ಮದುವೆ  ಅಂದರೆ ನೂರಾರು ಕನಸುಗಳು ಸಾಕಾರವಾಗುವ   ಸಂದರ್ಭ  . ಅದರಲ್ಲೂ ಮದುವೆ ಆಗುವ ಯುವಕ ಮತ್ತು ಯುವತಿಗೆ ಅವರ ಜೀವನದಲ್ಲಿ ಒಂದು ಮಹತ್ವದ ಘಟ್ಟ . ಅದೇ ರೀತಿ ಅವರ ಮೊದಲ ರಾ   *ತ್ರಿ ಸಹ .  ಯುವತಿಗೆ ಅಪರಿಚಿತ ಗಂಡಿನೊಂದಿಗೆ ತನ್ನ ದೇಹವನ್ನು ಹಂಚಿ ಕೊಳ್ಳುವ ಒಂದು ಸುಂದರವಾದ ಅನುಭವ . ಇಲ್ಲಿ ಇಬ್ಬರ ಮನಸ್ಸು ಮುಖ್ಯವಾಗಿ ಬೇರೆಯ ಬೇಕು . ನಂತರ ದೇಹ ಹಂಚಿ ಕೊಳ್ಳುವ ಪ್ರಕ್ರಿಯೆ ಇರ ಬೇಕು

ಈಗಲೂ ಸಹ ಕ   *ನ್ಯಾ ಪೋರೆ ಬಗ್ಗೆ ಅನೇಕ ಕುಟುಂಬದ  ಹಿರಿಯರಿಗೆ ಮೂಡ ನಂಬಿಕೆಗಳು ಇದೆ. ಶತಮಾನಗಳ ಹಿಂದಿನಿಂದ ಬಂದ ನಂಬಿಕೆಯನ್ನು ಈಗಲೂ ಸಹ ನಿರೀಕ್ಸಿಸುತ್ತಾರೆ . ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರ ಬರುತ್ತಿರಲಿಲ್ಲ . ಮತ್ತು ಅವರು ಯಾವ ದೈಹಿಕ ವ್ಯಾಯಾಮ ಅಥವಾ ಸೈಕಲ್ ಓಡಿಸುತ್ತಿರಲಿಲ್ಲ . ಯಾಕೆಂದ್ರೆ ಈಗಿನ ಕಾಲದ ಹೆಣ್ಣು ಮಕ್ಕಳು ಎಲ್ಲ ತರದ ಚಟುವಟಿಕೆ ಗಳಲ್ಲಿ ತೊಡಿಗಿರುತ್ತಾರೆ .ಇಂತಹ ಸಮಯದಲ್ಲಿ ಅವರ ಕ  *ನ್ಯಾ ಪೋರೆ ಒಡೆದು ಹೋಗಿರ ಬಹುದು

ಆದುದರಿಂದ ಮದುವೆ ಆಗುವ  ಯುವಕರಿಗೆ  ಈ ಕ   *ನ್ಯಾ ಪೋರೆ ಎಂದರೆ ಏನು ಎಂದು ಇಲ್ಲಿ  ವೈದ್ಯೆ ಒಬ್ಬರು ಅದರ ಬಗ್ಗೆ ವಿಸ್ತಾರವಾಗಿ ಹೇಳಿದ್ದಾರೆ  ಆದುದರಿಂದ ಯುವಕರು ಮೊದಲ ರಾತ್ರಿಯ ದಿನ ಮಿಲನವಾದ ಮೇಲೆ ಕ  *ನ್ಯಾ ಪೋರೆ ಒಡೆದು ರಕ್ತ ಬರದಿದ್ದರೆ ಆತಂಕ ಪಡುವ ಅವಶ್ಯಕತೆಯಿಲ್ಲ . ನೀವು ನಿಶ್ಚಿಂತೆಯಿಂದ ನಿಮ್ಮ ದಾಂಪತ್ಯ ಜೀವನವನ್ನು ಮುಂದು ವರಿಸ ಬಹುದು ಯಾವುದೊ ಮೂಡ ನಂಬಿಕೆಗಳಗೆ ಬಲಿಯಾಗಬೇಡಿ ಎಂದು ಎಚ್ಚರಿಸಿದ್ದಾರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ. ಮತ್ತು ನಿಮ್ಮ ಹಿರಿಯರಿಗೂ ತಿಳಿಯ ಪಡಿಸಿ     

ಈ ಒಂದು ಘಟನೆ ನೋಡಿ

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಬ್ಬರು ಸಹೋದರಿಯರು ತಮ್ಮ ಮದುವೆ ಬಳಿಕ ‘ಕನ್ಯತ್ವ ಪರೀಕ್ಷೆ’ಗೆ ಒಳಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಸಹೋದರಿಯರಲ್ಲಿ ಒಬ್ಬರು ಕನ್ಯತ್ವ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ . ಇದರಿಂದ ಪತಿಯ ಮನೆಯವರು ಇಬ್ಬರಿಗೆ ಡೈವೋರ್ಸ್ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರಲ್ಲಿ ಒಬ್ಬರು ‘ಪರೀಕ್ಷೆ’ಯಲ್ಲಿ ಉತ್ತೀರ್ಣರಾದರೆ, ಇನ್ನೊಬ್ಬರು ವಿಫಲರಾದರು. ‘ಕುಟುಂಬವು ಅತ್ತೆ-ಮಾವಂದಿರನ್ನು ಸಮಾಧಾನಪಡಿಸಲು ಪ್ರಯತ್ನಿಸಿತು ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ’ ‘ನಾವು ಕರ್ನಾಟಕದ ಬೆಳಗಾವಿಯಲ್ಲಿ ಮದುವೆಯಾದೆವು ಮತ್ತು ನಮ್ಮ ಮದುವೆಯ ಕೇವಲ ನಾಲ್ಕು ದಿನಗಳ ನಂತರ ನಾವು ಅತ್ತೆ-ಮಾವಂದಿರ ಕೈಯಲ್ಲಿ ಚಿತ್ರಹಿಂಸೆಯನ್ನು ಎದುರಿಸಬೇಕಾಯಿತು. ಕನ್ಯತ್ವ ಪರೀಕ್ಷೆಗೆ ಒಳಗಾಗುವಂತೆ ನಮ್ಮನ್ನು ಕೇಳಲಾಯಿತು ಮತ್ತು ಐದನೇ ದಿನ ಅವರನ್ನು ಕರ್ನಾಟಕದಿಂದ ಕೊಲ್ಹಾಪುರದ ನಮ್ಮ ಮನೆಗೆ ಕಳುಹಿಸಲಾಯಿತು’ ಎಂದು ಸಹೋದರಿಯರಲ್ಲಿ ಒಬ್ಬರು ಪೊಲೀಸರಿಗೆ ಬರೆದ ಪತ್ರದಲ್ಲಿ ಬರೆದಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •