ಯಾಕೆ ಹುಡುಗಿಯರಿಗೆ ಹುಡುಗರು ಇಷ್ಟವಾಗುತ್ತಾರೆ ಮತ್ತು ಮಹಿಳೆಯರಲ್ಲಿ ಅವರು ಆಕರ್ಷಣೆಗಳು ಏನು ಅಂತ ಅನೇಕ ಸಮೀಕ್ಷೆಗಳು ನಡೆದಿದೆ. ಇಂತಹ ಚಂಚಲತೆಯ ಮನಸ್ಸನ್ನು ಹೊಂದಿರುವ ಹುಡುಗಿಯರಿಗೆ ಹುಡುಗರ ಯಾವಾ ಅಂಗ ಕಂಡರೆ ಹೆಚ್ಚು ಆಕರ್ಷಣೆ ಅಂತ ಹಲವಾರು ಅಂಶಗಳು ಪತ್ತೆಯಾದವು ಅದಕ್ಕೆ ಉತ್ತರ ಕೂಡ ಸಿಕ್ಕಿದೆ. ಸಂಶೋಧಕರು ನಡೆಸಿರುವ ಸಂಶೋಧನೆ ಪ್ರಕಾರ ಹುಡುಗಿಯರು ಕೇವಲ 6 ಪ್ಯಾಕ್, ಹೈರ್ ಸ್ಟೈಲ್ ಮತ್ತು ಮಿಂಚು ವಂತಹ ಕಣ್ಣುಗಳಿಗೆ ಮಾರು ಹೋಗುವುದಿಲ್ಲವಂತೆ. ಹುಡುಗರನ್ನು ಕಂಡರೇ ಹುಡುಗಿಯರು ಮೊದಲು ನೋಡುವ ಅಂಗವೇ ಬೇರೆಯಾಗಿದೆ. ನೀವು ಎಷ್ಟೇ ಸುಂದರವಾಗಿ ಇದ್ದರೂ ಯಾವುದೇ ಬಟ್ಟೆಗಳನ್ನು ತೊಟ್ಟಿದ್ದರು ಹುಡುಗಿಯರನ್ನು ಮೋಡಿ ಮಾಡಲು ಆಗುವುದಿಲ್ಲ.

ಒಬ್ಬ ಹುಡುಗ ಒಂದು ಹುಡುಗಿಯ ಮುಂದೆ ಬಂದರೆ ಅಥವಾ ಎದುರಿಗೆ ಕಂಡರೆ ಅವರು ಗಮನಿಸುವ ಅಂಗ ಯಾವುದು ಎಂದು ಸಂಶೋಧಕರು ತಿಳಿಸಿದ್ದಾರೆ. ಅವರು ಯಾಕೆ ಹೀಗೆ ಮಾಡುತ್ತಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಂದು ನಿಮಗೆ ಈ ಲೇಖನದಲ್ಲಿ ತಿಳಿಸುತ್ತೇವೆ. ಸಂಶೋಧಕರು ಸುಮಾರು ಮಹಿಳೆಯರಿಗೆ 120 ಗಂಡಸರ ಫೋಟೋಗಳನ್ನು ತೋರಿಸಿದ್ದಾರೆ. ಈ ಫೋಟೋಗಳನ್ನು ಲೈಂಗಿಕ ದೃಷ್ಟಿಕೋನದಿಂದ ವೀಕ್ಷಿಸುವಂತೆ ತಿಳಿಸಲಾಗಿದೆ ಈ ಫೋಟೋಗಳನ್ನು ನೋಡಿದ ಬಳಿಕ ನೀವು ಗಮನಿಸಿದ ಮೊದಲ ಅಂಗ ಯಾವುದು ಎಂದು ತಿಳಿಸಬೇಕು ಅಂತ ಸಂಶೋಧಕರು ಹೇಳಿದ್ದಾರೆ. ಈ ಎಲ್ಲಾ ಮಹಿಳೆಯರು ತಿಳಿಸಿದ ಉತ್ತರ ಏನೆಂದರೆ ಗಂಡಸರ ಹೊಟ್ಟೆಯ ಭಾಗ ಈ ಭಾಗ ಮೊದಲು ಆಕರ್ಷಣೆಗೆ ಒಳಗಾಗುತ್ತದೆ ಎಂದು ಮಹಿಳೆಯರು ಮಾಹಿತಿಯನ್ನು ನೀಡಿದ್ದಾರೆ ಈ ಒಂದು ಹೇಳಿಕೆಯ ಪ್ರಕಾರ ಈ ಒಂದು ಸಿದ್ಧಾಂತವನ್ನು ನಿಗದಿಪಡಿಸಲಾಗಿದೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •