ಹೌದು ಸ್ನೇಹಿತರೆ ಕನ್ನಡದ ಕೆಜಿಎಫ್ ಚಿತ್ರ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ಹೊರದೇಶದಲ್ಲಿ ಕೆಜಿಎಫ್ ಚಾಪ್ಟರ್ ಒನ್ ಚಿತ್ರ ಸಕತ್ತಾಗಿಯೇ ಸದ್ದು ಮಾಡಿತ್ತು. ಹೌದು ಕೆಜಿಎಫ್ ಚಿತ್ರದ ನಾಯಕ ನಟ ಯಶ್ ಅವರು ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ,ಇಡೀ ದೇಶದ ತುಂಬೆಲ್ಲಾ ಹೆಚ್ಚು ಅಭಿಮಾನಿ ಬಳಗವನ್ನು ಈ ಪ್ಯಾನ್ ಇಂಡಿಯಾ ಸಿನಿಮಾದ ಮೂಲಕ ಗಳಿಸಿಕೊಂಡರು.

ಹೌದು ಇದೆ ಚಿತ್ರದಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರು ಕೂಡ ಸಕತ್ತಾಗಿ ಅಭಿನಯ ಮಾಡಿದ್ದು, ಕೆಜಿಎಫ್ ಚಾಪ್ಟರ್ ಒಂದರಲ್ಲಿ ಎಲ್ಲರ ಗಮನ ಸೆಳೆದರು. ಹಾಗೇನೆ ಇವರ ಅಭಿನಯಕ್ಕೂ ಸಹ ಫಿದಾ ಆಗಿ ಹೆಚ್ಚು  ಅಭಿಮಾನಿಗಳು ಇವರಿಗೆ ಹಾಗೂ ಇವರ ನಟನೆಗೆ ಸೈ ಎಂದರು. ಇನ್ನಷ್ಟೇ ಕೆಜಿಎಫ್ ಚಾಪ್ಟರ್ ಟು ಬಿಡುಗಡೆಯಾಗಬೇಕಿತ್ತು, ಆದರೆ ಈ ಕರೋನವೈರಸ್ ಇಂದಾಗಿ ಮತ್ತೆ ಚಿತ್ರ ಬಿಡುಗಡೆಯ ಡೇಟ್ ಅನ್ನು ಮುಂದೂಡಲಾಗಿದೆ ಎನ್ನಲಾಗಿ ಕೇಳಿ ಬಂದಿದೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರ ಮಾದಕ ಫೋಟೋಗಳು ಕಂಡುಬಂದಿದ್ದು, ಈ ಬೋಲ್ಡ್ ಫೋಟೋಗಳನ್ನ ನೋಡಿ ಅಭಿಮಾನಿಗಳು ಸಕ್ಕತ್ ಹುಬ್ಬೇರಿಸಿದ್ದಾರೆ. ಹೌದು ಈ ಲೇಖನದ ಕೊನೆಗೆ ಇರುವ ನಟಿ ಶ್ರೀನಿಧಿ ಶೆಟ್ಟಿ ಅವರ ಫೋಟೋ ಗ್ಯಾಲರಿ ಒಮ್ಮೆ ನೋಡಿ. ಹಾಗೆ ನಟಿಯ ಈ ಅವತಾರದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •