ಗರ್ಭ *ಧಾರಣೆಯಾಗಲು ಮಹಿಳೆಯರು ಲೈಂ *ಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಈ ವೇಳೆ ಪುರುಷರು ಸ್ಖಲ ನಗೊಂಡರೆ ಆಗ ವೀ *ರ್ಯವು ಯೋ *ನಿಯೊಳಗೆ ಹೋಗಿ ಅಂ *ಡಾಣುವನ್ನು ತಲುಪಿದ ಬಳಿಕ ಗರ್ಭ  ಧರಿಸುವರು. ಆದರೆ ಇಂದು ಇಂಟರ್ನೆಟ್ ನಲ್ಲಿ ಹಲವಾರು ರೀತಿಯ ಮಾಹಿತಿಗಳು, ಅದರಲ್ಲಿ ಕೆಲವು ಸತ್ಯ ಹಾಗೂ ಇನ್ನು ಕೆಲವೊಂದು ಸುಳ್ಳು ಸುದ್ದಿಗಳು ಹರಡುತ್ತಿರುತ್ತದೆ. ಇಂತಹ ಸಾವಿರಾರು ಲೇಖನಗಳು ಇರುವ ಕಾರಣದಿಂದಾಗಿ ಯಾವುದನ್ನು ನಂಬುವುದು ಮತ್ತು ಯಾವುದನ್ನು ಬಿಡುವುದು ಎನ್ನುವ ಗೊಂದಲವು ಸಾಮಾನ್ಯವಾಗಿ ಕಾಡುವುದು. ಯಾಕೆಂದರೆ ಯಾವುದೇ ರೀತಿಯ ಗರ್ಭ ನಿರೋಧಕ ಅಥವಾ ಕಾಂ *ಡೋಮ್ ಬಳಸದೆ ಇದ್ದರೆ ಆಗ ಗರ್ಭ ಧರಿಸುವುದು ಖಚಿತ.

ಮೊದಲ ಸಲ ಸೆ *ಕ್ಸ್ ನಡೆಸಿದರೆ ಗರ್ಭ ಧರಿಸಬಹುದೇ? ಮೊದಲ ಸಲ ಸೆ *ಕ್ಸ್ ನಡೆಸುವುದರಿಂದ ಮಹಿ ಳೆಯರು ಗರ್ಭ ಧರಿಸುವುದಿಲ್ಲವೆಂದು ಹೆಚ್ಚಿನ ಜನರು ಭಾವಿಸಿದ್ದಾರೆ. ಆದರೆ ಇದರ ಸತ್ಯ ಬೇರೆಯೇ ಇದೆ. ಯಾವುದೇ ರೀತಿಯ ಗ ರ್ಭ ನಿರೋಧಕ ಅಥವಾ ಕಾಂ *ಡೋಮ್ ಬಳಸದರೆ ಸೆ *ಕ್ಸ್ ನಡೆಸಿದರೆ ಆಗ ಹುಡುಗಿಯು ಗ *ರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಇದು ಆಕೆ ಮೊದಲ ಸಲ ಅಥವಾ ಹಲವಾರು ಸಲ ಸೆ *ಕ್ಸ್ ನಡೆಸಿದ್ದಾಳೆ ಎನ್ನುವುದರ ಮೇಲೆ ಅವಲಂಬಿತವಾಗಿರುವುದಿಲ್ಲ.

Telugu Actress Aditi Agarwal Saree Photos | New Movie Posters

ಮೊದಲಸಲದ ಸೆ *ಕ್ಸ್ ನಿಂದ ಗ ರ್ಭ ನಿಲ್ಲುವಂತಹ ಸಾಧ್ಯತೆಯು ಹೆಚ್ಚಾಗಿರುವುದು ಗ ರ್ಭಧಾರಣೆ ಎನ್ನುವುದು ಫಲ ವತ್ತತೆ ಮೇಲೆ ನಿರ್ಧಾರವಾಗುವುದು. ಇದು ಅನಿಯಮಿತ ಕ್ರಿ ಯೆಯಾಗಿದೆ. ಇದಕ್ಕೆ ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು. ಇದರಿಂದ ಕೆಲವು ಮಹಿಳೆಯರಿಗ ಗ ರ್ಭ ಧರಿಸಲು ವರ್ಷಗಳು ಬೇಕಾಗಬಹುದು. ಇನ್ನು ಕೆಲವು ಮಹಿಳೆಯರಿಗೆ ಗ ರ್ಭ ಧರಿಸಲು ಇಷ್ಟವಿಲ್ಲದೆ ಇದ್ದರೂ ಮೊದಲ ಸಲದ ಸೆ *ಕ್ಸ್ ನಿಂದಲೇ ಗರ್ಭ ನಿಲ್ಲಬಹುದು.

ಮಹಿಳೆ ಮತ್ತು ಪುರುಷನು ಪ್ರತೀ ಸಲ ಲೈಂ *ಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ವೇಳೆ ಗರ್ಭಧಾರಣೆಯಾಗುವಂತಹ ಸಾಧ್ಯತೆಯು ಇರುವುದು. ಒಂದು ಮುಖ್ಯವಾಗಿರುವಂತಹ ಅಂಶವೆಂದರೆ ವೀರ್ಯವು ಅಂ *ಡಾಣುವನ್ನು ತಲುಪಬೇಕಾಗಿದೆ. ಋತುಚಕ್ರಕ್ಕೆ ಒಳಗಾಗದೆ ಇರುವಂತಹ ಹುಡುಗಿಯರು ಅಂ *ಡೋತ್ಪತ್ತಿ ಮೊದಲ ಸಲ ಮಾಡಿದ್ದರೆ ಆಗ ಅವರಿಗೆ ಮೊದಲ ಸಲದ  *ಸೆಕ್ಸ್ ನಿಂದಲೂ ಗರ್ಭ ನಿಲ್ಲುವಂತಹ ಸಾಧ್ಯತೆಯು ಹೆಚ್ಚಾಗಿರುವುದು.

Aditi Agarwal in Nightwear - High Definition Photos | Movie: Lokame Kothaga | Page 1

ಸೆ *ಕ್ಸ್ ಮತ್ತು ಗ ರ್ಭಧಾರಣೆ ಯಾವ ರೀತಿಯ ಸೆ *ಕ್ಸ್ ನಿಂದ ಗರ್ಭಧಾರಣೆಯಾಗಬಹುದು? ಕೆಲವೊಂದು ರೀತಿಯ ಸೆ *ಕ್ಸ್ ನಿಂದಾಗಿ ಮಾತ್ರ ಗ ರ್ಭ ಧರಿಸುವರು. ಉದಾಹರಣೆಗೆ, ಯೋ *ನಿಯ ಸೆ *ಕ್ಸ್ ವೇಳೆ ವೀ *ರ್ಯವು ಯೋ *ನಿಯೊಳಗಡೆ ಹೋಗುವುದು ಅಥವಾ ಯಾವುದೇ ರೀತಿಯಿಂದಲೂ ಯೋ *ನಿಯೊಳಗಡೆ ವೀ *ರ್ಯವು ಸ್ಖಲನವಾಗುವುದು. ಇತರ ಕೆಲವೊಂದು ಲೈಂ *ಗಿಕ ಕ್ರಿಯೆಗಳಾಗಿರುವಂತಹ ಚುಂಬನ, ಬಟ್ಟೆಗಳ ಮೇಲೆ ಸ್ಖಲನ, ಇಬ್ಬರ ಹಸ್ತ *ಮೈಥುನ, ಬಾಯಿ ಅಥವಾ ಗುದ ಸೆ *ಕ್ಸ್ ನಿಂದ ಮಹಿಳೆಯು ಗ ರ್ಭಧರಿಸುವ ಸಾಧ್ಯತೆ ಇಲ್ಲ. ಇದು ಮೊದಲ ಸಲ ಅಥವಾ ಹಲವಾರು ಸಲವಾಗಿರಬಹುದು. ನೀವು ಈಜುತ್ತಿರುವಂತಹ ಈಜುಕೊಳದಲ್ಲಿ ಸ್ಖಲನ ಮಾಡಿದರೆ ಅದರಿಂದ ಗ ರ್ಭ ಧರಿಸಲು ಸಾಧ್ಯವಿಲ್ಲ.

ಗ ರ್ಭ ನಿರೋಧಕ ಬಳಸುತ್ತಿದ್ದರೆ ಗ ರ್ಭ ಧರಿಸಲು ಸಾಧ್ಯವೇ? ಯಾವುದೇ ರೀತಿಯ ಗ ರ್ಭ ನಿರೋಧಕ ಬಳಸುತ್ತಾ ಇದ್ದರೂ ನೀವು ಗ ರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಇದಕ್ಕೆ ಕಾರಣವೆಂದರೆ ಯಾವುದೇ ರೀತಿಯ ಗ ರ್ಭನಿರೋಧಕಗಳು ಫೂಲ್ ಪ್ರೂಫ್ ಅಲ್ಲ ಮತ್ತು ಯಾವುದೇ ಸಣ್ಣ ತಪ್ಪು ಅಥವಾ ದುರಾದೃಷ್ಟದಿಂದ ಏನಾದರೂ ಸಂಭವಿಸಿದರೆ ಆಗ ಅದು ವಿಫಲವಾಗಬಹುದು. ನೀವು ಅಸುರಕ್ಷಿತ ಲೈಂ *ಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ಬಳಿಕ ಒಂದು ದಿನ ಗ ರ್ಭನಿರೋಧಕ ಮಾತ್ರೆ ತೆಗೆದುಕೊಳ್ಳದೆ ಇದ್ದರೂ ಗ ರ್ಭ ಧರಿಸುವಂತಹ ಸಾಧ್ಯತೆಯು ಇರುವುದು. ಮೊದಲ ಸಲ ಸೆ *ಕ್ಸ್ ನಡೆಸುವ ವೇಳೆ ಕಾಂ *ಡೋಮ್ ಹರಿದು ಹೋದರೆ ಅದರಿಂದ ಗ ರ್ಭ ಧರಿಸುವಂತಹ ಸಾಧ್ಯತೆಯು ಇರುವುದು.


ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!