ನಮಸ್ತೆ ಸ್ನೇಹಿತರೆ, ಈ ಊರಿನಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಏನು ಮಾಡ್ತಾರೆ ಗೊತ್ತಾ? ಈ ಹಳ್ಳಿಯವರು ಮಾಡುವ ಕೆಲಸವನ್ನ ನಾವು ಅನುಸರಿಸಬೇಕಾ.. ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಈಗ ಗಂಡು ಮಕ್ಕಳು ಎಂದರೆ ಎಲ್ಲರಿಗೂ ಇಷ್ಟ ಆದರೆ ಹೆಣ್ಣು ಮಗು ಹುಟ್ಟಿದರೆ ಬಹಳಷ್ಟು ಜನರಿಗೆ ಬೇಸರವಾಗುತ್ತದೆ.. ಅಯ್ಯೋ ನಮಗೆ ಯಾಕೆ ಹೆಣ್ಣು ಮಗು ಕೊಟ್ಟೆ ಎಂದು ದೇವರನ್ನು ಸಹ ಬೈದುಕೊಳ್ತಾರೆ. ಅಷ್ಟೇ ಯಾಕೆ ಹೆಣ್ಣು ಮಗು ಎಂದು ಗೊತ್ತಾದ ತಕ್ಷಣ ಎಷ್ಟೋ ಜನ ಅಬಾರ್ಷ’ನ್ ಮಾಡಿಸಿಕೊಳ್ಳಲು ಮುಂದಾಗುತ್ತಾರೆ. ಈ ರೀತಿಯ ಸಮಾಜದಲ್ಲಿ ನಾವು ಇದ್ದೇವೆ.

Females-forest

ಆದರೆ ಈ ಸಣ್ಣ ಗ್ರಾಮದಲ್ಲಿ ಒಂದು ಹೆಣ್ಣು ಮಗು ಹುಟ್ಟಿದರೆ ಆ ಊರಿನ ಕಾಡಿನಲ್ಲಿ ಹೋಗಿ ನೂರ ಅನ್ನೊಂದು ಗಿಡಗಳನ್ನು ನೆಡುತ್ತಾರೆ. ಹೇಗೆ ತಮ್ಮ ಮಗಳು ಬೆಳೆಯುತ್ತಾಳೊ ಹಾಗೆ ಆ ಗಿಡಗಳನ್ನು ಸಹ ಸಮೃದ್ಧಿಯಾಗಿ ಬೆಳೆಸುತ್ತಾರೆ‌.. ಈ ಒಂದು ಪದ್ದತಿಯನ್ನು ಇವರು ಎಷ್ಟೋ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.. ರಾಜಸ್ಥಾನಕ್ಕೆ ಸೇರಿದ ಈ ಒಂದು ಸಣ್ಣ ಗ್ರಾಮ ಎಷ್ಟೋ ದೇಶಗಳಿಗೆ ಈಗ ಮಾದರಿಯಾಗಿದೆ. ಅಲ್ಲಿಯ ಜನರು ಹೆಣ್ಣನ್ನ ಪ್ರಕೃತಿಗೆ ಹೋಲಿಸುತ್ತಾರೆ.. ಹೆಣ್ಣು ಮಗು ಹುಟ್ಟಿದರೆ ಪ್ರಕೃತಿ ಬೇಳಯುತ್ತದೆ ಎಂದು ನಂಬಿದ್ದಾರೆ.

Females-forest

ನೋಡಿದರಲ್ವಾ ಸ್ನೇಹಿತರೆ ನನಗೆ ಹುಟ್ಟಿತ್ತಿರೋದು ಹೆಣ್ಣು ಮಗು ಎಂದು ಗೊತ್ತಾದ ತಕ್ಷಣ ಅಬಾರ್ಷ’ನ್ ಮಾಡಿಸಿಕೊಳ್ಳುವುದಕ್ಕೆ ರೆಡಿ ಇರುವ ಈ ಕಾಲದಲ್ಲಿ.. ಇಲ್ಲಿಯ ಜನ ಹೆಣ್ಣು ಮಕ್ಕಳು ಹುಟ್ಟಿದರೆ ನೂರ ಅನ್ನೊಂದು ಮರಗಳನ್ನು ನೆಟ್ಟು ಅವುಗಳನ್ನು ಹೆಣ್ಣು ಮಗುವಿನಂತೆ ಪೋಷಿಸಿ ಎಲ್ಲರಿಗೂ ಮಾದರಿಯಾಗಿ ಬದುಕುತ್ತಿದ್ದಾರೆ ಅಂತ. ದಯವಿಟ್ಟು ಹೆಣ್ಣು ಮಗುವಿಗೆ ಗೌರವ ನೀಡಿ.. ಯಾಕೆಂದರೆ ನಮಗೆ ಜನ್ಮ ಕೊಟ್ಟ ತಾಯಿ ಕೂಡ ಒಂದು ಹೆಣ್ಣು ಎನ್ನುವುದನ್ನು ಮರೆಯಬೇಡಿ. ಹಾಗೆ ಈ ಗ್ರಾಮದ ಜನರು ಹೆಣ್ಣು ಮಕ್ಕಳು ಹುಟ್ಟಿದರೆ ಇವರು ಮಾಡುತ್ತಿರುವ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •