತ್ತು ಪ್ರಾಣಿಗಳ ರಕ್ತ ಜೀವಂತವಾಗಿರುವ ಪ್ರಾಣಿಗಳ ರಕ್ತ ಕುಡಿಯುವುದು ಇವರ ಸಂಪ್ರದಾಯದ ಆಚರಣೆಯ ಒಂದು ಭಾಗ ರಕ್ತ ಕುಡಿಯುವುದರಿಂದ ದೇಹದ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದು ಮಸಾಯಿಗಳು ನಂಬಿಕೊಂಡಿದ್ದಾರೆ ಸಾಮಾನ್ಯವಾಗಿ ಇವರು ಎರಡು ರೀತಿಯಾಗಿ ಪ್ರಾಣಿಗಳ ರಕ್ತವನ್ನು ಹೀರುತ್ತಾರೆ ಮೊದಲನೆಯ ವಿಧಾನವೆಂದರೆ ಬಾಣದಿಂದ ಚುಚ್ಚಿ ರಕ್ತವನ್ನು ತೆಗೆದು ಕುಡಿಯುತ್ತಾರೆ ಮತ್ತೊಂದು ವಿಧಾನವೆಂದರೆ ಪ್ರಾಣಿಗಳ ಕುತ್ತಿಗೆಯನ್ನು ಕತ್ತರಿಸಿ ನೇರವಾಗಿ ಬಾಯಿಂದ ರಕ್ತವನ್ನು ಸೇವಿಸುತ್ತಾರೆ.

ಮತ್ತೆ ಇವರಲ್ಲಿ ಇನ್ನೊಂದು ಆಚರಣೆ ಇದೆ ಸಿಂಹವನ್ನು ಬೇಟೆಯಾಡಿಕೊಂಡು ಬಂದರೆ ಮಾತ್ರ ಅವರನ್ನು ಪುರುಷ ಎಂದು ಹೇಳಿಕೊಳ್ಳುತ್ತಾರೆ ಅಂದರೆ ಆತ ಒಬ್ಬ ಗಂಡಸು ಎಂದು ಒಪ್ಪಿಕೊಳ್ಳುತ್ತಾರೆ ಇದು ಕೂಡ ಮಸಾಯಿ ಜನಾಂಗದಲ್ಲಿರುವ ಆಚರಣೆಯ ಒಂದು ಭಾಗ ಮತ್ತೆ ಇವರು ಸಿಂಹವನ್ನು ನೋಡಿ ಓಡಿ ಹೋದರೆ ಈ ಮಸಾಯಿ ಜನಾಂಗದವರು ಎಲ್ಲಿ ಇರುತ್ತಾರೋ ಆ ಜಾಗಕ್ಕೆ ಸಿಂಹಗಳು ಕಾಲಿಡುವುದಿಲ್ಲ ಈ ಜನಾಂಗ ಸಿಂಹಗಳ ಜೊತೆ ನೇರವಾಗಿ ಜಿದ್ದಾಜಿದ್ದಿಗೆ ಬೀಳುತ್ತಾರೆ ಒಂದು ಇವರು ಬದುಕಿರಬೇಕು.

ಇಲ್ಲ ಅವರು ಬೇಟೆಯಾಡುತ್ತಿರುವ ಸಿಂಹ ಬದುಕಿರಬೇಕು ಆ ರೀತಿಯ ಒಂದು ಜಿದ್ದಾಜಿದ್ದಿಯ ಹೋರಾಟ ನಡೆಸಿ ಸಿಂಹವನ್ನು ಸಾಯಿಸುತ್ತಾರೆ ಈ ಒಂದು ಕಣದಿಂದಲೇ ಈ ಜನಾಂಗವನ್ನು ಕಂಡು ಸಿಂಹಗಳು ಕೂಡ ಓಡಿ ಹೋಗುತ್ತವೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಮತ್ತು ಈ ವಿಡಿಯೋ ನೋಡಿದ ನಂತರ ಈ ಜನಾಂಗದವರ ಬಗ್ಗೆಸಂಪೂರ್ಣವಾಗಿ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •