ಹಾಯ್ ಗೆಳೆಯರೇ ಪುಷ್ಪ ಎಂದು ನೆನಪಾದರೆ ಥಟ್ಟಂತೆ ಬರುವುದು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬರುವಂತಹ ಪಾತ್ರದಾರಿ ಪುಷ್ಪ ತುಂಬಾ ಚೆನ್ನಾಗಿ ನಟಿಸುತ್ತಿರುವವರು ಈಕೆ ನಿಜವಾದ ಹೆಸರು ಅಪೂ ರ್ವ ಎಂದು ಇವರಿಗೆ ಸ್ವಂತ ಮಗಳು ಕೂಡ ಇದ್ದಾಳೆ. ಇವರ ಮ ಗಳು ಕೂಡ ತುಂಬಾನೇ ಫೇಮಸ್ ತುಂಬಾ ಜನರಿಗೆ ಇವರ ಮಗಳನ್ನು ನೋಡಬೇಕೆಂಬ ಆಸೆ ಇರುತ್ತದೆ ಇವರ ಮಗಳ ಜೊತೆ ತೆಗೆದುಕೊಂಡ ಇರುವಂತ ಫೋಟೋಗಳನ್ನು ನೋಡಬೇಕೆಂಬ ಬಯಕೆ ಇರುತ್ತದೆ ಇದರ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಕೆಳಗೆ ಕಾಣುವ ವಿಡಿಯೋವನ್ನು ನೋಡಿ..

ಎಲ್ಲರ ಮೆಚ್ಚಿನ ಧಾರವಾಹಿ ಜೊತೆ ಜೊತೆಯಲಿ ಪುಷ್ಪ ಹಾಗೂ ಸುಬ್ಬು ಸಕ್ಕತ್ ಮಿಂಚುತ್ತಿದ್ದಾರೆ. ಹಲವು ವರ್ಷಗಳ ಮೂಲಕ ಈ ಧಾರಾ ವಾಹಿಯಲ್ಲಿ ಸಕ್ಕತ್ತಾಗಿ ನಟನೆ ಮಾಡುತ್ತಿದ್ದಾರೆ ಧಾರವಾಹಿ ಸುಮಾರು 400 ಸಂಖ್ಯೆಗಳನ್ನು ಯಶಸ್ವಿಯಾಗಿ ಸಿಕೊಂಡಿದ್ದಾರೆ ಮುಂದೆ ಸಾ ಗುತ್ತಿದೆ. ಫ್ಯಾಮಿಲಿಗೆ ತುಂಬಾ ಅವಶ್ಯಕತೆ ಮತ್ತು ಸಮಯವನ್ನು ಕೊಡುವಂತಹ ಅಪೂರ್ವ ಅವರು ಇವರ ಸ್ವಂತ ಮಗಳು ಅನು ಎಂದು ಕಾಣುತ್ತದೆ ಇವರು ನೀಡುವಂತಹ ಪಾತ್ರಕ್ಕೆ ಒಂದು ಪ್ರಾಮುಖ್ಯ ತೆ ಮತ್ತು ಪಾತ್ರಕ್ಕೆ ಜೀವ ತುಂಬುತ್ತಾರೆ ಇವರ ಸ್ವಂತ ಮಗಳ ಹೆಸರು ರಾಜಮಿ ಎಂದು ಇವರ ಮಗಳು ಕೂಡ ನಟಿ ಹಲವಾರು ಜಾಹೀರಾತು ಗಳಲ್ಲಿ ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಮಿಂಚಿದ್ದಾರೆ ಮಗಳ ಅಪರೂಪದ ಕ್ಷಣಗಳನ್ನು ನೀವು ನೋಡಬೇಕೆಂದರೆ ಈ ಮೇಲೆ ಕಾಣುವ ವಿಡಿಯೋದಲ್ಲಿ ನೋಡಿದ್ದೀರಿ ಧನ್ಯವಾದಗಳು ಸ್ನೇಹಿತರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •